ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Maruti Suzuki

ADVERTISEMENT

ಸ್ವಿಫ್ಟ್‌, ವಿಟಾರಾ ಬೆಲೆ ಹೆಚ್ಚಿಸಿದ ಮಾರುತಿ

ಮಾರುತಿ ಸುಜುಕಿ ಇಂಡಿಯಾವು ಹ್ಯಾಚ್‌ಬ್ಯಾಕ್‌ ಕಾರು ಸ್ವಿಫ್ಟ್‌ನ ಬೆಲೆಯನ್ನು ₹25 ಸಾವಿರ ಹಾಗೂ ಎಸ್‌ಯುವಿ ಗ್ರ್ಯಾಂಡ್ ವಿಟಾರಾ ಸಿಗ್ಮಾ ಆವೃತ್ತಿಯ ಬೆಲೆಯನ್ನು ₹19 ಸಾವಿರ ಹೆಚ್ಚಿಸಿದೆ.
Last Updated 10 ಏಪ್ರಿಲ್ 2024, 16:11 IST
ಸ್ವಿಫ್ಟ್‌, ವಿಟಾರಾ ಬೆಲೆ ಹೆಚ್ಚಿಸಿದ ಮಾರುತಿ

ಮಾರುತಿ ಸುಜುಕಿಯ ಈ 2 ಮಾದರಿಗಳಲ್ಲಿ ದೋಷ: 16 ಸಾವಿರ ಕಾರುಗಳ ರಿಕಾಲ್

ಮಾರುತಿ ಸುಜುಕಿಯ ಎರಡು ಮಾದರಿಯ ಕಾರುಗಳಲ್ಲಿ ಫ್ಯೂಯಲ್ ಪಂಪ್ ಸಮಸ್ಯೆ ಕಾಣಿಸಿಕೊಂಡಿದ್ದು, ಇದನ್ನು ಪರಿಹರಿಸಲು 16 ಸಾವಿರ ಕಾರುಗಳನ್ನು ಮರಳಿ ಕರೆಯಿಸಿಕೊಳ್ಳಲು ಕಂಪನಿ ನಿರ್ಧರಿಸಿದೆ.
Last Updated 22 ಮಾರ್ಚ್ 2024, 13:08 IST
ಮಾರುತಿ ಸುಜುಕಿಯ ಈ 2 ಮಾದರಿಗಳಲ್ಲಿ ದೋಷ: 16 ಸಾವಿರ ಕಾರುಗಳ ರಿಕಾಲ್

SUVಗೆ ಹೆಚ್ಚಿದ ಬೇಡಿಕೆ: ಮಾರುತಿ, ಹ್ಯೂಂಡೇ, ಟಾಟಾ ಕಾರುಗಳ ಮಾರಾಟದಲ್ಲಿ ಹೆಚ್ಚಳ

ನವದೆಹಲಿ: ಸ್ಪೋರ್ಟ್ಸ್ ಯುಟಿಲಿಟಿ ವಾಹನ (SUV)ಗೆ ಭಾರತದಲ್ಲಿ ಬೇಡಿಕೆ ಹಚ್ಚಾದ ಪರಿಣಾಮ ಮುಂಚೂಣಿಯ ಕಾರು ತಯಾರಿಕಾ ಕಂಪೆನಿಗಳಾದ ಮಾರುತಿ ಸುಜುಕಿ, ಹ್ಯೂಂಡೇ, ಟಾಟಾ ಮೋಟಾರ್ಸ್ ಕಂಪೆನಿಗಳು ಫೆಬ್ರುವರಿಯಲ್ಲಿ ಅತಿ ಹೆಚ್ಚಿನ ಮಾರಾಟ ದಾಖಲಿಸಿವೆ ಎಂದು ವರದಿಯಾಗಿದೆ.
Last Updated 1 ಮಾರ್ಚ್ 2024, 16:21 IST
SUVಗೆ ಹೆಚ್ಚಿದ ಬೇಡಿಕೆ: ಮಾರುತಿ, ಹ್ಯೂಂಡೇ, ಟಾಟಾ ಕಾರುಗಳ ಮಾರಾಟದಲ್ಲಿ ಹೆಚ್ಚಳ

