ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Meghan Markle

ADVERTISEMENT

ಪ್ರಿನ್ಸ್ ಹ್ಯಾರಿ ಫೋನ್ ಹ್ಯಾಕ್ ಪ್ರಕರಣ: ಮಿರರ್‌ ಸಮೂಹಕ್ಕೆ ₹1.47 ಕೋಟಿ ದಂಡ

ಸಂಪಾದಕರಿಗೆ ಮಾಹಿತಿ ಇದ್ದರೂ ಮಿರರ್ ಸಮೂಹದ ಪತ್ರಕರ್ತರು ಕಾನೂನು ಬಾಹಿರವಾಗಿ ತಮ್ಮ ಫೋನ್ ಹ್ಯಾಕ್‌ ಮಾಡಿರುವುದಾಗಿ ಆರೋಪಿಸಿ ಪ್ರಿನ್ಸ್‌ ಹ್ಯಾರಿ ನ್ಯಾಯಾಲಯ ಮೆಟ್ಟಿಲೇರಿದ್ದಾರೆ. 130 ವರ್ಷಗಳಲ್ಲಿ ಬ್ರಿಟಿಷ್ ರಾಜಮನೆತನದ ಒಬ್ಬರು ನ್ಯಾಯಾಲಯದ ಮಟ್ಟಿಲೇರಿದ್ದು ಇದೇ ಮೊದಲು ಎಂದೆನ್ನಲಾಗಿದೆ.
Last Updated 16 ಡಿಸೆಂಬರ್ 2023, 16:04 IST
ಪ್ರಿನ್ಸ್ ಹ್ಯಾರಿ ಫೋನ್ ಹ್ಯಾಕ್ ಪ್ರಕರಣ: ಮಿರರ್‌ ಸಮೂಹಕ್ಕೆ ₹1.47 ಕೋಟಿ ದಂಡ

ವರ್ಣಭೇದ ನೀತಿ ಅನುಸರಿಸಿಲ್ಲ: ಮೇಘನ್‌–ಹ್ಯಾರಿ ಆರೋಪಕ್ಕೆ ರಾಜಮನೆತನದ ಪ್ರತಿಕ್ರಿಯೆ

‘ಬ್ರಿಟಿಷ್‌ ರಾಜಮನೆತನ ಎಂದಿಗೂ ವರ್ಣಭೇದ ನೀತಿ ಅನುಸರಿಸಿಲ್ಲ’ ಎಂದು ರಾಜಕುಮಾರ ವಿಲಿಯಮ್ಸ್‌ ಗುರುವಾರ ಹೇಳುವ ಮೂಲಕ ರಾಜಮನೆತನವನ್ನು ಸಮರ್ಥಿಸಿಕೊಂಡಿದ್ದಾರೆ.
Last Updated 11 ಮಾರ್ಚ್ 2021, 14:29 IST
ವರ್ಣಭೇದ ನೀತಿ ಅನುಸರಿಸಿಲ್ಲ: ಮೇಘನ್‌–ಹ್ಯಾರಿ ಆರೋಪಕ್ಕೆ ರಾಜಮನೆತನದ ಪ್ರತಿಕ್ರಿಯೆ

ಮೇಘನ್‌ ಕುರಿತ ಟೀಕೆಗೆ ವ್ಯಾಪಕ ದೂರು: ಐಟಿವಿ ತೊರೆದ ನಿರೂಪಕ ಪಿಯರ್ಸ್‌ ಮೋರ್ಗನ್‌

ಮೇಘನ್‌ ಮಾರ್ಕೆಲ್ ಕುರಿತ ತಮ್ಮ ಟೀಕೆಗಳಿಗೆ ವ್ಯಾಪಕ ಆಕ್ಷೇಪ ವ್ಯಕ್ತವಾದ ಕಾರಣ, ಬ್ರಿಟನ್‌ನ ಐಟಿವಿಯ ’ಗುಡ್‌ ಮಾರ್ನಿಂಗ್‌ ಬ್ರಿಟನ್‌’ ಕಾರ್ಯಕ್ರಮದ ನಿರೂಪಕ ಪಿಯರ್ಸ್‌ ಮೋರ್ಗನ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ
Last Updated 10 ಮಾರ್ಚ್ 2021, 11:37 IST
ಮೇಘನ್‌ ಕುರಿತ ಟೀಕೆಗೆ ವ್ಯಾಪಕ ದೂರು: ಐಟಿವಿ ತೊರೆದ ನಿರೂಪಕ ಪಿಯರ್ಸ್‌ ಮೋರ್ಗನ್‌

