ಭಾನುವಾರ, 7 ಡಿಸೆಂಬರ್ 2025
×
ADVERTISEMENT

Manufacturing sector

ADVERTISEMENT

ಅಕ್ಟೋಬರ್‌ ತಿಂಗಳಿನಲ್ಲಿ ದೇಶದ ತಯಾರಿಕಾ ಚಟುವಟಿಕೆ ಏರಿಕೆ

Manufacturing Growth: ಅಕ್ಟೋಬರ್‌ನಲ್ಲಿ ಭಾರತ ತಯಾರಿಕಾ ಪಿಎಂಐ ಸೂಚ್ಯಂಕ 59.2ಕ್ಕೆ ಏರಿಕೆಯಾಗಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ವರದಿ ತಿಳಿಸಿದೆ. ಹೊಸ ರಫ್ತು ಆದೇಶಗಳು ಮತ್ತು ಖರೀದಿ ಹೆಚ್ಚಳದಿಂದ ಬೆಳವಣಿಗೆ ದಾಖಲಾಗಿದೆ.
Last Updated 3 ನವೆಂಬರ್ 2025, 14:29 IST
ಅಕ್ಟೋಬರ್‌ ತಿಂಗಳಿನಲ್ಲಿ ದೇಶದ ತಯಾರಿಕಾ ಚಟುವಟಿಕೆ ಏರಿಕೆ

ವಿಮಾನ ತಯಾರಿಕೆ: ರಷ್ಯಾ–ಎಚ್‌ಎಎಲ್‌ ಒಪ್ಪಂದಕ್ಕೆ ಸಹಿ

HAL Russia Agreement: ನಾಗರಿಕ ವಿಮಾನಗಳ ತಯಾರಿಕೆಗೆ HAL ಮತ್ತು ರಷ್ಯಾದ ಯುನೈಟೆಡ್ ಏರ್ ಕಾರ್ಪೊರೇಷನ್ ಒಪ್ಪಂದಕ್ಕೆ ಸಹಿ ಹಾಕಿದ್ದು, SJ-100 ವಿಮಾನ ಉಡಾನ್ ಯೋಜನೆಯಡಿಯಲ್ಲಿ ಭಾರತದಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
Last Updated 28 ಅಕ್ಟೋಬರ್ 2025, 23:30 IST
ವಿಮಾನ ತಯಾರಿಕೆ: ರಷ್ಯಾ–ಎಚ್‌ಎಎಲ್‌ ಒಪ್ಪಂದಕ್ಕೆ ಸಹಿ

ಹಡಗು ನಿರ್ಮಾಣ: ₹69 ಸಾವಿರ ಕೋಟಿ ಪ್ಯಾಕೇಜ್‌

‘ಹಡಗು ನಿರ್ಮಾಣ ಸೇವೆಗಳನ್ನು ಪಡೆಯಲು ವಿದೇಶಿ ಕಂಪನಿಗಳಿಗೆ ಈಗ ವಾರ್ಷಿಕ ₹6 ಲಕ್ಷ ಕೋಟಿ ಪಾವತಿ’
Last Updated 24 ಸೆಪ್ಟೆಂಬರ್ 2025, 16:22 IST
ಹಡಗು ನಿರ್ಮಾಣ: ₹69 ಸಾವಿರ ಕೋಟಿ ಪ್ಯಾಕೇಜ್‌

ದೇಶದ ತಯಾರಿಕಾ ವಲಯ ಚುರುಕು

Economy News: ನವದೆಹಲಿ (): ದೇಶದ ತಯಾರಿಕಾ ವಲಯದ ಕಾರ್ಯಾಚರಣೆ ಪರಿಸ್ಥಿತಿಯು ಆಗಸ್ಟ್‌ ತಿಂಗಳಲ್ಲಿ ಕಳೆದ 17 ವರ್ಷಗಳ ಅತ್ಯುತ್ತಮ ಬೆಳವಣಿಗೆಯನ್ನು ಕಂಡಿದೆ. ಎಚ್‌ಎಸ್‌ಬಿಸಿ ಇಂಡಿಯಾ ಮ್ಯಾನ್ಯುಫ್ಯಾಕ್ಚರಿಂಗ್ ಪಿಎಂಐ ಜುಲೈ 59.1ರಿಂದ ಆಗಸ್ಟ್‌ನಲ್ಲಿ 59.3ಕ್ಕೆ ಏರಿಕೆಯಾಗಿದೆ.
Last Updated 1 ಸೆಪ್ಟೆಂಬರ್ 2025, 16:08 IST
ದೇಶದ ತಯಾರಿಕಾ ವಲಯ ಚುರುಕು

