ಎಂ.ಅನುಷಾ ಪ್ರಭುಗೆ ಪ್ರಥಮ ರ‍್ಯಾಂಕ್, ಎರಡು ಚಿನ್ನದ ಪದಕ
ಮಂಗಳೂರು: ಬೆಸೆಂಟ್ ಸಮೂಹ ಸಂಸ್ಥೆಗೆ ಸೇರಿದ ನಗರದ ಬೊಂದೆಲ್‌ನಲ್ಲಿರುವ ಮಣೇಲ್ ಶ್ರೀನಿವಾಸ್ ನಾಯಕ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಎಂಎಸ್‌ಎನ್‌ಐಎಂ)ನ ವಿದ್ಯಾರ್ಥಿನಿ ಎಂ.ಅನುಷಾ ಪ್ರಭು 2024–25ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯದ ಎಂಬಿಎ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.Last Updated 18 ಮಾರ್ಚ್ 2025, 13:12 IST