ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Medical courses Fee

ADVERTISEMENT

ಎಂಬಿಬಿಎಸ್‌ ಪೂರ್ಣಕ್ಕೆ 9 ವರ್ಷದ ಗಡುವು: ಎನ್‌ಎಂಸಿ ನಿಯಮಾವಳಿ

ಪ್ರಥಮ ವರ್ಷದ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳು ಒಂಬತ್ತು ವರ್ಷದೊಳಗೆ ಕೋರ್ಸ್‌ ಪೂರ್ಣಗೊಳಿಸಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ(ಎನ್‌ಎಂಸಿ) ನಿಯಮಾವಳಿಗಳು ಹೇಳಿವೆ.
Last Updated 12 ಜೂನ್ 2023, 16:28 IST
ಎಂಬಿಬಿಎಸ್‌ ಪೂರ್ಣಕ್ಕೆ 9 ವರ್ಷದ ಗಡುವು: ಎನ್‌ಎಂಸಿ ನಿಯಮಾವಳಿ

ಶೇ 95ರಷ್ಟು ಅಂಕ ಗಳಿಸಿದವರೂ ನೀಟ್‌ ಉತ್ತೀರ್ಣರಾಗುತ್ತಿಲ್ಲ: ಬಸವರಾಜ ಬೊಮ್ಮಾಯಿ

ವೈದ್ಯ ಶಿಕ್ಷಣ ಶುಲ್ಕ ಇಳಿಸಲು ಚಿಂತನೆ
Last Updated 21 ಮಾರ್ಚ್ 2022, 19:45 IST
ಶೇ 95ರಷ್ಟು ಅಂಕ ಗಳಿಸಿದವರೂ ನೀಟ್‌ ಉತ್ತೀರ್ಣರಾಗುತ್ತಿಲ್ಲ: ಬಸವರಾಜ ಬೊಮ್ಮಾಯಿ

ಒಳನೋಟ | ವೈದ್ಯಶಿಕ್ಷಣವನ್ನು ಹರಾಜಿಗಿಟ್ಟ ಖಾಸಗಿ ಸಂಸ್ಥೆಗಳು

ಬ್ಲಾಕಿಂಗ್ ಎಂದು ಅಧಿಕೃತವಾಗಿ ಹೇಳಲು ಯಾವುದೇ ದಾಖಲೆಗಳು ಇಲ್ಲ. ಆದರೂ, 2018-19 ನೇ ಸಾಲಿನ ದಾಖಲಾತಿ ಸಂದರ್ಭದಲ್ಲಿ ‘ಶಂಕಿತ’ ಸೀಟ್ ಬ್ಲಾಕಿಂಗ್ ನಡೆದಿದೆ ಎಂದು ಸರ್ಕಾರದ ಮಟ್ಟದಲ್ಲೆ ಗಂಭೀರ ಚರ್ಚೆ ನಡೆದಿದ್ದು...
Last Updated 26 ಅಕ್ಟೋಬರ್ 2019, 21:37 IST
ಒಳನೋಟ | ವೈದ್ಯಶಿಕ್ಷಣವನ್ನು ಹರಾಜಿಗಿಟ್ಟ ಖಾಸಗಿ ಸಂಸ್ಥೆಗಳು

ಒಳನೋಟ | ಸೀಟ್ ಬ್ಲಾಕಿಂಗ್ ಮಾಫಿಯಾ

ಮೆರಿಟ್ ವಿದ್ಯಾರ್ಥಿಗಳನ್ನು ದಾಳವಾಗಿ ಬಳಸಿಕೊಂಡು ಸರ್ಕಾರಿ ವೈದ್ಯ ಕೋರ್ಸುಗಳ ಸೀಟುಗಳನ್ನು ಲಪಟಾಯಿಸುವ ದಂಧೆ ದಶಕಗಳಿಂದ ಎಗ್ಗಿಲ್ಲದೆ ನಡೆಯುತ್ತಿದೆ. ಈ ಅಕ್ರಮ ಜಾಲದಲ್ಲಿ ಕೋಟ್ಯಂತರ ಮೊತ್ತದ ಕಪ್ಪುಹಣ ಕೈ ಬದಲಾಗುತ್ತಿದೆ. ನಿರ್ದಿಷ್ಟ ಪ್ರಕರಣಗಳ ಬೆನ್ನು ಹತ್ತಿ ಆದಾಯತೆರಿಗೆ ಇಲಾಖೆ ಇತ್ತೀಚೆಗೆ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿರುವ ಬೆಳವಣಿಗೆಗಳ ಸುತ್ತ ಈ ವಾರದ ಒಳನೋಟ...
Last Updated 26 ಅಕ್ಟೋಬರ್ 2019, 21:36 IST
ಒಳನೋಟ | ಸೀಟ್ ಬ್ಲಾಕಿಂಗ್ ಮಾಫಿಯಾ

ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್ಆಐ ಕೋಟಾ, ಶುಲ್ಕ ಹೆಚ್ಚಳಕ್ಕೆ ವಿರೋಧ

ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಕಿಮ್ಸ್‌ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ
Last Updated 25 ಜನವರಿ 2019, 11:43 IST
ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್ಆಐ ಕೋಟಾ, ಶುಲ್ಕ ಹೆಚ್ಚಳಕ್ಕೆ ವಿರೋಧ

ಎನ್‌ಆರ್‌ಐ ಕೋಟಾ, ವೈದ್ಯಕೀಯ ಶಿಕ್ಷಣ ಶುಲ್ಕ ಹೆಚ್ಚಳಕ್ಕೆ ವಿರೋಧ

ಎಐಡಿಎಸ್‍ಒ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ
Last Updated 24 ಜನವರಿ 2019, 13:17 IST
ಎನ್‌ಆರ್‌ಐ ಕೋಟಾ, ವೈದ್ಯಕೀಯ ಶಿಕ್ಷಣ ಶುಲ್ಕ ಹೆಚ್ಚಳಕ್ಕೆ ವಿರೋಧ

ವೈದ್ಯಕೀಯ ಕೋರ್ಸ್‌ ಶುಲ್ಕ ಹೆಚ್ಚಳಕ್ಕೆ ವಿರೋಧ

ಜಿಲ್ಲಾಧಿಕಾರಿ ಕಚೇರಿ ಎಬಿವಿಪಿ ಎದುರು ಪ್ರತಿಭಟನೆ
Last Updated 21 ಡಿಸೆಂಬರ್ 2018, 12:58 IST
ವೈದ್ಯಕೀಯ ಕೋರ್ಸ್‌ ಶುಲ್ಕ ಹೆಚ್ಚಳಕ್ಕೆ ವಿರೋಧ
ADVERTISEMENT

ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲೂ ಎನ್‌ಆರ್‌ಐ ಕೋಟ: ಸಚಿವ ಡಿ.ಕೆ.ಶಿವಕುಮಾರ್‌

ವೈದ್ಯಕೀಯ ಶಿಕ್ಷಣ ಶುಲ್ಕ ಹೆಚ್ಚಳಕ್ಕೂ ಚಿಂತನೆ
Last Updated 18 ಡಿಸೆಂಬರ್ 2018, 10:16 IST
ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲೂ ಎನ್‌ಆರ್‌ಐ ಕೋಟ: ಸಚಿವ ಡಿ.ಕೆ.ಶಿವಕುಮಾರ್‌

ಡೀಮ್ಡ್‌ ವಿ.ವಿ ವೈದ್ಯಕೀಯ ಶುಲ್ಕ ನಿಯಂತ್ರಣಕ್ಕೆ ಯುಜಿಸಿ ಸಮಿತಿ ರಚನೆ

ಡೀಮ್ಡ್‌ ವಿಶ್ವವಿದ್ಯಾಲಯಗಳು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಶಿಕ್ಷಣ ಕೋರ್ಸ್‌ಗಳಿಗೆ ವಿಧಿಸುವ ಅತಿಯಾದ ಶುಲ್ಕ ನಿಯಂತ್ರಿಸಲು ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಸಮಿತಿ ರಚಿಸಿರುವುದಾಗಿ ರಾಜ್ಯಸಭೆಗೆ ಸರ್ಕಾರ ತಿಳಿಸಿದೆ.
Last Updated 19 ಜುಲೈ 2018, 16:08 IST
ಡೀಮ್ಡ್‌ ವಿ.ವಿ ವೈದ್ಯಕೀಯ ಶುಲ್ಕ ನಿಯಂತ್ರಣಕ್ಕೆ ಯುಜಿಸಿ ಸಮಿತಿ ರಚನೆ
ADVERTISEMENT
ADVERTISEMENT
ADVERTISEMENT