ಭಾರತದಲ್ಲಿ ಎಪ್ಸನ್‌ನ ಮೊದಲ ಘಟಕ ಉದ್ಘಾಟನೆ

ಪ್ರಿಂಟರ್ ಮತ್ತು ಪ್ರೊಜೆಕ್ಟರ್ ಉಪಕರಣಗಳ ತಯಾರಿಕಾ ಸಂಸ್ಥೆ ಸೀಕೊ ಎಪ್ಸನ್‌, ಭಾರತದಲ್ಲಿ ತನ್ನ ಮೊದಲ ತಯಾರಿಕಾ ಘಟಕವನ್ನು ಶುಕ್ರವಾರ ಉದ್ಘಾಟನೆ ಮಾಡಿದೆ.
Last Updated 4 ಜುಲೈ 2025, 15:16 IST
ಭಾರತದಲ್ಲಿ ಎಪ್ಸನ್‌ನ ಮೊದಲ ಘಟಕ ಉದ್ಘಾಟನೆ

ದೇಶದ ತಯಾರಿಕಾ ಚಟುವಟಿಕೆ ಸದೃಢ: ವರದಿ

ದೇಶದ ತಯಾರಿಕಾ ವಲಯದ ಪ್ರಗತಿಯು ಏಪ್ರಿಲ್‌ ತಿಂಗಳಲ್ಲಿ 10 ತಿಂಗಳ ಗರಿಷ್ಠ ಮಟ್ಟಕ್ಕೆ ದಾಖಲಾಗಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್ ಸಂಸ್ಥೆಯ ಮಾಸಿಕ ಸಮೀಕ್ಷೆ ವರದಿ ಶುಕ್ರವಾರ ತಿಳಿಸಿದೆ.
Last Updated 2 ಮೇ 2025, 15:21 IST
ದೇಶದ ತಯಾರಿಕಾ ಚಟುವಟಿಕೆ ಸದೃಢ: ವರದಿ

ದೇಶದ ತಯಾರಿಕಾ ವಲಯದ ಬೆಳವಣಿಗೆ: 8 ತಿಂಗಳ ಗರಿಷ್ಠ

ದೇಶದ ತಯಾರಿಕಾ ವಲಯದ ಬೆಳವಣಿಗೆಯು ಮಾರ್ಚ್‌ ತಿಂಗಳಲ್ಲಿ 8 ತಿಂಗಳ ಗರಿಷ್ಠ ಮಟ್ಟಕ್ಕೆ ದಾಖಲಾಗಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಸಂಸ್ಥೆ ತಿಳಿಸಿದೆ.
Last Updated 2 ಏಪ್ರಿಲ್ 2025, 14:42 IST
ದೇಶದ ತಯಾರಿಕಾ ವಲಯದ ಬೆಳವಣಿಗೆ: 8 ತಿಂಗಳ ಗರಿಷ್ಠ
ADVERTISEMENT

ದೇಶದ ಕೈಗಾರಿಕಾ ಉತ್ಪಾದನೆ ಸದೃಢ: ಸಾಂಖ್ಯಿಕ ಕಚೇರಿ

ದೇಶದ ಕೈಗಾರಿಕಾ ಉತ್ಪಾದನಾ ಬೆಳವಣಿಗೆಯು ಜನವರಿ ತಿಂಗಳಲ್ಲಿ ಶೇ 5ರಷ್ಟು ಆಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ತಿಳಿಸಿದೆ.
Last Updated 12 ಮಾರ್ಚ್ 2025, 14:10 IST
ದೇಶದ ಕೈಗಾರಿಕಾ ಉತ್ಪಾದನೆ ಸದೃಢ: ಸಾಂಖ್ಯಿಕ ಕಚೇರಿ

ತಯಾರಿಕಾ ವಲಯ ಪ್ರಗತಿ ಕುಸಿತ

14 ತಿಂಗಳ ಕನಿಷ್ಠ ಮಟ್ಟಕ್ಕೆ ಸೂಚ್ಯಂಕ ದಾಖಲು: ಎಸ್ ಆ್ಯಂಡ್‌ ಪಿ ಗ್ಲೋಬಲ್ ಸಮೀಕ್ಷೆ
Last Updated 3 ಮಾರ್ಚ್ 2025, 14:17 IST
ತಯಾರಿಕಾ ವಲಯ ಪ್ರಗತಿ ಕುಸಿತ

ತಯಾರಿಕಾ ವಲಯ ಪ್ರಗತಿ ಏರಿಕೆ: 6 ತಿಂಗಳ ಗರಿಷ್ಠಕ್ಕೆ ಸೂಚ್ಯಂಕ ದಾಖಲು

ಎಸ್‌ ಆ್ಯಂಡ್ ಪಿ ಗ್ಲೋಬಲ್ ಸಮೀಕ್ಷಾ ವರದಿ
Last Updated 4 ಫೆಬ್ರುವರಿ 2025, 0:05 IST
ತಯಾರಿಕಾ ವಲಯ ಪ್ರಗತಿ ಏರಿಕೆ: 6 ತಿಂಗಳ ಗರಿಷ್ಠಕ್ಕೆ ಸೂಚ್ಯಂಕ ದಾಖಲು
ADVERTISEMENT
ADVERTISEMENT
ADVERTISEMENT