ಗುರುವಾರ, 23 ಅಕ್ಟೋಬರ್ 2025
×
ADVERTISEMENT

marriage proposal

ADVERTISEMENT

PHOTOS: ವಿಚ್ಛೇದನ ನೀಡಿ 4 ವರ್ಷಗಳ ಬಳಿಕ ಎರಡನೇ ಮದುವೆಯಾದ ನಟಿ ಅರ್ಚನಾ ಕವಿ

Malayalam Actress: ಮಲಯಾಳಂ ನಟಿ ಅರ್ಚನಾ ಕವಿ ಅವರು ಮಾಜಿ ಪತಿ ಅಬಿಶ್ ಮ್ಯಾಥ್ಯೂ ಅವರಿಂದ ವಿಚ್ಛೇದನದ ನಾಲ್ಕು ವರ್ಷಗಳ ಬಳಿಕ ರಿಕ್ ವರ್ಗೀಸ್ ಅವರನ್ನು ಕುಟುಂಬಸ್ಥರ ಒಪ್ಪಿಗೆಯೊಂದಿಗೆ ಮದುವೆಯಾಗಿದ್ದಾರೆ. ಅವರ ವಿವಾಹ ಫೋಟೋಗಳು ವೈರಲ್ ಆಗಿವೆ.
Last Updated 17 ಅಕ್ಟೋಬರ್ 2025, 10:22 IST
PHOTOS: ವಿಚ್ಛೇದನ ನೀಡಿ 4 ವರ್ಷಗಳ ಬಳಿಕ ಎರಡನೇ ಮದುವೆಯಾದ ನಟಿ ಅರ್ಚನಾ ಕವಿ
err

ಪಾಕ್ ಬೌಲರ್ ಶಾಹೀನ್ ಅಫ್ರಿದಿಗೆ ಶಾಹೀದ್ ಅಫ್ರಿದಿ ಪುತ್ರಿ ಜೊತೆ ನಿಶ್ಚಿತಾರ್ಥ

ಶಾಹೀನ್ ಅಫ್ರಿದಿ ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರಮುಖ ಬೌಲರ್ ಆಗಿದ್ದಾರೆ.
Last Updated 7 ಮಾರ್ಚ್ 2021, 4:04 IST
ಪಾಕ್ ಬೌಲರ್ ಶಾಹೀನ್ ಅಫ್ರಿದಿಗೆ ಶಾಹೀದ್ ಅಫ್ರಿದಿ ಪುತ್ರಿ ಜೊತೆ ನಿಶ್ಚಿತಾರ್ಥ

16 ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದವ ವಿವಾಹ ಪ್ರಸ್ತಾಪದಿಂದ ಸಿಕ್ಕಿಬಿದ್ದ!

ರೋಕಾ ಕಾರ್ಯಕ್ರಮಕ್ಕಾಗಿ ಇಬ್ಬರು ಬಿಜೌರಿ ಗ್ರಾಮದ ದೇಗುಲದ ಬಳಿಯಲ್ಲಿ ಸಿಗಲು ಗುರುವಾರ ನಿರ್ಧರಿಸಿದ್ದಾರೆ. ಮಹಿಳಾ ಇನ್‌ಸ್ಪೆಕ್ಟರ್ ಇತರೆ ಪೊಲೀಸ್ ಸಿಬ್ಬಂದಿಯೊಂದಿಗೆ ಸಿವಿಲ್ ಡ್ರೆಸ್‌ನಲ್ಲಿ ಅಲ್ಲಿಗೆ ತೆರಳಿದ್ದಾರೆ.
Last Updated 30 ನವೆಂಬರ್ 2019, 10:31 IST
16 ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದವ ವಿವಾಹ ಪ್ರಸ್ತಾಪದಿಂದ ಸಿಕ್ಕಿಬಿದ್ದ!

ಸಮುದ್ರದಾಳಕ್ಕೆ ಧುಮುಕಿ ವಿವಾಹ ನಿವೇದನೆ:  ಜೀವ ಕಳೆದುಕೊಂಡ ಯುವಕ

ಪ್ರೇಯಸಿ ಜತೆ ರಜಾಕಾಲ ಕಳೆಯಲು ಹೋಗಿದ್ದ ಸ್ಟೀವನ್ ವೆಬರ್ ಎಂಬ ವ್ಯಕ್ತಿಸಮುದ್ರದಾಳಕ್ಕೆ ಧುಮುಕಿ ವಿವಾಹ ನಿವೇದನೆ ಮಾಡುವ ಹೊತ್ತಲ್ಲಿ ಜೀವ ಕಳೆದುಕೊಂಡ ಘಟನೆತಾಂಜೇನಿಯಾದಲ್ಲಿನಡೆದಿದೆ.
Last Updated 23 ಸೆಪ್ಟೆಂಬರ್ 2019, 6:55 IST
ಸಮುದ್ರದಾಳಕ್ಕೆ ಧುಮುಕಿ ವಿವಾಹ ನಿವೇದನೆ:  ಜೀವ ಕಳೆದುಕೊಂಡ ಯುವಕ
ADVERTISEMENT
ADVERTISEMENT
ADVERTISEMENT
ADVERTISEMENT