ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Me Bhi Chowkidar

ADVERTISEMENT

ಪುಲ್ವಾಮಾ ಯೋಧರ ಸಾವಿಗೆ ಚೌಕೀದಾರ ಕಾರಣ: ಗೃಹ ಸಚಿವ ಎಂ.ಬಿ. ಪಾಟೀಲ ಆರೋಪ

‘ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ 42 ಸಿಆರ್‌ಪಿಎಫ್‌ ಯೋಧರ ಸಾವಿಗೆ ಚೌಕೀದಾರರೇ ಕಾರಣ’ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಆರೋಪಿಸಿದರು.
Last Updated 20 ಏಪ್ರಿಲ್ 2019, 13:45 IST
ಪುಲ್ವಾಮಾ ಯೋಧರ ಸಾವಿಗೆ ಚೌಕೀದಾರ ಕಾರಣ: ಗೃಹ ಸಚಿವ ಎಂ.ಬಿ. ಪಾಟೀಲ ಆರೋಪ

12ರಂದು ಚೌಕಿದಾರ್ ಸೈಕ್ಲಥಾನ್‌

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಸೈಕಲ್ ಜಾಥಾ: ಶಾಸಕ ರಘುಪತಿ ಭಟ್‌
Last Updated 8 ಏಪ್ರಿಲ್ 2019, 11:32 IST
12ರಂದು ಚೌಕಿದಾರ್ ಸೈಕ್ಲಥಾನ್‌

‘ಚೌಕಿದಾರ್’ ಅಭಿಯಾನ: ನೈರುತ್ಯ ರೈಲ್ವೆ ಸಿಬ್ಬಂದಿಗೆ ಶಿಸ್ತು ಕ್ರಮದ ಎಚ್ಚರಿಕೆ

ಅಭಿಯಾನಕ್ಕೆ ಬೆಂಬಲ
Last Updated 2 ಏಪ್ರಿಲ್ 2019, 12:45 IST
‘ಚೌಕಿದಾರ್’ ಅಭಿಯಾನ: ನೈರುತ್ಯ ರೈಲ್ವೆ ಸಿಬ್ಬಂದಿಗೆ ಶಿಸ್ತು ಕ್ರಮದ ಎಚ್ಚರಿಕೆ

ಮೈ ಭಿ ಚೌಕಿದಾರ್‌ ಬರೆದುಕೊಂಡ ಹಿನ್ನೆಲೆ: ಆರ್‌ಪಿಎಫ್‌ ಎಎಸ್‌ಐಗೆ ನೋಟಿಸ್ ಜಾರಿ

ಫೇಸ್‌ಬುಕ್‌ ಪ್ರೊಫೈಲ್‌ನಲ್ಲಿ
Last Updated 30 ಮಾರ್ಚ್ 2019, 14:29 IST
ಮೈ ಭಿ ಚೌಕಿದಾರ್‌ ಬರೆದುಕೊಂಡ ಹಿನ್ನೆಲೆ: ಆರ್‌ಪಿಎಫ್‌ ಎಎಸ್‌ಐಗೆ ನೋಟಿಸ್ ಜಾರಿ

ಮೇ ಬೀ ಚೌಕಿದಾರ್ ಅಭಿಯಾನ ಮಾರ್ಚ್‌ 31ರಂದು

ಮೋದಿ ಅವರು ದೇಶದ ಚೌಕಿದಾರ (ರಕ್ಷಕ) ಎಂದು ಘೋಷಿಸಿಕೊಂಡು ಅದೇ ರೀತಿ ನಡೆದುಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬರೂ ದೇಶ ರಕ್ಷಣೆಯ ಚೌಕಿದಾರರಾಗಬೇಕು ಎಂಬ ಆಶಯದಿಂದ ಬಿಜೆಪಿ ‘ಮೇ ಬೀ ಚೌಕಿದಾರ್ ಅಭಿಯಾನ ಹಮ್ಮಿಕೊಂಡಿದೆ.
Last Updated 29 ಮಾರ್ಚ್ 2019, 14:42 IST
ಮೇ ಬೀ ಚೌಕಿದಾರ್ ಅಭಿಯಾನ ಮಾರ್ಚ್‌ 31ರಂದು

