ಟಾಕ್ಸಿಕ್, ಕೆಡಿ ಸೇರಿ 2026ರಲ್ಲಿ ತೆರೆ ಕಾಣಲಿರುವ ಪ್ರಮುಖ ಸಿನಿಮಾಗಳಿವು
Kannada Movies List 2026: 2025ರಲ್ಲಿ ಕನ್ನಡದ ಸುಮಾರು 230ಕ್ಕೂ ಹೆಚ್ಚು ಸಿನಿಮಾಗಳು ತೆರೆಕಂಡಿವೆ. ಆದರೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದು ಎರಡು ಸಿನಿಮಾಗಳು ಮಾತ್ರ. ವರ್ಷದ ಕೊನೆಯಲ್ಲಿ ತೆರೆಕಂಡ ಕನ್ನಡದ ಸ್ಟಾರ್ ನಟರ ಸಿನಿಮಾಗಳಿಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.Last Updated 1 ಜನವರಿ 2026, 12:47 IST