ಮಂಗಳವಾರ, 10 ಮಾರ್ಚ್ 2026
×
ADVERTISEMENT

meeting

ADVERTISEMENT

ಶಾಲೆಗಳ ನೋಂದಣಿ ಅವ್ಯವಹಾರ: ತನಿಖೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

Education Department Corruption: ಖಾಸಗಿ ಶಾಲೆಗಳ ನೋಂದಣಿ ಮತ್ತು ಮಾನ್ಯತೆ ನವೀಕರಣ ವಿಷಯದಲ್ಲಿ ಅವ್ಯವಹಾರ ನಡೆದಿರುವ ಆರೋಪದ ಸಂಬಂಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯಿತಿ ನಜೀರ್ ಸಾಬ್
Last Updated 6 ಮಾರ್ಚ್ 2026, 4:00 IST
ಶಾಲೆಗಳ ನೋಂದಣಿ ಅವ್ಯವಹಾರ: ತನಿಖೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ಬೈಂದೂರು: ಅಕ್ರಮ–ಸಕ್ರಮ ಕಡತ ವಿಲೇವಾರಿ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕರ ತರಾಟೆ

Byndoor MLA: ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಅವರ ಅಧ್ಯಕ್ಷತೆಯಲ್ಲಿ ಅಕ್ರಮ–ಸಕ್ರಮ ಕಡತಗಳ ವಿಲೇವಾರಿ ಕುರಿತ ಸಭೆ ನಡೆಯಿತು. ತಾಲ್ಲೂಕು ಕಚೇರಿ, ಸರ್ವೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಅಕ್ರಮ–ಸಕ್ರಮ ಯೋಜನೆಯಡಿ ಸಲ್ಲಿಸಿರುವ
Last Updated 6 ಮಾರ್ಚ್ 2026, 2:44 IST
ಬೈಂದೂರು: ಅಕ್ರಮ–ಸಕ್ರಮ ಕಡತ ವಿಲೇವಾರಿ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕರ ತರಾಟೆ

ವಿಬಿಎಸ್‌ಎ ಮಸೂದೆ: ದುಂಡು ಮೇಜಿನ ಸಭೆ ಫೆ. 28ರಂದು

Vikasit Bharat Shiksha Adhishthan Bill: ಬೆಂಗಳೂರು: ಭಾರತೀಯ ಶಿಕ್ಷಣ ಮಂಡಲದಿಂದ ಫೆ. 28ರಂದು ಬೆಳಿಗ್ಗೆ ನೃಪತುಂಗ ರಸ್ತೆಯ ಮಿಥಿಕ್‌ ಸೊಸೈಟಿಯಲ್ಲಿ ‘ವಿಕಸಿತ ಭಾರತ್ ಶಿಕ್ಷಾ ಅಧಿಷ್ಠಾನ್ (ವಿಬಿಎಸ್‌ಎ) ಮಸೂದೆ’ ಕುರಿತು ಮಹತ್ವದ ಚರ್ಚೆ ನಡೆಯಲಿದೆ.
Last Updated 26 ಫೆಬ್ರುವರಿ 2026, 1:12 IST
ವಿಬಿಎಸ್‌ಎ ಮಸೂದೆ: ದುಂಡು ಮೇಜಿನ ಸಭೆ ಫೆ. 28ರಂದು

ಎಚ್.ಡಿ. ಕುಮಾರಸ್ವಾಮಿ–ಪರಮೇಶ್ವರ ರಹಸ್ಯ ಚರ್ಚೆ: ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ

ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಗೃಹ ಸಚಿವ ಜಿ. ಪರಮೇಶ್ವರ ಅವರು ರಹಸ್ಯವಾಗಿ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ನಗರದ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ತಾಜ್‌ ವೆಸ್ಟ್‌ಎಂಡ್‌ ಹೋಟೆಲ್‌ನಲ್ಲಿ ಶನಿವಾರ ಬೆಳಿಗ್ಗೆ ಭೇಟಿಯಾಗಿದ್ದರು.
Last Updated 22 ಫೆಬ್ರುವರಿ 2026, 18:46 IST
ಎಚ್.ಡಿ. ಕುಮಾರಸ್ವಾಮಿ–ಪರಮೇಶ್ವರ ರಹಸ್ಯ ಚರ್ಚೆ: ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ

ಬ್ರಹ್ಮಾವರ| ಗೃಹಲಕ್ಷ್ಮಿಯೋಜನೆಯಡಿ ₹150 ಕೋಟಿ ವಿನಿಯೋಗ: ಡಾ. ಸುನೀತಾ ಶೆಟ್ಟಿ

Karnataka Guarantee Schemes: ಬ್ರಹ್ಮಾವರದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 150 ಕೋಟಿ ಅನುದಾನ ಫಲಾನುಭವಿಗಳಿಗೆ ಲಭ್ಯವಾಗಿದೆ ಎಂದು ಡಾ. ಸುನೀತಾ ಶೆಟ್ಟಿ ತಿಳಿಸಿ, ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.
Last Updated 20 ಫೆಬ್ರುವರಿ 2026, 2:25 IST
ಬ್ರಹ್ಮಾವರ| ಗೃಹಲಕ್ಷ್ಮಿಯೋಜನೆಯಡಿ ₹150 ಕೋಟಿ ವಿನಿಯೋಗ: ಡಾ. ಸುನೀತಾ ಶೆಟ್ಟಿ