ಮಾರುತಿ ಸುಜುಕಿಗೆ ₹3,207 ಕೋಟಿ ಲಾಭ

2023–24ನೇ ಹಣಕಾಸು ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ಮಾರುತಿ ಸುಜುಕಿ ಕಂಪನಿಯು ₹3,207 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 31 ಜನವರಿ 2024, 14:13 IST
ಮಾರುತಿ ಸುಜುಕಿಗೆ ₹3,207 ಕೋಟಿ ಲಾಭ

ಮಾರುತಿಗೆ 40 ವರ್ಷ: ಮೊದಲ Maruti-800 ಬೆಲೆ ಎಷ್ಟಿತ್ತು? ಈಗ ಎಲ್ಲಿದೆ? ಹೇಗಿದೆ?

1983ರ ಡಿಸೆಂಬರ್ 14ರಂದು ಮೊದಲ ಬಾರಿಗೆ ಮಾರಾಟವಾದ, ಭಾರತದ ಹೆಮ್ಮೆಯ ಮೊದಲ ಮಾರುತಿ-800 ಕಾರು ಈಗೆಲ್ಲಿದೆ? ಹೇಗಿದೆ? ಅದರ ಮಾಲೀಕರು ಯಾರಾಗಿದ್ದರು? ಎಂಬ ಮಾಹಿತಿ ಇಲ್ಲಿದೆ.
Last Updated 14 ಡಿಸೆಂಬರ್ 2023, 11:31 IST
ಮಾರುತಿಗೆ 40 ವರ್ಷ: ಮೊದಲ Maruti-800 ಬೆಲೆ ಎಷ್ಟಿತ್ತು? ಈಗ ಎಲ್ಲಿದೆ? ಹೇಗಿದೆ?

ಮಾರುತಿ 800ಗೆ 40 ವರ್ಷ: ಇಂದಿರಾ, ರಾಜೀವ್ ಕೊಡುಗೆ ಸ್ಮರಿಸಿದ ಜೈರಾಮ್ ರಮೇಶ್

‘ಮಾರುತಿ 800' ಕಾರು ಬಿಡುಗಡೆಯಾಗಿ ಇಂದಿಗೆ 40 ವರ್ಷಗಳನ್ನು ಪೂರೈಸಿದೆ. ಇದರಲ್ಲಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಪರಿಣಾಮಕಾರಿ ಪಾತ್ರ ವಹಿಸಿದ್ದರು ಎಂದು ಹಿರಿಯ ಕಾಂಗ್ರೆಸ್‌ ನಾಯಕ ಜೈರಾಮ್ ರಮೇಶ್‌ ಸ್ಮರಿಸಿದ್ದಾರೆ.
Last Updated 14 ಡಿಸೆಂಬರ್ 2023, 6:09 IST
ಮಾರುತಿ 800ಗೆ 40 ವರ್ಷ: ಇಂದಿರಾ, ರಾಜೀವ್ ಕೊಡುಗೆ ಸ್ಮರಿಸಿದ ಜೈರಾಮ್ ರಮೇಶ್

