ಮಾಸ್ತಿಗುಡಿ ಪ್ರಕರಣ: ಐವರು ಆರೋಪಿಗಳ ಅರ್ಜಿ ವಜಾ
ಮಾಸ್ತಿಗುಡಿ ಚಲನಚಿತ್ರದ ಚಿತ್ರೀಕರಣದ ಸಂದರ್ಭ ಇಬ್ಬರು ಖಳನಟರ ಸಾವು ಪ್ರಕರಣದಲ್ಲಿ ತಮ್ಮನ್ನು ಕೈಬಿಡುವಂತೆ ಕೋರಿ ಸಲ್ಲಿಕೆಯಾಗಿದ್ದ ಆರು ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ನ್ಯಾಯಾಲಯವು ಶನಿವಾರ ವಜಾ ಮಾಡಿತು.Last Updated 18 ಆಗಸ್ಟ್ 2019, 6:33 IST