ನಾಳೆಯಿಂದ ಪ್ರಸಾರವಾಗಲಿದೆ ‘ಮತ್ತೆ ಮಾಯಾಮೃಗ’
ಈಗಾಗಲೇ ದೊಡ್ಡ ಸದ್ದು ಮಾಡಿದ್ದ ‘ಮತ್ತೆ ಮಾಯಾಮೃಗ’ ಧಾರಾವಾಹಿಯ ಪ್ರಸಾರಕ್ಕೆ ಮುಹೂರ್ತ ಬಂದಿದೆ. ಧಾರಾವಾಹಿಯ ತಂಡ ಯೋಜಿಸಿದಂತೆ ಅ. 31ರಿಂದ ಸಿರಿ ಕನ್ನಡ ವಾಹಿನಿಯಲ್ಲಿ ‘ಮತ್ತೆ ಮಾಯಾಮೃಗ’ ಸೋಮವಾರದಿಂದ ಪ್ರತಿದಿನ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.Last Updated 30 ಅಕ್ಟೋಬರ್ 2022, 11:06 IST