ಗುರುವಾರ, 3 ಜುಲೈ 2025
×
ADVERTISEMENT

Martyr Soldier

ADVERTISEMENT

Jammu Encounter: ಯೋಧ ಹುತಾತ್ಮ, ನಾಲ್ವರು ಉಗ್ರರನ್ನು ಸುತ್ತುವರಿದ ಸೇನೆ

Terrorist Encounter: ಜಮ್ಮು ಮತ್ತು ಕಾಶ್ಮೀರದ ಕಿಶತ್‌ವಾಢ ಜಿಲ್ಲೆಯಲ್ಲಿ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಯೋಧ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ಇಂದು (ಗುರುವಾರ) ತಿಳಿಸಿದ್ದಾರೆ.
Last Updated 22 ಮೇ 2025, 11:30 IST
Jammu Encounter: ಯೋಧ ಹುತಾತ್ಮ, ನಾಲ್ವರು ಉಗ್ರರನ್ನು ಸುತ್ತುವರಿದ ಸೇನೆ

ವಿರಾಜಪೇಟೆ: ಹುತಾತ್ಮ ಯೋಧರಿಗೆ ಗೌರವ ನಮನ

ಕೊಡಗು ಮಾಜಿ ಸೈನಿಕರ ಸಹಕಾರ ಸಂಘದಿಂದ ಹುತಾತ್ಮರ ದಿನಾಚರಣೆ
Last Updated 26 ಸೆಪ್ಟೆಂಬರ್ 2024, 4:47 IST
ವಿರಾಜಪೇಟೆ: ಹುತಾತ್ಮ ಯೋಧರಿಗೆ ಗೌರವ ನಮನ

ಕ್ಯಾಪ್ಟನ್‌ ಪ್ರಾಂಜಲ್‌ಗೆ ಕಣ್ಣೀರ ವಿದಾಯ

ಆಗಲಿದ ವೀರ ಯೋಧನಿಗೆ ಅಂತಿಮ ನಮನ । ನಿರೀಕ್ಷೆಗೂ ಮೀರಿ ಜನ ಸಾಗರ । ವಿದ್ಯುತ್‌ ಚಿತಾಗಾರದಲ್ಲಿ ಅಂತ್ಯಕ್ರಿಯೆ
Last Updated 26 ನವೆಂಬರ್ 2023, 0:30 IST
ಕ್ಯಾಪ್ಟನ್‌ ಪ್ರಾಂಜಲ್‌ಗೆ ಕಣ್ಣೀರ ವಿದಾಯ

ಮೊಳಗಿದ ‘ಅಮರ್‌ ರಹೇ ಪ್ರಾಂಜಲ್‌’ ಘೋಷಣೆ

ಜಿಗಣಿ ಮನೆ ತಲುಪಿದ ಪಾರ್ಥೀವ ಶರೀರ । ಅಂತಿಮ ದರ್ಶನಕ್ಕೆ ಸಿದ್ಧತೆ । 30 ಕಿ.ಮೀಟರ್‌ ಅಂತಿಮ ಯಾತ್ರೆ* ಮೊಂಬತ್ತಿ ನಮನ
Last Updated 25 ನವೆಂಬರ್ 2023, 0:30 IST
ಮೊಳಗಿದ ‘ಅಮರ್‌ ರಹೇ ಪ್ರಾಂಜಲ್‌’ ಘೋಷಣೆ

Anantnag Encounter: ಇಬ್ಬರು ಎಲ್‌ಇಟಿ ಉಗ್ರರನ್ನು ಸುತ್ತುವರಿದ ಭದ್ರತಾ ಪಡೆ

ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಕಾಳಗ ಮುಂದುವರಿದಿದೆ.
Last Updated 14 ಸೆಪ್ಟೆಂಬರ್ 2023, 4:35 IST
Anantnag Encounter: ಇಬ್ಬರು ಎಲ್‌ಇಟಿ ಉಗ್ರರನ್ನು ಸುತ್ತುವರಿದ ಭದ್ರತಾ ಪಡೆ

ಹುತಾತ್ಮ ಯೋಧ ಕಾಶಿರಾಯಗೆ ಶೌರ್ಯ ಪ್ರಶಸ್ತಿ ಪ್ರದಾನ

ಉಗ್ರರ ವಿರುದ್ಧ ಹೋರಾಡಿ ಪ್ರಾಣ ತ್ಯಾಗ ಮಾಡಿದ್ದ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದ ಹವಾಲ್ದಾರ್‌ ಕಾಶಿರಾಯ ಬೊಮ್ಮನಹಳ್ಳಿಗೆ ಕೇಂದ್ರ ಸರ್ಕಾರವು ಮರಣೋತ್ತರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
Last Updated 11 ಮೇ 2022, 10:38 IST
ಹುತಾತ್ಮ ಯೋಧ ಕಾಶಿರಾಯಗೆ ಶೌರ್ಯ ಪ್ರಶಸ್ತಿ ಪ್ರದಾನ

