ಮರಾಠರಿಗೆ ಮೀಸಲಾತಿ ನೀಡಿ, ಇಲ್ಲವೇ ಗುಂಡಿಕ್ಕಿ: ಜರಾಂಗೆ ಬೆಂಬಲಿಗ ಗುಡುಗು
ಮುಂಬೈನ ಆಜಾದ್ ಮೈದಾನದಲ್ಲಿ ಮರಾಠ ಮೀಸಲಾತಿಗಾಗಿ ಉಪವಾಸ ಸತ್ಯಾಗ್ರಹ ಮುಂದುವರಿದಿದೆ. ಹೋರಾಟಗಾರ ಮಾರುತಿ ಪಾಟೀಲ ಕಿಡಿಕಾರುತ್ತಾ, "ಮೀಸಲಾತಿ ಸಿಗದಿದ್ದರೆ, ಗುಂಡಿಕ್ಕಿ ಕೊಲ್ಲಿರಿ" ಎಂದರು. ನಿರಂತರ ಮಳೆಯಲ್ಲೂ ಹೋರಾಟಗಾರರ ಧೀಟು.Last Updated 29 ಆಗಸ್ಟ್ 2025, 7:06 IST