ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

meat shop

ADVERTISEMENT

ಮಾಂಸದಂಗಡಿ ಸ್ಥಳಾಂತರಕ್ಕೆ ಒತ್ತಾಯ

ಕೆಂಭಾವಿ: ಪಟ್ಟಣದ ವಾರ್ಡ್‌ ಸಂಖ್ಯೆ 12 ರಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಮಾಂಸ ಮಾರಾಟ ಮಳಿಗೆಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಬೇರಡೆ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿ, ಪಟ್ಟಣದ ನಿವಾಸಿಗಳು ಇಲ್ಲಿನ ಮುಖ್ಯಾಧಿಕಾರಿ ಕಚೇರಿಯ ಸಿಬ್ಬಂದಿಗೆ ಮನವಿ ಸಲ್ಲಿಸಿದರು. ‌
Last Updated 11 ಅಕ್ಟೋಬರ್ 2022, 12:47 IST
ಮಾಂಸದಂಗಡಿ ಸ್ಥಳಾಂತರಕ್ಕೆ ಒತ್ತಾಯ

ದುರ್ಗಾ ಉತ್ಸವ: ಮಾಂಸದ ಅಂಗಡಿ ಮುಚ್ಚಲು ಒತ್ತಾಯ

ನವರಾತ್ರಿ ವೇಳೆ ಮಾಂಸದ ಅಂಗಡಿಗಳನ್ನು ತೆರೆಯಬಾರದು ಎಂದು ನಿರ್ದೇಶಿಸಿದ ದಕ್ಷಿಣ ದೆಹಲಿಯ ಮೇಯರ್ ಕ್ರಮವನ್ನು ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಅವರು ಸಮರ್ಥಿಸಿಕೊಂಡಿದ್ದಾರೆ.
Last Updated 5 ಏಪ್ರಿಲ್ 2022, 15:13 IST
ದುರ್ಗಾ ಉತ್ಸವ: ಮಾಂಸದ ಅಂಗಡಿ ಮುಚ್ಚಲು ಒತ್ತಾಯ

ವಿವಾದಕ್ಕೆ ತಲೆಕೆಡಿಸಿಕೊಳ್ಳದ ಕೋಟೆನಾಡ ಜನ: ಕಳೆಗಟ್ಟಿದ ವರ್ಷದ ತೊಡಕಿನ ಸಂಭ್ರಮ

ಮುಂಜಾನೆಯಿಂದಲೇ ಮಾಂಸ ಖರೀದಿ ಜೋರು
Last Updated 5 ಏಪ್ರಿಲ್ 2022, 13:39 IST
ವಿವಾದಕ್ಕೆ ತಲೆಕೆಡಿಸಿಕೊಳ್ಳದ ಕೋಟೆನಾಡ ಜನ:  ಕಳೆಗಟ್ಟಿದ ವರ್ಷದ ತೊಡಕಿನ ಸಂಭ್ರಮ

ಕೋಲಾರ: ಮಾಂಸ–ಮದ್ಯದಂಗಡಿ ತ್ಯಾಜ್ಯ ವಿಲೇವಾರಿ; ಜನರಿಗೆ ಕಿರಿಕಿರಿ

ಕಣ್ಮುಚ್ಚಿ ಕುಳಿತ ಆಡಳಿತ ಯಂತ್ರ: ನಗರಸಭೆಗೆ ಜನರ ಹಿಡಿಶಾಪ
Last Updated 13 ಮಾರ್ಚ್ 2022, 19:30 IST
ಕೋಲಾರ: ಮಾಂಸ–ಮದ್ಯದಂಗಡಿ ತ್ಯಾಜ್ಯ ವಿಲೇವಾರಿ; ಜನರಿಗೆ ಕಿರಿಕಿರಿ

ದಾವಣಗೆರೆ: ಕದ್ದುಮುಚ್ಚಿ ಮಾಂಸ ಮಾರಾಟ- ಅಂಗಡಿ ಮುಚ್ಚಿಸಿದ ಪೊಲೀಸರು

ವಾರಾಂತ್ಯ ಕರ್ಫ್ಯೂ ಹಾಗೂ ಮಹಾವೀರ ಜಯಂತಿ ನಡುವೆಯೂ ಕದ್ದುಮುಚ್ಚಿ ಮಾರಾಟ ಮಾಡುತ್ತಿದ್ದ ಚಿಕನ್ ಸೆಂಟರ್‌ಗಳನ್ನು ಪೊಲೀಸರು ಮುಚ್ಚಿಸಿದರು.ಮಾಂಸ ಮಾರಾಟದ ಅಂಗಡಿಗಳನ್ನು ಮುಚ್ಚುವಂತೆ ಮಹಾನಗರ ಪಾಲಿಕೆ ಪ್ರಕಟಣೆ ಹೊರಡಿಸಿದ್ದರೂ ವಿನೋಬ ನಗರದ ಖಾನ್ ಚಿಕನ್ ಹಾಗೂ ರಜಾ ಚಿಕನ್ ಸೆಂಟರ್‌ಗಳಲ್ಲಿ ಮಾರಾಟ ನಡೆಯುತ್ತಿತ್ತು.
Last Updated 25 ಏಪ್ರಿಲ್ 2021, 5:55 IST
ದಾವಣಗೆರೆ: ಕದ್ದುಮುಚ್ಚಿ ಮಾಂಸ ಮಾರಾಟ- ಅಂಗಡಿ ಮುಚ್ಚಿಸಿದ ಪೊಲೀಸರು

ಮಂಗಳೂರು: ಮಾಂಸದ ಅಂಗಡಿಗಳಿಗೆ ಬೆಂಕಿ

ತೊಕ್ಕೊಟ್ಟು ಒಳಪೇಟೆಯಲ್ಲಿನ ವಿವಾದಿತ ಮಾಂಸದ ಅಂಗಡಿಗಳಿಗೆ ಬೆಂಕಿ ಬಿದ್ದಿದ್ದು, ವರ್ತಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Last Updated 9 ಜನವರಿ 2021, 4:22 IST
ಮಂಗಳೂರು: ಮಾಂಸದ ಅಂಗಡಿಗಳಿಗೆ ಬೆಂಕಿ

ಮಾಂಸ ಮಾರಾಟ ಮಳಿಗೆಗಳಿಗೆ ಬೀಗ

ನಗರದಾದ್ಯಂತ ಅರಿವು ಮೂಡಿಸಲು ಮುಂದಾದ ನಗರಸಭೆ ಅಧಿಕಾರಿಗಳು, ವಾರ್ಡ್‌ಗಳಲ್ಲಿ ಸೋಂಕು ನಾಶಕ ಸಿಂಪಡಣೆ
Last Updated 19 ಮಾರ್ಚ್ 2020, 12:55 IST
ಮಾಂಸ ಮಾರಾಟ ಮಳಿಗೆಗಳಿಗೆ ಬೀಗ
ADVERTISEMENT

ಮಾಂಸದ ಅಂಗಡಿಗಳ ತೆರವಿಗೆ ಕ್ರಮ

ಪುರಸಭಾ ಮುಖ್ಯಾಧಿಕಾರಿ ಎ.ಹೆಚ್. ನಾಗರಾಜ್ ಭರವಸೆ
Last Updated 26 ಜೂನ್ 2018, 14:35 IST
ಮಾಂಸದ ಅಂಗಡಿಗಳ ತೆರವಿಗೆ ಕ್ರಮ
ADVERTISEMENT
ADVERTISEMENT
ADVERTISEMENT