ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Meira Kumar

ADVERTISEMENT

ಸಂಸತ್‌ ಭದ್ರತಾ ಲೋಪ ಪ್ರಕರಣದ ಬಗ್ಗೆ ಮಾಜಿ ಸ್ಪೀಕರ್ ಮೀರಾ ಕುಮಾರ್ ಹೇಳಿದ್ದೇನು?

ಸಂಸತ್ತಿನಲ್ಲಿ ನಡೆದ ಭದ್ರತಾ ಲೋಪ ಘಟನೆಗೆ ಸಂಬಂಧಿಸಿದಂತೆ ಲೋಕಸಭೆಯ ಮಾಜಿ ಸ್ಪೀಕರ್, ಕಾಂಗ್ರೆಸ್ ನಾಯಕಿ ಮೀರಾ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
Last Updated 26 ಡಿಸೆಂಬರ್ 2023, 12:33 IST
ಸಂಸತ್‌ ಭದ್ರತಾ ಲೋಪ ಪ್ರಕರಣದ ಬಗ್ಗೆ ಮಾಜಿ ಸ್ಪೀಕರ್ ಮೀರಾ ಕುಮಾರ್ ಹೇಳಿದ್ದೇನು?

ಜಾತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು: ಮೀರಾ ಕುಮಾರ್‌

‘ಜಾತಿ ಪದ್ಧತಿಯಂತಹ ಅನಾರೋಗ್ಯಕರ ವ್ಯವಸ್ಥೆಯಬನ್ನು ಸಂಪೂರ್ಣವಾಗಿ ತೊಡೆದುಹಾಕಬೇಕು. ಹಾಗೂ ಪೂರ್ವಾಗ್ರಹದ ವಿರುದ್ಧ ಶೂನ್ಯ ಸಹಿಷ್ಟುತೆ ವಿಧಾನವನನ್ನು ಅಳವಡಿಸಿಕೊಳ್ಳಬೇಕು’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕಿ ಮೀರಾ ಕುಮಾರ್ ಹೇಳಿದರು.
Last Updated 21 ಆಗಸ್ಟ್ 2022, 14:09 IST
ಜಾತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು: ಮೀರಾ ಕುಮಾರ್‌

100 ವರ್ಷಗಳ ಹಿಂದೆ ನನ್ನ ತಂದೆಗೆ ನೀರು ಕೊಡಲಿಲ್ಲ, ಇಂದೂ ಅದೇ ಪರಿಸ್ಥಿತಿ: ಮೀರಾ

ನೂರು ವರ್ಷಗಳ ಹಿಂದೆ ನನ್ನ ತಂದೆ ಬಾಬು ಜಗಜೀವನ್‌ ರಾಮ್‌ ಅವರಿಗೆ ಶಾಲೆಯಲ್ಲಿ ಕುಡಿಯಲು ನೀರು ನಿರಾಕರಿಸಲಾಗಿತ್ತು. ಇಂದು ಅದೇ ಕಾರಣಕ್ಕೆ ದಲಿತ ಬಾಲಕನ ಹತ್ಯೆಯಾಗಿದೆ ಎಂದು ಲೋಕಸಭೆ ಮಾಜಿ ಸ್ಪೀಕರ್‌ ಮೀರಾ ಕುಮಾರ್‌ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 16 ಆಗಸ್ಟ್ 2022, 7:48 IST
100 ವರ್ಷಗಳ ಹಿಂದೆ ನನ್ನ ತಂದೆಗೆ ನೀರು ಕೊಡಲಿಲ್ಲ, ಇಂದೂ ಅದೇ ಪರಿಸ್ಥಿತಿ: ಮೀರಾ

ಅನ್ಯ ಧರ್ಮವನ್ನೂ ಗೌರವಿಸಬೇಕು: ಮೀರಾ ಕುಮಾರ್

‘ಅನ್ಯ ಧರ್ಮವನ್ನು ಗೌರವಿಸುವ ವ್ಯಕ್ತಿ ಮಾತ್ರ ತನ್ನ ಧರ್ಮವನ್ನು ನಿಜವಾಗಿ ಗೌರವಿಸುತ್ತಾನೆ’ ಎಂದು ಲೋಕಸಭೆ ಈ ಹಿಂದಿನ ಸ್ಪೀಕರ್ ಮೀರಾ ಕುಮಾರ್ ಹೇಳಿದರು.
Last Updated 11 ಜನವರಿ 2020, 22:32 IST
ಅನ್ಯ ಧರ್ಮವನ್ನೂ ಗೌರವಿಸಬೇಕು: ಮೀರಾ ಕುಮಾರ್
ADVERTISEMENT
ADVERTISEMENT
ADVERTISEMENT
ADVERTISEMENT