ಈಚೆಗೆ ಚೆಪ್ಪುಡೀರ ಸುಬ್ಬಯ್ಯ ಅವರ ಸಸ್ಯಾಗಾರಕ್ಕೆ ಕೃಷಿ ಇಲಾಖೆ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು
ಚೆಪ್ಪುಡೀರ ಸುಬ್ಬಯ್ಯ ಅವರ ಸಸ್ಯಾಗಾರದಲ್ಲಿರುವ ಬಗೆಬಗೆ ಆರ್ಕಿಡ್ ಸಸ್ಯಗಳು

ಬಗೆಬಗೆಯ ಆರ್ಕೀಡ್ ಸಸ್ಯಗಳಿ ಇವರ ಬಳಿ ಲಭ್ಯ ಕಾಫಿ, ಕಾಳು ಮೆಣಸು, ಅಡಿಕೆ, ಭತ್ತ ಬೆಳೆಯುವ ರೈತ ಜಿಲ್ಲಾಮಟ್ಟದ ಕೃಷಿಕ ಪ್ರಶಸ್ತಿ ಪಡೆದ ಸಾಧಕ

ಕೊಡಗಿನಲ್ಲೇ ಅತಿ ವಿರಳ ಆರ್ಕಿಡ್ ಸಸ್ಯಾಗಾರವನ್ನು ಚೆಪ್ಪುಡೀರ ಸುಬ್ಬಯ್ಯ ಮಾಡಿದ್ದು ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಇವರನ್ನು ಆತ್ಮ ಯೋಜನೆಯಡಿ ಗುರುತಿಸಲಾಗಿದೆ
ಮೈತ್ರಿ ಕೃಷಿ ಇಲಾಖೆಯ ಆತ್ಮ ಯೋಜನೆಯ ಉಪ ಯೋಜನಾಧಿಕಾರಿ.