ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Mayabazar

ADVERTISEMENT

‘ಮಾಯಾ ಬಜಾರ್’ ಸಿನಿಮಾಕ್ಕೆ ಪೈರಸಿ ಕಾಟ

ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿರ್ಮಿಸಿರುವ ‘ಮಾಯಾ ಬಜಾರ್’ ಸಿನಿಮಾವನ್ನು ಕೃತಿಚೌರ್ಯ ಮಾಡಿ ‘ಕನ್ನಡ ರಾಕರ್ಸ್‌’ ಹೆಸರಿನ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ಈ ಸಂಬಂಧ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 1 ಮಾರ್ಚ್ 2020, 19:33 IST
fallback

ಕಾಮಿಡಿ, ಥ್ರಿಲ್ಲರ್ ಕಥನದ ಮಾಯಾಬಜಾರ್‌ 2016

ಕಾಮಿಡಿ ಥ್ರಿಲ್ಲರ್‌ ಕಥನ ಇದು. ನೋಟು ಅಮಾನ್ಯೀಕರಣದ ಬಳಿಕ ನಾಲ್ವರ ಬದುಕಿನಲ್ಲಿ ನಡೆಯುವ ತವಕ, ತಲ್ಲಣವೇ ಇದರ ತಿರುಳು. ಕಾಮಿಡಿ, ಎಮೋಷನ್‌ ಎಲ್ಲವೂ ಚಿತ್ರದಲ್ಲಿದೆ. ಇದೊಂದು ನ್ಯೂಏಜ್‌ ಕಂಟೆಂಟ್‌ ಸಿನಿಮಾ ಎಂಬುದು ರಾಧಾಕೃಷ್ಣ ರೆಡ್ಡಿ ಅವರ ವಿವರಣೆ.
Last Updated 20 ಫೆಬ್ರುವರಿ 2020, 19:30 IST
ಕಾಮಿಡಿ, ಥ್ರಿಲ್ಲರ್ ಕಥನದ ಮಾಯಾಬಜಾರ್‌ 2016

ಮಾಯಾಬಜಾರ್‌ ಸಿನಿಮಾದಲ್ಲಿ ಅಪ್ಪು ಸ್ಟೆಪ್ಪು

‘ವಿಭಿನ್ನ ಕಥೆಯ ಪ್ರಯೋಗಾತ್ಮಕ ಚಿತ್ರ ‘ಮಾಯಾಬಜಾರ್‌’ ಇವತ್ತಿನ ಪೀಳಿಗೆಗೆ ತುಂಬಾ ಹತ್ತಿರವಾಗಿದೆ. ಚಿತ್ರ ಬಿಡುಗಡೆಗೂ ಮುನ್ನವೇ ಬೇರೆ ಭಾಷೆಗೆ ರಿಮೇಕ್‌ಗಾಗಿ ಬೇಡಿಕೆ ಬಂದಿದೆ’ ಎಂದು ಪುನೀತ್‌ ರಾಜ್‌ಕುಮಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Last Updated 18 ಜನವರಿ 2020, 9:24 IST
ಮಾಯಾಬಜಾರ್‌ ಸಿನಿಮಾದಲ್ಲಿ ಅಪ್ಪು ಸ್ಟೆಪ್ಪು
ADVERTISEMENT
ADVERTISEMENT
ADVERTISEMENT
ADVERTISEMENT