ಸೋಮವಾರ, 15 ಡಿಸೆಂಬರ್ 2025
×
ADVERTISEMENT

MeghanaRaj

ADVERTISEMENT

PHOTOS: ಹುಟ್ಟುಹಬ್ಬದ ಸಂಭ್ರಮದಲ್ಲಿ ಮೇಘನಾ ರಾಜ್ ಪುತ್ರ ರಾಯನ್‌: ತಾರೆಯರ ಸಮಾಗಮ

Meghana Raj: ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್‌ ಅವರ ಪುತ್ರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾನೆ. ಅಕ್ಟೋಬರ್ 22, 2020ರಂದು ಜನಿಸಿದ್ದ ರಾಯನ್‌ ರಾಜ್‌ ಸರ್ಜಾಗೆ 5ನೇ ತುಂಬಿದೆ. ಐದನೇ ವರ್ಷದ ಹುಟ್ಟುಹಬ್ಬವನ್ನು ನಟಿ ಮೇಘನಾ ರಾಜ್‌ ಅವರು ಅದ್ಧೂರಿಯಾಗಿ ಆಚರಿಸಿದ್ದಾರೆ.
Last Updated 25 ನವೆಂಬರ್ 2025, 10:53 IST
PHOTOS: ಹುಟ್ಟುಹಬ್ಬದ ಸಂಭ್ರಮದಲ್ಲಿ ಮೇಘನಾ ರಾಜ್ ಪುತ್ರ ರಾಯನ್‌: ತಾರೆಯರ ಸಮಾಗಮ
err

‘ತತ್ಸಮ ತದ್ಭವ’ ಪೋಸ್ಟರ್ ಬಂತು

ನಟಿ ಮೇಘನಾ ರಾಜ್ ಸರ್ಜಾ ನಟನೆಯ ‘ತತ್ಸಮ ತದ್ಭವ’ದ ಫಸ್ಟ್ ಲುಕ್ ಪೋಸ್ಟರ್ ಹೊರಬಂದಿದೆ. ನಿರ್ದೇಶಕ ಪನ್ನಗಭರಣ ಹಾಗೂ ಸ್ಫೂರ್ತಿ ಅನಿಲ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನೂತನ ಪ್ರತಿಭೆ ವಿಶಾಲ್ ಆತ್ರೇಯ ನಿರ್ದೇಶಿಸಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದೆ.
Last Updated 19 ಫೆಬ್ರುವರಿ 2023, 8:02 IST
‘ತತ್ಸಮ ತದ್ಭವ’ ಪೋಸ್ಟರ್ ಬಂತು

ನಟಿ ಮೇಘನಾ ರಾಜ್ ಅವರೀಗ ‘ಫಾಗ್‌ ಹೀರೋ’

ನಟಿ ಮೇಘನಾರಾಜ್ ಅವರಿಗೆ ಪ್ರತಿಷ್ಠಿತ ‘ಫಾಗ್‌ ಹೀರೋ’ (FOG HERO) ಪ್ರಶಸ್ತಿ ಲಭಿಸಿದೆ.
Last Updated 2 ಆಗಸ್ಟ್ 2022, 9:59 IST
ನಟಿ ಮೇಘನಾ ರಾಜ್ ಅವರೀಗ ‘ಫಾಗ್‌ ಹೀರೋ’

ಚಿರು ಅಜ್ಜಿ ಲಕ್ಷ್ಮೀದೇವಿ ನಿಧನ: ಭಾವನಾತ್ಮಕ ಸಂದೇಶ ಹಂಚಿಕೊಂಡ ನಟಿ ಮೇಘನಾ ರಾಜ್

ನಟ ಅರ್ಜುನ್ ಸರ್ಜಾ ಅವರ ತಾಯಿ ಹಾಗೂ ಕನ್ನಡದ ಖ್ಯಾತ ನಟರಾಗಿದ್ದ ಶಕ್ತಿಪ್ರಸಾದ್ ಪತ್ನಿ ಲಕ್ಷ್ಮೀದೇವಿ (84) ಶನಿವಾರ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲಕ್ಷ್ಮೀದೇವಿ ಅವರನ್ನು ಇತ್ತೀಚೆಗೆ ನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
Last Updated 24 ಜುಲೈ 2022, 11:21 IST
ಚಿರು ಅಜ್ಜಿ ಲಕ್ಷ್ಮೀದೇವಿ ನಿಧನ: ಭಾವನಾತ್ಮಕ ಸಂದೇಶ ಹಂಚಿಕೊಂಡ ನಟಿ ಮೇಘನಾ ರಾಜ್

ಮೇಘನಾ ರಾಜ್‌ ಜನ್ಮದಿನ: ಮೇಘನಾಗಿಂತ ‘ಚಿರು‘ 6 ವರ್ಷ ದೊಡ್ಡವರು...

ಟಿ ಮೇಘನಾ ರಾಜ್‌ ಇಂದು (ಮೇ 3) 32ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಭಿಮಾನಿಗಳು ಹಾಗೂ ಸಿನಿಮಾರಂಗದ ಗಣ್ಯರು ಜನ್ಮದಿನದ ಶುಭಾಶಯಗಳನ್ನು ಕೋರುತ್ತಿದ್ದಾರೆ.
Last Updated 3 ಮೇ 2022, 6:28 IST
ಮೇಘನಾ ರಾಜ್‌ ಜನ್ಮದಿನ: ಮೇಘನಾಗಿಂತ ‘ಚಿರು‘ 6 ವರ್ಷ ದೊಡ್ಡವರು...

