ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Mayor Elections

ADVERTISEMENT

ಚಂಡೀಗಢ ಮೇಯರ್‌ ಚುನಾವಣೆ: ಕ್ಷಮೆಯಾಚಿಸಿದ ಚುನಾವಣಾಧಿಕಾರಿ

ಚಂಡೀಗಢದ ಮೇಯರ್‌ ಚುನಾವಣೆಯ ಚುನಾವಣಾಧಿಕಾರಿ ಆಗಿದ್ದ ಅನಿಲ್‌ ಮಸೀಹ್‌ ಅವರು ತಮ್ಮ ನಡವಳಿಕೆಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಬೇಷರತ್‌ ಕ್ಷಮೆಯಾಚಿಸಿದ್ದಾರೆ.
Last Updated 5 ಏಪ್ರಿಲ್ 2024, 14:15 IST
ಚಂಡೀಗಢ ಮೇಯರ್‌ ಚುನಾವಣೆ: ಕ್ಷಮೆಯಾಚಿಸಿದ ಚುನಾವಣಾಧಿಕಾರಿ

ಬಳ್ಳಾರಿ ಮೇಯರ್‌, ಉಪಮೇಯರ್‌ ಚುನಾವಣೆ 28ಕ್ಕೆ

ಬಳ್ಳಾರಿ ಪಾಲಿಕೆಯ 23ನೇ ಮೇಯರ್‌ ಮತ್ತು ಉಪ ಮೇಯರ್‌ ಚುನಾವಣೆ ಇದೇ 28ಕ್ಕೆ ನಿಗದಿಯಾಗಿದೆ.
Last Updated 24 ಮಾರ್ಚ್ 2024, 15:20 IST
ಬಳ್ಳಾರಿ ಮೇಯರ್‌, ಉಪಮೇಯರ್‌ ಚುನಾವಣೆ 28ಕ್ಕೆ

ಪ್ರಜಾಪ್ರಭುತ್ವ ಉಳಿಸಿದ ಸುಪ್ರೀಂ ಕೋರ್ಟ್‌ಗೆ ಧನ್ಯವಾದ: ಅರವಿಂದ ಕೇಜ್ರಿವಾಲ್

ಚಂಡೀಗಢ ಮೇಯರ್ ಚುನಾವಣೆ
Last Updated 20 ಫೆಬ್ರುವರಿ 2024, 14:09 IST
ಪ್ರಜಾಪ್ರಭುತ್ವ ಉಳಿಸಿದ ಸುಪ್ರೀಂ ಕೋರ್ಟ್‌ಗೆ ಧನ್ಯವಾದ: ಅರವಿಂದ ಕೇಜ್ರಿವಾಲ್

ಚಂಡೀಗಢ ಮೇಯರ್ ಚುನಾವಣೆ: ಅನರ್ಹ ಮತಗಳನ್ನೂ ಸೇರಿಸಿ ಮರು ಮತಎಣಿಕೆಗೆ SC ನಿರ್ದೇಶನ

ನವದೆಹಲಿ: ವಿವಾದಕ್ಕೀಡಾಗಿದ್ದ ಚಂಡೀಗಢ ಮೇಯರ್ ಚುನಾವಣೆಯ ಮತ ಎಣಿಕೆಯನ್ನು ಮತ್ತೊಮ್ಮೆ ನಡೆಸಲು ಆದೇಶಿಸಿರುವ ಸುಪ್ರೀಂ ಕೋರ್ಟ್, ಅರ್ನಹಗೊಂಡಿದ್ದ 8 ಮತಗಳನ್ನೂ ಎಣಿಕೆಗೆ ಸೇರಿಸಿಕೊಳ್ಳುವಂತೆ ಮಂಗಳವಾರ ನಿರ್ದೇಶನ ನೀಡಿದೆ
Last Updated 20 ಫೆಬ್ರುವರಿ 2024, 10:58 IST

ಚಂಡೀಗಢ ಮೇಯರ್ ಚುನಾವಣೆ: ಅನರ್ಹ ಮತಗಳನ್ನೂ ಸೇರಿಸಿ ಮರು ಮತಎಣಿಕೆಗೆ SC ನಿರ್ದೇಶನ

ಚಂಡೀಗಢ ಮೇಯರ್ ಆಯ್ಕೆ ಪ್ರಕ್ರಿಯೆ: ಮತಪತ್ರ, ವಿಡಿಯೊ ಪರಿಶೀಲನೆ ಇಂದು

ಚುನಾವಣಾಧಿಕಾರಿಯ ತರಾಟೆಗೆ ತೆಗೆದುಕೊಂಡ ‘ಸುಪ್ರೀಂ’
Last Updated 19 ಫೆಬ್ರುವರಿ 2024, 23:30 IST
ಚಂಡೀಗಢ ಮೇಯರ್ ಆಯ್ಕೆ ಪ್ರಕ್ರಿಯೆ: ಮತಪತ್ರ, ವಿಡಿಯೊ ಪರಿಶೀಲನೆ ಇಂದು

ಬಳ್ಳಾರಿ: ತ್ರಿವೇಣಿ ಜಿಲ್ಲಾ ಕಾಂಗ್ರೆಸ್‌ ‘ಹರಕೆ ಕುರಿ’ಯಾದರೆ?

