ಮಂಗಳವಾರ, 10 ಫೆಬ್ರುವರಿ 2026
×
ADVERTISEMENT

Marriage home

ADVERTISEMENT

ಮದುವೆಯಾಗುವ ಹುಡುಗಿ ಆಯ್ಕೆ ಮಾಡಲು ಸ್ಪ್ರೆಡ್‌ಶೀಟ್‌ ಬಳಸಿದ ಯುವಕ

Spreadsheet Marriage: ಹರಿಯಾಣ ಮೂಲದ 28 ವರ್ಷದ ಡೆಟಾ ಅನಾಲಿಸ್ಟ್ ವಿಕಾಸ್ ಎಂಬ ಯುವಕ ವಿಭಿನ್ನ ರೀತಿಯಲ್ಲಿ ವಧುವನ್ನು ಹುಡುಕುತ್ತಿದ್ದಾರೆ. ಪೋಷಕರು ವಧುವನ್ನು ತೋರಿಸಿದಾಗ, ವ್ಯವಸ್ಥಿತವಾಗಿ ವಧುವಿನ ಮಾಹಿತಿ ಸ್ಪ್ರೆಡ್‌ಶೀಟ್‌ನಲ್ಲಿ ಪಟ್ಟಿ ಮಾಡಿದ್ದಾರೆ.
Last Updated 10 ಫೆಬ್ರುವರಿ 2026, 5:56 IST
ಮದುವೆಯಾಗುವ ಹುಡುಗಿ ಆಯ್ಕೆ ಮಾಡಲು ಸ್ಪ್ರೆಡ್‌ಶೀಟ್‌ ಬಳಸಿದ ಯುವಕ

ಮದುವೆ ಮನೆಗೆ ಬೆಂಕಿ : 5 ವರ್ಷ ಕಠಿಣ ಸಜೆ, ದಂಡ

ಜಾಗದ ತಕರಾರಿಗೆ ಸಂಬಂಧಿಸಿದಂತೆ ಇದ್ದ ಪೂರ್ವ ದ್ವೇಷದಿಂದ ಸಂಬಂಧಿಗಳ ಮದುವೆ ಮನೆಗೆ ಬೆಂಕಿ ಹಚ್ಚಿದ ಆರೋಪಗಳನ್ನು ಎದುರಿಸುತ್ತಿದ್ದ ಆರೋಪಿಗಳಾದ ರಾಜೇಂದ್ರ ಶೆಟ್ಟಿ ಹಾಗೂ ರಾಘವೇಂದ್ರ ಶೆಟ್ಟಿಗೆ 5 ವರ್ಷ ಕಠಿಣ ಸಜೆ ಹಾಗೂ 50,000 ದಂಡ ವಿಧಿಸಿ ಶನಿವಾರಇಲ್ಲಿನ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
Last Updated 8 ಜುಲೈ 2018, 15:49 IST
fallback
ADVERTISEMENT
ADVERTISEMENT
ADVERTISEMENT
ADVERTISEMENT