ಗುರುವಾರ, 21 ಆಗಸ್ಟ್ 2025
×
ADVERTISEMENT

martyred soldier

ADVERTISEMENT

ಮಂಡ್ಯ: ‘ತಬರ’ಳಂತಾದ ಸೈನಿಕನ ಪತ್ನಿ

ಮಂಡ್ಯ: 25 ವರ್ಷಗಳಿಂದ ಜಮೀನಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಟ
Last Updated 30 ಮೇ 2025, 3:56 IST
ಮಂಡ್ಯ: ‘ತಬರ’ಳಂತಾದ ಸೈನಿಕನ ಪತ್ನಿ

ಪಾಕ್‌ ದಾಳಿ: ಬಿಎಸ್‌ಎಫ್‌ ಯೋಧ ಸಾವು

ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನವು ಶನಿವಾರ ನಡೆಸಿದ ಡ್ರೋನ್‌ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಿಎಸ್‌ಎಫ್‌ ಯೋಧ ಮಣಿಪುರದ ದೀಪಕ್‌ ಚಿಂಗಾಖಂ (25) ಅವರು ಭಾನುವಾರ ಹುತಾತ್ಮರಾಗಿದ್ದಾರೆ. ದೀಪಕ್‌ ಅವರು 2021ರಲ್ಲಿ ಬಿಎಸ್‌ಎಫ್‌ ಸೇರಿದ್ದರು.
Last Updated 13 ಮೇ 2025, 0:15 IST
ಪಾಕ್‌ ದಾಳಿ: ಬಿಎಸ್‌ಎಫ್‌ ಯೋಧ ಸಾವು

ಕಲ್ಲಿತಾಂಡದಲ್ಲಿ ಹುತಾತ್ಮ ಯೋಧನಿಗೆ ಕಣ್ಣೀರ ವಿದಾಯ

ಕಲ್ಲಿತಾಂಡದಲ್ಲಿ ಹುತಾತ್ಮ ಯೋಧನಿಗೆ ಅಂತಿಮ ನಮನ । ಪೋಷಕರ, ಜನರ ಕಣ್ಣೀರಿನ ವಿದಾಯ । ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಜನರು
Last Updated 12 ಮೇ 2025, 0:30 IST
ಕಲ್ಲಿತಾಂಡದಲ್ಲಿ ಹುತಾತ್ಮ ಯೋಧನಿಗೆ ಕಣ್ಣೀರ ವಿದಾಯ

ಜಮ್ಮು: ಮೂವರು ಉಗ್ರರ ಹತ್ಯೆ, ಮೂವರು ಪೊಲೀಸರು ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಕಠುವಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದು, ಮೂವರು ಪೊಲೀಸರು ಹುತಾತ್ಮರಾಗಿದ್ದಾರೆ.
Last Updated 28 ಮಾರ್ಚ್ 2025, 0:30 IST
ಜಮ್ಮು: ಮೂವರು ಉಗ್ರರ ಹತ್ಯೆ, ಮೂವರು ಪೊಲೀಸರು ಹುತಾತ್ಮ

ಜಮ್ಮು: ಉಗ್ರರ ದಾಳಿಗೆ ಯೋಧ ಹುತಾತ್ಮ

ಜಮ್ಮುವಿನ ಸುಂಜವಾನ್‌ ಸೇನಾ ನೆಲೆ ಮೇಲೆ ಉಗ್ರರು ಸೋಮವಾರ ದಾಳಿ ಮಾಡಿದ್ದು, ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
Last Updated 2 ಸೆಪ್ಟೆಂಬರ್ 2024, 13:58 IST
ಜಮ್ಮು: ಉಗ್ರರ ದಾಳಿಗೆ ಯೋಧ ಹುತಾತ್ಮ

Anantnag Encounter | ಇಬ್ಬರು ಯೋಧರು ಹುತಾತ್ಮ, ನಾಲ್ವರಿಗೆ ಗಾಯ

ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಶನಿವಾರ ಭಯೋತ್ಪಾದಕರ ವಿರುದ್ಧ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಯ ಇಬ್ಬರು ಯೋಧರು ಹುತಾತ್ಮರಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 10 ಆಗಸ್ಟ್ 2024, 15:37 IST
Anantnag Encounter | ಇಬ್ಬರು ಯೋಧರು ಹುತಾತ್ಮ, ನಾಲ್ವರಿಗೆ ಗಾಯ