ಮಹಾನಗರಪಾಲಿಕೆ ಮೇಯರ್‌ ಆಗಿದ್ದ ಡಿ. ತ್ರಿವೇಣಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯೊಳಗಿರುವ ಗುಂಪುಗಾರಿಕೆಯ ‘ಹರಕೆಯ ಕುರಿ’ ಆದರೆ?
Last Updated 21 ನವೆಂಬರ್ 2023, 4:12 IST
ಬಳ್ಳಾರಿ: ತ್ರಿವೇಣಿ ಜಿಲ್ಲಾ ಕಾಂಗ್ರೆಸ್‌ ‘ಹರಕೆ ಕುರಿ’ಯಾದರೆ?

ಧಾರವಾಡ: ಕೇಸರಿ ಶಾಲು ಹಾಕಿಕೊಂಡು ಬಂದ ಬಿಜೆಪಿ ಉಪಮೇಯರ್ ಅಭ್ಯರ್ಥಿ, ಕಾಂಗ್ರೆಸ್ ಆಕ್ಷೇಪ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ ಉಪಮೇಯರ್ ಅಭ್ಯರ್ಥಿ ಸತೀಶ ಹಾನಗಲ್ ಅವರು ಓಂ ಚಿಹ್ನೆ ಇರುವ ಶಾಲು ಹಾಕಿಕೊಂಡು ಬಂದಿದ್ದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
Last Updated 20 ಜೂನ್ 2023, 5:50 IST
ಧಾರವಾಡ: ಕೇಸರಿ ಶಾಲು ಹಾಕಿಕೊಂಡು ಬಂದ ಬಿಜೆಪಿ ಉಪಮೇಯರ್ ಅಭ್ಯರ್ಥಿ, ಕಾಂಗ್ರೆಸ್ ಆಕ್ಷೇಪ
ADVERTISEMENT

ಧಾರವಾಡ: ಮೇಯರ್, ಉಪಮೇಯರ್ ಚುನಾವಣೆ ಪ್ರಕ್ರಿಯೆ ಆರಂಭ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಆಯ್ಕೆಗೆ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ.
Last Updated 20 ಜೂನ್ 2023, 4:40 IST
ಧಾರವಾಡ: ಮೇಯರ್, ಉಪಮೇಯರ್ ಚುನಾವಣೆ ಪ್ರಕ್ರಿಯೆ ಆರಂಭ

ಲಂಡನ್‌ | ಮೇಯರ್‌ ಚುನಾವಣೆ: ಇಬ್ಬರು ಭಾರತೀಯರು ಸೆಣಸು

ಲಂಡನ್‌ (ಪಿಟಿಐ): ಯುರೋಪ್‌ನ ಲೈಸಿಸ್ಟರ್‌ ನಗರದ ಮೇಯರ್‌ ಹುದ್ದೆಗೆ ಇಬ್ಬರು ಭಾರತೀಯ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಚುನಾವಣೆಯು ಮೇ 4ರಂದು ನಡೆಯಲಿದೆ. ಕನ್ಸರ್ವೇಟಿವ್‌ ಪಕ್ಷದ ಕೌನ್ಸಿಲರ್‌ ಸಂಜಯ್‌ ಮೋಡ್‌ವಾಡಿಯಾ ಹಾಗೂ ಲೇಬರ್‌ ಪಕ್ಷದ ಮಾಜಿ ಕೌನ್ಸಿಲರ್‌ ರಿಟಾ ಪಟೇಲ್‌ ಚುನಾವಣೆಯಲ್ಲಿ ಸೆಣೆಸಲಿದ್ದಾರೆ.
Last Updated 9 ಏಪ್ರಿಲ್ 2023, 14:29 IST
fallback

ಎಂಸಿಡಿ ಮೇಯರ್‌ ಆಯ್ಕೆ ಚುನಾವಣೆ: ಎಎಪಿ ವಾದ ಎತ್ತಿಹಿಡಿದ ಸುಪ್ರೀಂ ಕೋರ್ಟ್‌

ದೆಹಲಿ ಮಹಾನಗರ ಪಾಲಿಕೆಯ(ಎಂಸಿಡಿ) ನಾಮನಿರ್ದೇಶಿತ ಸದಸ್ಯರು ಮೇಯರ್‌ ಆಯ್ಕೆ ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ. ಈ ಮೂಲಕ ಆಮ್‌ ಆದ್ಮಿ ಪಾರ್ಟಿಯ (ಎಎಪಿ) ವಾದವನ್ನು ಪುರಸ್ಕರಿಸಿದೆ.
Last Updated 17 ಫೆಬ್ರುವರಿ 2023, 12:51 IST
ಎಂಸಿಡಿ ಮೇಯರ್‌ ಆಯ್ಕೆ ಚುನಾವಣೆ: ಎಎಪಿ ವಾದ ಎತ್ತಿಹಿಡಿದ ಸುಪ್ರೀಂ ಕೋರ್ಟ್‌
ADVERTISEMENT
ADVERTISEMENT
ADVERTISEMENT