ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Marriage System

ADVERTISEMENT

ಅಂತರ್ಜಾತಿ ವಿವಾಹ ಹೆಚ್ಚಳ: ಮೊದಲನೇ ಸ್ಥಾನದಲ್ಲಿ ಬೆಂಗಳೂರು, ಕೊನೆಯಲ್ಲಿ ಯಾದಗಿರಿ

ಐದು ವರ್ಷಗಳಲ್ಲಿ ಅಂತರ್ಜಾತಿ ವಿವಾಹಗಳ ಸಂಖ್ಯೆಗಳು ಹೆಚ್ಚಿವೆ. ಬೆಂಗಳೂರು ಪ್ರಥಮ ಸ್ಥಾನದಲ್ಲಿದ್ದರೆ, ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ದಕ್ಷಿಣ ಕನ್ನಡ ಮತ್ತು ಮೂರನೇ ಸ್ಥಾನದಲ್ಲಿ ಉಡುಪಿ ಜಿಲ್ಲೆಯಿದೆ.
Last Updated 22 ಡಿಸೆಂಬರ್ 2023, 23:30 IST
ಅಂತರ್ಜಾತಿ ವಿವಾಹ ಹೆಚ್ಚಳ: ಮೊದಲನೇ ಸ್ಥಾನದಲ್ಲಿ ಬೆಂಗಳೂರು, ಕೊನೆಯಲ್ಲಿ ಯಾದಗಿರಿ

ಸರ್ಕಾರದ ಅನುಮತಿಯಿಲ್ಲದೆ 2ನೇ ಮದುವೆಗೆ ಅವಕಾಶವಿಲ್ಲ: ಅಸ್ಸಾಂ ಸಿಎಂ

‘ಅನುಮತಿ ಇಲ್ಲದೆ ಸರ್ಕಾರಿ ನೌಕರರು 2ನೇ ಮದುವೆ ಆಗುವಂತಿಲ್ಲ’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
Last Updated 27 ಅಕ್ಟೋಬರ್ 2023, 10:44 IST
ಸರ್ಕಾರದ ಅನುಮತಿಯಿಲ್ಲದೆ 2ನೇ ಮದುವೆಗೆ ಅವಕಾಶವಿಲ್ಲ: ಅಸ್ಸಾಂ ಸಿಎಂ

ವಿಚ್ಛೇದನ ಹೆಚ್ಚಳಕ್ಕೆ ಕಡಿವಾಣ: ಆನಂದಮಯ ದಾಂಪತ್ಯಕ್ಕಾಗಿ ಹೀಗೊಂದು ಕಾರ್ಯಾಗಾರ

ಆನಂದಮಯ ವೈವಾಹಿಕ ಜೀವನಕ್ಕಾಗಿ ಸುಭದ್ರ ಅಡಿಪಾಯ ಕಾರ್ಯಾಗಾರ ಜೂನ್ 3ರಂದು– ವಿವರ ಇಲ್ಲಿದೆ
Last Updated 26 ಮೇ 2023, 14:38 IST
ವಿಚ್ಛೇದನ ಹೆಚ್ಚಳಕ್ಕೆ ಕಡಿವಾಣ: ಆನಂದಮಯ ದಾಂಪತ್ಯಕ್ಕಾಗಿ ಹೀಗೊಂದು ಕಾರ್ಯಾಗಾರ

ಸಲಿಂಗ ಮದುವೆಗೆ ಮಾನ್ಯತೆ: ಸಂಪೂರ್ಣ ಹಕ್ಕು ಎಂಬುದೇ ಇಲ್ಲ ಎಂದ ಸುಪ್ರೀಂ ಕೋರ್ಟ್‌

ಸಲಿಂಗ ಮದುವೆಗೆ ಕಾನೂನಿನ ಮಾನ್ಯತೆ ನೀಡುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಐವರು ಸದಸ್ಯರನ್ನೊಳಗೊಂಡ ಸಾಂವಿಧಾನಿಕ ನ್ಯಾಯಪೀಠವು ಮಂಗಳವಾರವೂ ಮುಂದುವರಿಸಿದೆ.
Last Updated 9 ಮೇ 2023, 19:35 IST
ಸಲಿಂಗ ಮದುವೆಗೆ ಮಾನ್ಯತೆ: ಸಂಪೂರ್ಣ ಹಕ್ಕು ಎಂಬುದೇ ಇಲ್ಲ ಎಂದ ಸುಪ್ರೀಂ ಕೋರ್ಟ್‌

ವಿಶ್ಲೇಷಣೆ: ಕೃಷಿಕರಿಗೇಕೆ ಹೆಣ್ಣು ಸಿಗುತ್ತಿಲ್ಲ?