ಈಗಲೂ ನಾನು ಮೇಘನ್‌ ಮಾರ್ಕೆಲ್ ಹೇಳಿರುವುದನ್ನು‌ ನಂಬುವುದಿಲ್ಲ: ಮೋರ್ಗನ್

ಅಮೆರಿಕದ ಖ್ಯಾತ ಟಿ.ವಿ. ಕಾರ್ಯಕ್ರಮ ನಿರೂಪಕಿ ಓಪ್ರಾ ವಿನ್‌ಫ್ರೆ ಅವರಿಗೆ ನೀಡಿದ ರ್ಸಂದರ್ಶನದಲ್ಲಿ ರಾಜಕುಮಾರ ಹ್ಯಾರಿ ಪತ್ನಿ ಮೇಘನ್‌ ಮಾರ್ಕೆಲ್‌ ಹೇಳಿರುವುದನ್ನು ನಾನೂ ಈಗಲೂ ನಂಬುವುದಿಲ್ಲ ಎಂದು ಬ್ರಿಟನ್‌ನ ಐಟಿವಿಯ ನಿರೂಪಕ ಪಿಯರ್ಸ್‌ ಮೋರ್ಗನ್‌ ಬುಧವಾರ ಹೇಳಿದ್ದಾರೆ.
Last Updated 10 ಮಾರ್ಚ್ 2021, 10:17 IST
ಈಗಲೂ ನಾನು ಮೇಘನ್‌ ಮಾರ್ಕೆಲ್ ಹೇಳಿರುವುದನ್ನು‌ ನಂಬುವುದಿಲ್ಲ: ಮೋರ್ಗನ್

ಜನಾಂಗೀಯ ತಾರತಮ್ಯ ವಿಷಯ ತಿಳಿದು ಇಡೀ ಕುಟುಂಬ ದುಃಖಿತವಾಗಿದೆ: ರಾಣಿ ಎಲಿಜಬೆತ್

ಜನಾಂಗೀಯ ತಾರತಮ್ಯಕ್ಕೆ ಸಂಬಂಧಿಸಿ ಪ್ರಿನ್ಸ್‌ ಹ್ಯಾರಿ ಪತ್ನಿ ಮೇಘನ್‌ ಮಾರ್ಕೆಲ್‌ ಮಾಡಿರುವ ಆರೋಪಕ್ಕೆ ರಾಣಿ ಎಲಿಜಬೆತ್ ಪ್ರತಿಕ್ರಿಯಿಸಿದ್ದು, ಸಮಸ್ಯೆಯನ್ನು ಖಾಸಗಿಯಾಗಿ ಪರಿಹರಿಸಲಾಗುವುದು ಎಂದು ಹೇಳಿದ್ದಾರೆ.
Last Updated 10 ಮಾರ್ಚ್ 2021, 4:42 IST
ಜನಾಂಗೀಯ ತಾರತಮ್ಯ ವಿಷಯ ತಿಳಿದು ಇಡೀ ಕುಟುಂಬ ದುಃಖಿತವಾಗಿದೆ: ರಾಣಿ ಎಲಿಜಬೆತ್

ಹ್ಯಾರಿ–ಮೇಘನ್ ಸಂದರ್ಶನ: ವರ್ಣಭೇದ ಆರೋಪಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಅರಮನೆ

ಅಮೆರಿಕದ ಖ್ಯಾತ ನಿರೂಪಕಿ ಓಪ್ರಾ ವಿನ್‌ಫ್ರೇ ಅವರಿಗೆ ನೀಡಿದ ಸಂದರ್ಶನದಲ್ಲಿ ಪ್ರಿನ್ಸ್ ಹ್ಯಾರಿ ಹಾಗೂ ಮೇಘನ್‌ ಮಾರ್ಕೆಲ್‌ ಅವರು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿರುವ ಕುರಿತು ಬ್ರಿಟನ್‌ನ ಬಕಿಂಗ್‌ಹ್ಯಾಮ್ ಅರಮನೆ ಪ್ರತಿಕ್ರಿಯಿಸಲು ನಿರಾಕರಿಸಿದೆ.
Last Updated 9 ಮಾರ್ಚ್ 2021, 15:13 IST
ಹ್ಯಾರಿ–ಮೇಘನ್ ಸಂದರ್ಶನ: ವರ್ಣಭೇದ ಆರೋಪಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಅರಮನೆ

ಬ್ರಿಟಿಷ್‌ ರಾಜಮನೆತನದಲ್ಲಿ ಉಂಡ ನೋವು ಹೇಳಿಕೊಂಡ ರಾಜಕುಮಾರ ಹ್ಯಾರಿ ಪತ್ನಿ ಮೇಘನ್‌

'ರಾಜಮನೆತನದ ನನ್ನನ್ನು ರಕ್ಷಿಸುವುದಿಲ್ಲ ಎಂಬುದು ಪ್ರಿನ್ಸ್‌ ಹ್ಯಾರಿಯನ್ನು ವಿವಾಹವಾದ ನಂತರ ನನಗೆ ಸ್ಪಷ್ಟವಾಗಿ ಮನವರಿಕೆಯಾಗಿತ್ತು,' ಎಂದು ಮೇಘನ್‌ ಮಾರ್ಕೆಲ್‌ ಹೇಳಿದ್ದಾರೆ. ಅವರು ಅಮೆರಿಕದ 'ಟಾಕ್‌ ಶೋ' ನಿರೂಪಕಿ ಓಪ್ರಾ ವಿನ್‌ಫ್ರೇಗೆ ನೀಡಿರುವ ಸಂದರ್ಶನವೊಂದರಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
Last Updated 8 ಮಾರ್ಚ್ 2021, 5:30 IST
ಬ್ರಿಟಿಷ್‌ ರಾಜಮನೆತನದಲ್ಲಿ ಉಂಡ ನೋವು ಹೇಳಿಕೊಂಡ ರಾಜಕುಮಾರ ಹ್ಯಾರಿ ಪತ್ನಿ ಮೇಘನ್‌
ADVERTISEMENT

PV Web Exclusive: ಬದುಕೇ ಸಾಕೆಂದೆನಿಸಿತ್ತು ಎಂದ ಮೇಘನ್ ಮಾರ್ಕೆಲ್

2019ರಲ್ಲಿ ಅತೀ ಹೆಚ್ಚು ಟ್ರೋಲ್‌‌ಗೊಳಾಗಿದ್ದು ನಾನೇ...ಹೀಗೆಂದು ಹೇಳಿದ್ದು ಬ್ರಿಟನ್ ರಾಜಕುಮಾರ ಹ್ಯಾರಿ ಪತ್ನಿ ಮೇಘನ್ ಮಾರ್ಕೆಲ್‌.
Last Updated 23 ಅಕ್ಟೋಬರ್ 2020, 3:39 IST
PV Web Exclusive: ಬದುಕೇ ಸಾಕೆಂದೆನಿಸಿತ್ತು ಎಂದ ಮೇಘನ್ ಮಾರ್ಕೆಲ್

Podcast–ವನಿತಾ ಧ್ವನಿ: ಬದುಕು ಸಾಕೆಂದೆನಿಸಿತ್ತು...

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 22 ಅಕ್ಟೋಬರ್ 2020, 13:08 IST
Podcast–ವನಿತಾ ಧ್ವನಿ: ಬದುಕು ಸಾಕೆಂದೆನಿಸಿತ್ತು...

ಅರಮನೆ ತೊರೆದ ಹ್ಯಾರಿ ದಂಪತಿ

ಬ್ರಿಟನ್‌ ರಾಜಕುಮಾರ ಹ್ಯಾರಿ ಮತ್ತು ಅವರ ಪತ್ನಿ ಮೇಘನ್‌ ಮರ್ಕೆಲ್‌ ಅವರು ರಾಜಮನೆತನದ ಹೊಣೆಗಾರಿಕೆಗಳಿಂದ ಹೊರಬಂದಿದ್ದಾರೆ.
Last Updated 19 ಜನವರಿ 2020, 20:06 IST
ಅರಮನೆ ತೊರೆದ ಹ್ಯಾರಿ ದಂಪತಿ
ADVERTISEMENT
ADVERTISEMENT
ADVERTISEMENT