ಬಹುಬೇಡಿಕೆಯ ಕಾರುಗಳ ತಯಾರಿಕೆ ಹೆಚ್ಚಿಸಲು ಮಾರುತಿ ಸುಜುಕಿ ಚಿಂತನೆ

ಮಾರುಕಟ್ಟೆಯಲ್ಲಿನ ಬೇಡಿಕೆಯ ಆಧಾರದಲ್ಲಿ ನಿರ್ದಿಷ್ಟ ಮಾಡೆಲ್‌ನ ವಾಹನಗಳನ್ನು ತಯಾರಿಸಲು ಸಾಧ್ಯವಾಗುವಂತೆ ತಯಾರಿಕಾ ಸಾಮರ್ಥ್ಯವನ್ನು ರೂಪಿಸಿಕೊಳ್ಳಲು ಮಾರುತಿ ಸುಜುಕಿ ಇಂಡಿಯಾ ಸಂಸ್ಥೆಯು ಚಿಂತನೆ ನಡೆಸಿದೆ.
Last Updated 5 ನವೆಂಬರ್ 2023, 15:20 IST
ಬಹುಬೇಡಿಕೆಯ ಕಾರುಗಳ ತಯಾರಿಕೆ ಹೆಚ್ಚಿಸಲು ಮಾರುತಿ ಸುಜುಕಿ ಚಿಂತನೆ
ADVERTISEMENT

ಹಬ್ಬದ ಬೇಡಿಕೆ: ಪ್ರಯಾಣಿಕ ವಾಹನ ಮಾರಾಟ ಏರಿಕೆ

ಹಬ್ಬದ ಬೇಡಿಕೆಯಿಂದಾಗಿ ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಅಕ್ಟೋಬರ್‌ನಲ್ಲಿ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದೆ. 2023ರ ಅಕ್ಟೋಬರ್‌ನಲ್ಲಿ 3.91 ಲಕ್ಷ ಪ್ರಯಾಣಿಕ ವಾಹನಗಳು ಮಾರಾಟ ಆಗಿವೆ. 2022ರ ಅಕ್ಟೋಬರ್‌ಗೆ ಹೋಲಿಸಿದರೆ (3.36 ಲಕ್ಷ) ಮಾರಾಟದಲ್ಲಿ ಶೇ 16ರಷ್ಟು ಹೆಚ್ಚಳ ಕಂಡುಬಂದಿದೆ.
Last Updated 1 ನವೆಂಬರ್ 2023, 15:42 IST
ಹಬ್ಬದ ಬೇಡಿಕೆ: ಪ್ರಯಾಣಿಕ ವಾಹನ ಮಾರಾಟ ಏರಿಕೆ

ಮಾರುತಿ ಲಾಭ ಶೇ 80ರಷ್ಟು ಹೆಚ್ಚಳ

ಮಾರುತಿ ಸುಜುಕಿ ಇಂಡಿಯಾದ ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 80ರಷ್ಟು ಹೆಚ್ಚಾಗಿ ₹3,716 ಕೋಟಿಗೆ ತಲುಪಿದೆ.
Last Updated 27 ಅಕ್ಟೋಬರ್ 2023, 12:26 IST
ಮಾರುತಿ ಲಾಭ ಶೇ 80ರಷ್ಟು ಹೆಚ್ಚಳ

ಸುಜುಕಿಯಿಂದ ಗುಜರಾತ್‌ ಘಟಕ ಖರೀದಿಸಲಿರುವ ಮಾರುತಿ

ಮಾತೃಸಂಸ್ಥೆ ಸುಜುಕಿ ಮೋಟರ್ ಕಾರ್ಪೊರೇಷನ್‌ನಿಂದ ಸುಜುಕಿ ಮೋಟರ್‌ ಗುಜರಾತ್‌ (ಎಸ್‌ಎಂಜಿ) ಘಟಕವನ್ನು ಸ್ವಾಧೀನ‍ಪಡಿಸಿಕೊಳ್ಳಲು ಆಡಳಿತ ಮಂಡಳಿಯು ಒಪ್ಪಿಗೆ ನೀಡಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಮಂಗಳವಾರ ತಿಳಿಸಿದೆ.
Last Updated 17 ಅಕ್ಟೋಬರ್ 2023, 16:20 IST
ಸುಜುಕಿಯಿಂದ ಗುಜರಾತ್‌ ಘಟಕ ಖರೀದಿಸಲಿರುವ ಮಾರುತಿ
ADVERTISEMENT
ADVERTISEMENT
ADVERTISEMENT