ಗಂಡುಮಕ್ಕಳು ತಮ್ಮ ವೃತ್ತಿ ಆಯ್ಕೆಗಳೇನೇ ಇದ್ದರೂ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತೆರೆದುಕೊಳ್ಳುವುದು ಸೂಕ್ತ
Last Updated 8 ಮೇ 2023, 19:30 IST
ವಿಶ್ಲೇಷಣೆ: ಕೃಷಿಕರಿಗೇಕೆ ಹೆಣ್ಣು ಸಿಗುತ್ತಿಲ್ಲ?

ಹೊರ ಸಂಬಂಧಗಳ ಆಕರ್ಷಣೆ ಮತ್ತು ಪರಿಹಾರ

*ವಿವಾಹಿತ ಮಹಿಳೆ. ಮದುವೆಯಾಗಿ 5 ವರ್ಷ ಆಗಿದೆ ಇಬ್ಬರು ಮಕ್ಕಳಿದ್ದಾರೆ. ಪತಿ ಮೊದಲು ಒಬ್ಬ ಮಹಿಳೆಯೊಂದಿಗೆ ಸಂಬಂಧವಿರಿಸಿಕೊಂಡಿದ್ದರು. ಅದನ್ನುತಿಳಿದು ಈ ರೀತಿ ಮಾಡುವುದು ಸರಿಯಲ್ಲ ಎಂದು ಅವರಿಗೆ ಬುದ್ಧಿ ಹೇಳಿದೆ. ಅದಕ್ಕೆ ಅವರು ತಪ್ಪಾಯಿತು ಎಂದು ಆ ಮಹಿಳೆಯಿಂದ ದೂರವಾದರು. ಇತ್ತೀಚೆಗೆ ಪರಿಚಿತ ಹುಡುಗಿಯೊಬ್ಬಳು ‘ನಿಮ್ಮ ಪತಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ‘ ಎಂದು ಹೇಳುತ್ತಿದ್ದಾಳೆ. ಪತಿ, ತಾನು ಈ ರೀತಿ ನಡೆದುಕೊಂಡಿಲ್ಲ ಎಂದು ಹೇಳುತ್ತಿದ್ದಾರೆ. ಆ ಹುಡುಗಿ ತುಂಬಾ ಒಳ್ಳೆಯವಳು, ಈ ರೀತಿ ಏಕೆ ಆಪಾದನೆ ಮಾಡುತ್ತಿದ್ದಾಳೆ ಎಂದು ತಿಳಿಯುತ್ತಿಲ್ಲ. ಇವರಿಬ್ಬರಲ್ಲಿ ಯಾರು ಸುಳ್ಳು ಹೇಳುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಸಲಹೆ ನೀಡಿ. ಹೆಸರು ಊರು ತಿಳಿಸಿಲ್ಲ.
Last Updated 20 ಜನವರಿ 2023, 19:30 IST
 ಹೊರ ಸಂಬಂಧಗಳ ಆಕರ್ಷಣೆ ಮತ್ತು ಪರಿಹಾರ

ಸರ್ಕಾರಿ ಕಲ್ಯಾಣ ಮಂಟಪ ಬೇಕು

ಆರ್ಥಿಕವಾಗಿ ಹಿಂದುಳಿದವರು ಗಂಡಿನ ಮನೆಯವರನ್ನು ಮೆಚ್ಚಿಸುವುದಕ್ಕಾಗಿ, ಕೂಡಿಟ್ಟ ಹಣದ ಜೊತೆಗೆ ಸಾಲ ಮಾಡಿಯಾದರೂ ದೊಡ್ಡ ಛತ್ರದಲ್ಲಿ ಮಕ್ಕಳ ಮದುವೆ ಮಾಡಿಕೊಟ್ಟು, ಸಾಲಗಾರರಾಗಿ ಜೀವನಪರ್ಯಂತ ಕಷ್ಟಪಡುತ್ತಾರೆ.
Last Updated 3 ಸೆಪ್ಟೆಂಬರ್ 2019, 8:57 IST
fallback
ADVERTISEMENT
ADVERTISEMENT
ADVERTISEMENT
ADVERTISEMENT