ವಿಜಯಪುರ | ಎಸ್‌ಟಿಪಿ- ಟಿಎಸ್‌ಪಿ ನಿಗದಿತ ಗುರಿ ಸಾಧಿಸಿ: ಔದ್ರಾಮ್‌

Dr Audram: ಪ್ರಸ್ತುತ ಲಭ್ಯವಿರುವ ಇಲಾಖಾವಾರು ನಿಗದಿಪಡಿಸಿದ ಅನುದಾನದಲ್ಲಿ ಮುಂಬರುವ ಸಭೆಯೊಳಗಾಗಿ ಶೇ 100ರಷ್ಟು ಪ್ರಗತಿ ಸಾಧಿಸಿ ವರದಿ ನೀಡುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್‌ ಸೂಚಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಿತು.
Last Updated 17 ಫೆಬ್ರುವರಿ 2026, 2:20 IST
ವಿಜಯಪುರ | ಎಸ್‌ಟಿಪಿ- ಟಿಎಸ್‌ಪಿ ನಿಗದಿತ ಗುರಿ ಸಾಧಿಸಿ: ಔದ್ರಾಮ್‌

ರಕ್ಷಣಾ ಸಹಕಾರ: ಭಾರತ– ಫ್ರಾನ್ಸ್‌ ದ್ವಿಪಕ್ಷೀಯ ಸಭೆ ನಾಳೆ

India France Defence Talks: ಭಾರತ–ಫ್ರಾನ್ಸ್‌ ದ್ವಿಪಕ್ಷೀಯ ರಕ್ಷಣಾ ಸಭೆಯಲ್ಲಿ ಸಹಕಾರ ಒಪ್ಪಂದ ನವೀಕರಣ, ಹಮರ್ ಕ್ಷಿಪಣಿ ಮತ್ತು ಎಚ್‌ 125 ಹೆಲಿಕಾಪ್ಟರ್ ಯೋಜನೆಗಳ ಬಗ್ಗೆ ಚರ್ಚೆ ನಡೆಯಲಿದೆ.
Last Updated 15 ಫೆಬ್ರುವರಿ 2026, 23:30 IST
ರಕ್ಷಣಾ ಸಹಕಾರ: ಭಾರತ– ಫ್ರಾನ್ಸ್‌ ದ್ವಿಪಕ್ಷೀಯ  ಸಭೆ ನಾಳೆ
ADVERTISEMENT

ನನ್ನ ಆದೇಶ ಪಾಲಿಸದಿದ್ದರೆ ಗೆಟೌಟ್.. ಎಸ್‌ಪಿಗೆ ಹರಿಯಾಣ ಸಚಿವ ಅನಿಲ್ ಧಮಕಿ!

Haryana Political Controversy: ಹರಿಯಾಣದಲ್ಲಿ ಸಬ್‌ ಇನ್‌ಸ್ಪೆಕ್ಟರ್ ಅಮಾನತು ವಿಚಾರವಾಗಿ ಸಚಿವ ಅನಿಲ್ ವಿಜ್ ಮತ್ತು ಎಸ್‌ಪಿ ಉಪಾಸನಾ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಸಭೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 14 ಫೆಬ್ರುವರಿ 2026, 8:01 IST
ನನ್ನ ಆದೇಶ ಪಾಲಿಸದಿದ್ದರೆ ಗೆಟೌಟ್.. ಎಸ್‌ಪಿಗೆ ಹರಿಯಾಣ ಸಚಿವ ಅನಿಲ್ ಧಮಕಿ!

ಕಾಪು ಪುರಸಭೆ ಸಾಮಾನ್ಯ ಸಭೆ| ಎರಡು ದಿನಕ್ಕೊಮ್ಮೆ ನೀರು: ಸದಸ್ಯರ ಆಕ್ಷೇಪ

Municipal Meeting: ಪಡುಬಿದ್ರಿ: ಕಾಪು ಪುರಸಭೆ ವ್ಯಾಪ್ತಿಯಲ್ಲಿ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡುವ ಪುರಸಭೆಯ ನಿರ್ಧಾರಕ್ಕೆ ಸೋಮವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಕುರ್ಕಾಲು ಅಣೆಕಟ್ಟೆ ನೀರು ಯೋಜನೆ
Last Updated 3 ಫೆಬ್ರುವರಿ 2026, 2:08 IST
ಕಾಪು ಪುರಸಭೆ ಸಾಮಾನ್ಯ ಸಭೆ| ಎರಡು ದಿನಕ್ಕೊಮ್ಮೆ ನೀರು: ಸದಸ್ಯರ ಆಕ್ಷೇಪ

ಮಾನವ ಅಭಿವೃದ್ಧಿ ವರದಿ ತಯಾರ ಕಾರ್ಯಾಗಾರ; ನಿಖರ ವರದಿ ನೀಡಿ: ಜಿಲ್ಲಾಧಿಕಾರಿ

ಬಾಗಲಕೋಟೆಯಲ್ಲಿ ನಡೆದ ಮಾನವ ಅಭಿವೃದ್ಧಿ ವರದಿ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಸಂಗಪ್ಪ ಅವರು ನಿಖರ ದತ್ತಾಂಶದ ಮಹತ್ವವನ್ನು ಹೇಳಿದ್ದಾರೆ. ಅಭಿವೃದ್ಧಿಗೆ ದಿಕ್ಕು ನೀಡುವ ವರದಿ ತಯಾರಿಸಲು ಎಲ್ಲ ಇಲಾಖೆಗಳಿಂದ ಸಮರ್ಪಕ ಮಾಹಿತಿ ಸಂಗ್ರಹ ಅವಶ್ಯಕ.
Last Updated 23 ಜನವರಿ 2026, 7:30 IST
ಮಾನವ ಅಭಿವೃದ್ಧಿ ವರದಿ ತಯಾರ ಕಾರ್ಯಾಗಾರ; ನಿಖರ ವರದಿ ನೀಡಿ: ಜಿಲ್ಲಾಧಿಕಾರಿ
ADVERTISEMENT
ADVERTISEMENT
ADVERTISEMENT