ಆಂಧ್ರದಲ್ಲಿ ದಲಿತ ಮಹಿಳೆಗೆ ಗೃಹ ಖಾತೆ: ಅಪ್ಪನ ಮೇಲ್ಪಂಕ್ತಿ ಅನುಸರಿಸಿದ ಜಗನ್
ಸಂಪುಟ ರಚನೆ ಸಂದರ್ಭ ನಾಮಕಾವಸ್ಥೆ ಖಾತೆಗಳನ್ನು ಮಹಿಳೆಯರಿಗೆ ನೀಡುವುದು ಮಾಮೂಲು ಎಂಬಂತೆ ಆಗಿರುವ ಹಿನ್ನೆಲೆಯಲ್ಲಿ ಜಗನ್ ನಡೆ ದೇಶದ ಗಮನ ಸೆಳೆದಿದೆ. ದಲಿತ ಕುಟುಂಬದ ಮಹಿಳೆ ಮೆಕತೋಟಿ ಸುಚರಿತಾ ಅವರಿಗೆ ಮುಖ್ಯಮಂತ್ರಿ ಸ್ಥಾನದ ನಂತರದ ಮಹತ್ವದ ಖಾತೆ ದೊರೆತಿದೆ.Last Updated 11 ಜೂನ್ 2019, 11:41 IST