ಉಗ್ರರೊಂದಿಗೆ ಗುಂಡಿನ ಚಕಮಕಿ: ಮೇಜರ್‌ ಸೇರಿ ನಾಲ್ವರು ಹುತಾತ್ಮ

ಜಮ್ಮು–ಕಾಶ್ಮೀರದ ಡೋಡಾ ಜಿಲ್ಲೆಯಲ್ಲಿ ಉಗ್ರರೊಂದಿಗೆ ಗುಂಡಿನ ಚಕಮಕಿ
Last Updated 16 ಜುಲೈ 2024, 21:36 IST
ಉಗ್ರರೊಂದಿಗೆ ಗುಂಡಿನ ಚಕಮಕಿ: ಮೇಜರ್‌ ಸೇರಿ ನಾಲ್ವರು ಹುತಾತ್ಮ
ADVERTISEMENT

ಮಗನ ಬಗ್ಗೆ ಹೆಮ್ಮೆ ಇದೆ: ನಿವೃತ್ತ ಕರ್ನಲ್ ಥಾಪಾ

‘ಜಮ್ಮು–ಕಾಶ್ಮೀರದಲ್ಲಿ ಉಗ್ರರನ್ನು ಮಟ್ಟ ಹಾಕಲು ನಡೆದ ಹೋರಾಟದಲ್ಲಿ ಹತನಾದ ನನ್ನ ಮಗನ ಬಗ್ಗೆ ಹೆಮ್ಮೆ ಇದೆ’ ಎಂದು ಹುತಾತ್ಮ ಮೇಜರ್ ಬ್ರಿಜೇಶ್‌ ಥಾಪಾ ಅವರ ತಂದೆ, ನಿವೃತ್ತ ಕರ್ನಲ್‌ ಭುವನೇಶ್ ಕೆ.ಥಾಪಾ ಮಂಗಳವಾರ ಹೇಳಿದ್ದಾರೆ.
Last Updated 16 ಜುಲೈ 2024, 14:51 IST
ಮಗನ ಬಗ್ಗೆ ಹೆಮ್ಮೆ ಇದೆ: ನಿವೃತ್ತ ಕರ್ನಲ್ ಥಾಪಾ

ಜಮ್ಮು | ದೋಡಾದಲ್ಲಿ ಗುಂಡಿನ ಕಾಳಗ: ನಾಲ್ವರು ಯೋಧರು ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಭಾರಿ ಗುಂಡಿನ ಕಾಳಗದಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.
Last Updated 16 ಜುಲೈ 2024, 14:44 IST
ಜಮ್ಮು | ದೋಡಾದಲ್ಲಿ ಗುಂಡಿನ ಕಾಳಗ: ನಾಲ್ವರು ಯೋಧರು ಹುತಾತ್ಮ

ಯೋಧ ಪ್ರಾಂಜಲ್‌ ಹುತಾತ್ಮ– ಎಂಆರ್‌ಪಿಎಲ್‌ನಲ್ಲಿ ಶೋಕ

ರಾಷ್ಟ್ರೀಯ ಸೇನಾ ಅಕಾಡೆಮಿಯನ್ನು ಸೇರಿದ್ದ ಪ್ರಾಂಜಲ್‌ ಅಲ್ಲೇ ಎಂಜಿನಿಯರಿಂಗ್‌ ಶಿಕ್ಷಣ ಪಡೆದಿದ್ದರು. ಎರಡು ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ಅದಿತಿ ಎಂಬುವರನ್ನು ವಿವಾಹವಾಗಿದ್ದರು.
Last Updated 24 ನವೆಂಬರ್ 2023, 4:49 IST
ಯೋಧ ಪ್ರಾಂಜಲ್‌  ಹುತಾತ್ಮ– ಎಂಆರ್‌ಪಿಎಲ್‌ನಲ್ಲಿ ಶೋಕ
ADVERTISEMENT
ADVERTISEMENT
ADVERTISEMENT