'ಮರಾಠಿ' ಮಹಾರಾಷ್ಟ್ರದ ಆತ್ಮ, ಭಾಷೆಯ ಸ್ಥಾನಮಾನಕ್ಕೆ ಧಕ್ಕೆ ಇಲ್ಲ: ಎನ್‌ಸಿಪಿ
ಮಹಾರಾಷ್ಟ್ರದಲ್ಲಿ ಹಿಂದಿ ಭಾಷೆ ಹೇರಿಕೆಯ ಗದ್ದಲದ ನಡುವೆ ಎನ್‌ಸಿಪಿ ಪಕ್ಷವು, 'ಮರಾಠಿ ಮಹಾರಾಷ್ಟ್ರದ ಆತ್ಮವಿದ್ದಂತೆ ಎಂದು ಬಣ್ಣಿಸಿದೆ. ಮರಾಠಿ ಭಾಷೆಯ ಸ್ಥಾನಮಾನಕ್ಕೆ ಸ್ಥಾನಮಾನಕ್ಕೆ ಧಕ್ಕೆ ತರುವ ನಿರ್ಧಾರಗಳನ್ನು ಎಂದಿಗೂ ತೆಗೆದುಕೊಳ್ಳುವುದಿಲ್ಲ' ಎಂದು ಹೇಳಿದೆ.Last Updated 23 ಜೂನ್ 2025, 12:24 IST