‘ಮೇ ಭಿ ಚೌಕಿದಾರ್‘ ಕಾರ್ಯಕ್ರಮ 31ಕ್ಕೆ

ಚಾಮರಾಜನಗರದ ಶಿವಕುಮಾರಸ್ವಾಮಿ ಭವನದಲ್ಲಿ ಮಾರ್ಚ್‌ 31ರಂದು ಸಂಜೆ 4 ಗಂಟೆಗೆ ‘ಮೇ ಭಿ ಚೌಕಿದಾರ್’ (ನಾನು ಕೂಡ ಕಾವಲುಗಾರ) ಕಾರ್ಯಕ್ರಮ ನಡೆಯಲಿದೆ ಎಂದು ಶಾಸಕ ನಿರಂಜನ್‌ಕುಮಾರ್‌ ಹೇಳಿದರು
Last Updated 29 ಮಾರ್ಚ್ 2019, 12:51 IST
‘ಮೇ ಭಿ ಚೌಕಿದಾರ್‘ ಕಾರ್ಯಕ್ರಮ 31ಕ್ಕೆ

‘ಮೇ ಬೀ ಚೌಕಿದಾರ’ ಮಾರ್ಚ್ 31ಕ್ಕೆ; ಮೋದಿಯೊಂದಿಗೆ ವೀಡಿಯೊ ಸಂವಾದ

‘‘ಮೇ ಬೀ ಚೌಕಿದಾರ’ ಕಾರ್ಯಕ್ರಮದ ಅಡಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗಿನ ವೀಡಿಯೋ ಸಂದರ್ಶನ ಕಾರ್ಯಕ್ರಮವನ್ನು ಮಾರ್ಚ್ 31ರಂದು ಸಂಜೆ 5ಕ್ಕೆ ನಗರದ ಆದಿತ್ಯ ಮಯೂರ ರೆಸಾರ್ಟ್‌ನಲ್ಲಿ ಆಯೋಜಿಸಲಾಗಿದೆ’ ಎಂದು ಶಾಸಕ ಅರವಿಂದ ಬೆಲ್ಲದ ತಿಳಿಸಿದರು.
Last Updated 29 ಮಾರ್ಚ್ 2019, 11:56 IST
‘ಮೇ ಬೀ ಚೌಕಿದಾರ’ ಮಾರ್ಚ್ 31ಕ್ಕೆ; ಮೋದಿಯೊಂದಿಗೆ ವೀಡಿಯೊ ಸಂವಾದ
ADVERTISEMENT

ಮೋದಿ ಅವರ ‘ಚೌಕೀದಾರ್‌’ ನೇರಪ್ರಸಾರ 31ರಂದು

‘ಇದೇ ತಿಂಗಳ 31ರಂದು ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿಕೊಡಲಿರುವ ‘ಮೈ ಭೀ ಚೌಕೀದಾರ್‌ ಹ್ಞುಂ’ ಸಂವಾದ ಕಾರ್ಯಕ್ರಮದ ನೇರ ಪ್ರಸಾರವನ್ನು ಇಲ್ಲಿನ ಅನಗೋಳದಲ್ಲಿರುವ ಸಿಟಿ ಹಾಲ್‌ನಲ್ಲಿ ಬೃಹತ್‌ ಎಲ್‌ಸಿಡಿ ಪರದೆ ಮೇಲೆ ಬಿತ್ತರಿಸಲಾಗುವುದು’ ಎಂದು ಶಾಸಕ ಅಭಯ ಪಾಟೀಲ ಹೇಳಿದರು.
Last Updated 29 ಮಾರ್ಚ್ 2019, 11:55 IST
ಮೋದಿ ಅವರ ‘ಚೌಕೀದಾರ್‌’ ನೇರಪ್ರಸಾರ 31ರಂದು
ADVERTISEMENT
ADVERTISEMENT
ADVERTISEMENT