ಮಣಿಪುರ: ಅಮಿತ್ ಶಾ ಭೇಟಿಗೂ ಮುನ್ನ ದಿನ ಐಇಡಿ ಸ್ಫೋಟ: ಯೋಧ ಹುತಾತ್ಮ

ಮಣಿಪುರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿಗೂ ಮುನ್ನ ದಿನ ಐಇಡಿ ಸ್ಫೋಟ ನಡೆದಿದೆ. ತೌಬಲ್ ಜಿಲ್ಲೆಯಲ್ಲಿ ಬುಧವಾರ ನಡೆದ ಸ್ಫೋಟದಲ್ಲಿ ಅಸ್ಸಾಂ ರೈಫಲ್ಸ್‌ನ ಓರ್ವ ಯೋಧ ಹುತಾತ್ಮರಾಗಿದ್ದು, ಒಬ್ಬರು ಗಾಯಗೊಂಡಿದ್ದಾರೆ.
Last Updated 5 ಜನವರಿ 2022, 15:35 IST
ಮಣಿಪುರ: ಅಮಿತ್ ಶಾ ಭೇಟಿಗೂ ಮುನ್ನ ದಿನ ಐಇಡಿ ಸ್ಫೋಟ: ಯೋಧ ಹುತಾತ್ಮ
ADVERTISEMENT

ಚಿಂಚನಸೂರ ಹುತಾತ್ಮ ಯೋಧನ ಅಂತ್ಯಕ್ರಿಯೆ: ಶಹೀದ್‌ ರಾಜಕುಮಾರ ಅಮರ್ ರಹೆ!

ಚಿಂಚನಸೂರ: ಸಕಲ ಸರ್ಕಾರಿ ಗೌರವಗಳೊಂದಿಗೆ ಹುತಾತ್ಮ ಯೋಧನ ಅಂತ್ಯಕ್ರಿಯೆ
Last Updated 5 ಆಗಸ್ಟ್ 2021, 14:21 IST
ಚಿಂಚನಸೂರ ಹುತಾತ್ಮ ಯೋಧನ ಅಂತ್ಯಕ್ರಿಯೆ: ಶಹೀದ್‌ ರಾಜಕುಮಾರ ಅಮರ್ ರಹೆ!

ಪತ್ನಿ, ಪೋಷಕರಿಂದ ಪ್ರತ್ಯೇಕವಾಗಿ ವೀರ ಯೋಧ ಎಚ್‌.ಗುರು ಹುಟ್ಟುಹಬ್ಬ ಆಚರಣೆ

ಪುಲ್ವಾಮಾ ದಾಳಿಯ ಹುತಾತ್ಮ ಯೋಧ ಎಚ್‌.ಗುರು ಅವರ ಜನ್ಮದಿನದ ಅಂಗವಾಗಿ ಸೋಮವಾರ ಮಮತೆಯ ಮಡಿಲು ನಿತ್ಯ ದಾಸೋಹ ಸದಸ್ಯರು ನಗರದ ಜಿಲ್ಲಾಸ್ಪತ್ರೆಯ ಹೊರರೋಗಿಗಳಿಗೆ ಊಟ ಹಾಗೂ ಗಂಜಿ ವಿತರಣೆ ಮಾಡಿದರು.
Last Updated 21 ಜುಲೈ 2020, 11:09 IST
 ಪತ್ನಿ, ಪೋಷಕರಿಂದ ಪ್ರತ್ಯೇಕವಾಗಿ ವೀರ ಯೋಧ ಎಚ್‌.ಗುರು ಹುಟ್ಟುಹಬ್ಬ ಆಚರಣೆ

ಕೋಲಾರ: ಹುತಾತ್ಮ ಯೋಧರಿಗೆ ಕಾಂಗ್ರೆಸ್‌ ಶ್ರದ್ಧಾಂಜಲಿ

ಚೀನಾ ಜತೆಗಿನ ಸಂಘರ್ಷದಲ್ಲಿ ಹುತಾತ್ಮರಾದ ಭಾರತೀಯ ಯೋಧರ ಸ್ಮರಣಾರ್ಥ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ನಗರದ ಗಾಂಧಿವನದಲ್ಲಿ ಶುಕ್ರವಾರ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.
Last Updated 26 ಜೂನ್ 2020, 15:01 IST
ಕೋಲಾರ: ಹುತಾತ್ಮ ಯೋಧರಿಗೆ ಕಾಂಗ್ರೆಸ್‌ ಶ್ರದ್ಧಾಂಜಲಿ
ADVERTISEMENT
ADVERTISEMENT
ADVERTISEMENT