ಮೇಘನಾ ರಾಜ್‌ ಸಂದರ್ಶನ: ಬದುಕು ಗಟ್ಟಿಗೊಳಿಸುವ ಸಂಕಷ್ಟ

ಪತಿ, ನಟ ಚಿರಂಜೀವಿ ಸರ್ಜಾ ಅಗಲಿಕೆಯ ನಂತರ ಭರವಸೆಯನ್ನೇ ಕಳೆದುಕೊಂಡಂತಿದ್ದ ಮೇಘನಾ ರಾಜ್‌ ಈಗ ಬದುಕಿನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ವೃತ್ತಿಯಲ್ಲಿ ಪುಟಿದೇಳುವ ಪ್ರಯತ್ನದಲ್ಲಿರುವ ಅವರು ಎರಡು ಸಿನಿಮಾ, ಜಾಹೀರಾತು, ರಿಯಾಲಿಟಿ ಷೋದಲ್ಲಿ ಬ್ಯುಸಿಯಾಗಿದ್ದಾರೆ. ಹೊಸ ಜವಾಬ್ದಾರಿಯೊಂದಿಗೆ ಮತ್ತೆ ಬಂದಿರುವ ಮೇಘನಾ ಜತೆಗಿನ ಮಾತುಕತೆ ಇಲ್ಲಿದೆ.
Last Updated 17 ಫೆಬ್ರುವರಿ 2022, 19:30 IST
ಮೇಘನಾ ರಾಜ್‌ ಸಂದರ್ಶನ: ಬದುಕು ಗಟ್ಟಿಗೊಳಿಸುವ ಸಂಕಷ್ಟ

ದೀಪಾವಳಿ ಸಂಭ್ರಮ: ರಾಯನ್‌ ಫೋಟೊ ಹಂಚಿಕೊಂಡ ನಟಿ ಮೇಘನಾ ರಾಜ್‌

ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್‌ ಅವರು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.
Last Updated 4 ನವೆಂಬರ್ 2021, 9:40 IST
ದೀಪಾವಳಿ ಸಂಭ್ರಮ: ರಾಯನ್‌ ಫೋಟೊ ಹಂಚಿಕೊಂಡ ನಟಿ ಮೇಘನಾ ರಾಜ್‌
ADVERTISEMENT

ಚಿರಂಜೀವಿ ಸರ್ಜಾ ಮಗ ರಾಯನ್‌ಗೆ ಮೊದಲ ಹುಟ್ಟುಹಬ್ಬ: ಮೇಘನಾ ಮನೆಯಲ್ಲಿ ಸಡಗರ

ಜ್ಯೂ.ಚಿರು ಎಂದೇ ಕರೆಯಲ್ಪಡುವ ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್‌ ಅವರ ಮಗ ರಾಯನ್‌ ರಾಜ್‌ ಸರ್ಜಾಗೆ ಇಂದು (ಶುಕ್ರವಾರ) ಮೊದಲ ಜನ್ಮದಿನದ ಸಂಭ್ರಮ.
Last Updated 22 ಅಕ್ಟೋಬರ್ 2021, 5:27 IST
ಚಿರಂಜೀವಿ ಸರ್ಜಾ ಮಗ ರಾಯನ್‌ಗೆ ಮೊದಲ ಹುಟ್ಟುಹಬ್ಬ: ಮೇಘನಾ ಮನೆಯಲ್ಲಿ ಸಡಗರ

ಮತ್ತೆ ತೆರೆಯ ಮೇಲೆ ಮೇಘನಾ, ಹೊಸ ಚಿತ್ರದಲ್ಲಿ ನಟನೆ

ಚಿರಂಜೀವಿ ಸರ್ಜಾ ಆವರ ಪತ್ನಿ ಮೇಘನಾರಾಜ್‌ ಮತ್ತೆ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಹೊಸ ಚಿತ್ರದಲ್ಲಿ ನಟಿಸುವ ಬಗ್ಗೆ ಘೋಷಿಸಿದ್ದಾರೆ.
Last Updated 21 ಅಕ್ಟೋಬರ್ 2021, 19:30 IST
ಮತ್ತೆ ತೆರೆಯ ಮೇಲೆ ಮೇಘನಾ, ಹೊಸ ಚಿತ್ರದಲ್ಲಿ ನಟನೆ

ಚಿರಂಜೀವಿ ಸರ್ಜಾ ಬರ್ತ್‌ಡೇ: ಮೇಘನಾ ರಾಜ್ ಭಾವನಾತ್ಮಕ ಪೋಸ್ಟ್

ಚಿರಂಜೀವಿ ಹುಟ್ಟುಹಬ್ಬಕ್ಕೆ ಮೇಘನಾ ರಾಜ್ ವಿಶೇಷ ಪೋಸ್ಟ್ ಮಾಡಿದ್ದಾರೆ.
Last Updated 17 ಅಕ್ಟೋಬರ್ 2021, 11:50 IST
ಚಿರಂಜೀವಿ ಸರ್ಜಾ ಬರ್ತ್‌ಡೇ: ಮೇಘನಾ ರಾಜ್ ಭಾವನಾತ್ಮಕ ಪೋಸ್ಟ್
ADVERTISEMENT
ADVERTISEMENT
ADVERTISEMENT