ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mekedatu Protest

ADVERTISEMENT

5 ಸಾವಿರ ಹೆಕ್ಟೇರ್‌ ಕಾಡು ನಾಶ: ಮೇಕೆದಾಟು ಯೋಜನೆ ಅವೈಜ್ಞಾನಿಕ; ಟಿ.ವಿ.ರಾಮಚಂದ್ರ

‘ಕುಡಿಯುವ ನೀರಿನ ಸಮಸ್ಯೆ’ ಚಿಂತನ ಮಂಥನ ಕಾರ್ಯಕ್ರಮ
Last Updated 23 ಮಾರ್ಚ್ 2024, 14:24 IST
5 ಸಾವಿರ ಹೆಕ್ಟೇರ್‌ ಕಾಡು ನಾಶ: ಮೇಕೆದಾಟು ಯೋಜನೆ ಅವೈಜ್ಞಾನಿಕ; ಟಿ.ವಿ.ರಾಮಚಂದ್ರ

ಪಾದಯಾತ್ರೆ: ಕೊನೆ ದಿನವೂ ಉತ್ಸಾಹದ ನಡಿಗೆ

ಕಾಂಗ್ರೆಸ್‌ ಮುಖಂಡರ ಜೊತೆ ಹೆಜ್ಜೆ ಹಾಕಿದ ಕಾರ್ಯಕರ್ತರು l ಹೂವಿನ ಮಾಲೆ ಹಾಕಿ ಸ್ವಾಗತ
Last Updated 3 ಮಾರ್ಚ್ 2022, 23:30 IST
ಪಾದಯಾತ್ರೆ: ಕೊನೆ ದಿನವೂ ಉತ್ಸಾಹದ ನಡಿಗೆ

ಬಿಜೆಪಿ ಕಿತ್ತೊಗೆಯಲು ಹೋರಾಟ: ಸಿದ್ದರಾಮಯ್ಯ ಘೋಷಣೆ

ಪಾದಯಾತ್ರೆಯ ಸಮಾರೋಪ ಸಮಾವೇಶದಲ್ಲಿ ಸಿದ್ದರಾಮಯ್ಯ ಘೋಷಣೆ
Last Updated 3 ಮಾರ್ಚ್ 2022, 20:38 IST
ಬಿಜೆಪಿ ಕಿತ್ತೊಗೆಯಲು ಹೋರಾಟ: ಸಿದ್ದರಾಮಯ್ಯ ಘೋಷಣೆ

ಮೇಕೆದಾಟು ಪಾದಯಾತ್ರೆ: ನೀರಿಗಾಗಿ ನಡಿಗೆ; ನಾಯಕರಿಗೆ ಜೈಕಾರ

ಮೇಕೆದಾಟು ಪಾದಯಾತ್ರೆ ಸಮಾರೋಪ ಇಂದು
Last Updated 3 ಮಾರ್ಚ್ 2022, 2:48 IST
ಮೇಕೆದಾಟು ಪಾದಯಾತ್ರೆ: ನೀರಿಗಾಗಿ ನಡಿಗೆ; ನಾಯಕರಿಗೆ ಜೈಕಾರ

ಮೇಕೆದಾಟು ಹೋರಾಟ ನಿರಂತರ: ಡಿಕೆಶಿ

ಸಮಾರೋಪದಲ್ಲಿ 12 ರಾಜ್ಯಗಳ ಯುವ ಕಾಂಗ್ರೆಸ್ ಅಧ್ಯಕ್ಷರು ಭಾಗಿ l ಪಾದಯಾತ್ರೆಗೆ ಕೈ ಜೋಡಿಸಿದ ಕಾರ್ಮಿಕರು, ರೈತರು, ನಾಗರಿಕರು
Last Updated 3 ಮಾರ್ಚ್ 2022, 2:46 IST
ಮೇಕೆದಾಟು ಹೋರಾಟ ನಿರಂತರ: ಡಿಕೆಶಿ

ಕಾಂಗ್ರೆಸ್ ಪಾದಯಾತ್ರೆ: ಸಾವಿರಾರು ಸಂಖ್ಯೆಯಲ್ಲಿ ಕೈ ಕಾರ್ಯಕರ್ತರು ಭಾಗಿ

ಮೇಕೆದಾಟು ಯೋಜನೆ ತ್ವರಿತ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆ ಜಯನಗರದಿಂದ ಬುಧವಾರ ಆರಂಭವಾಗಿದೆ.
Last Updated 2 ಮಾರ್ಚ್ 2022, 7:24 IST
ಕಾಂಗ್ರೆಸ್ ಪಾದಯಾತ್ರೆ: ಸಾವಿರಾರು ಸಂಖ್ಯೆಯಲ್ಲಿ ಕೈ ಕಾರ್ಯಕರ್ತರು ಭಾಗಿ

ಕಾಂಗ್ರೆಸ್ ಪಾದಯಾತ್ರೆಯಿಂದ ಬಿಜೆಪಿಗೆ ಭಯ ಶುರುವಾಗಿದೆ: ಸಿದ್ದರಾಮಯ್ಯ

'ಕಾಂಗ್ರೆಸ್ ಪಾದಯಾತ್ರೆಯಿಂದ ಬಿಜೆಪಿಗೆ ಭಯ ಶುರುವಾಗಿದೆ. ಅದೇ ಕಾರಣಕ್ಕೆ ಪಾದಯಾತ್ರೆ ತಡೆಯಲು ಏನೇನೋ ಕಸರತ್ತು ನಡೆಸುತ್ತಿದ್ದಾರೆ' ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬುಧವಾರ ಆರೋಪಿಸಿದ್ದಾರೆ.
Last Updated 2 ಮಾರ್ಚ್ 2022, 7:19 IST
ಕಾಂಗ್ರೆಸ್ ಪಾದಯಾತ್ರೆಯಿಂದ ಬಿಜೆಪಿಗೆ ಭಯ ಶುರುವಾಗಿದೆ: ಸಿದ್ದರಾಮಯ್ಯ
ADVERTISEMENT

ಮೇಕೆದಾಟು ಯೋಜನೆ ವಿಚಾರದಲ್ಲಿ ಬಿಜೆಪಿ ಸರ್ಕಾರದಿಂದ ವಿಳಂಬ ದ್ರೋಹ: ಸಿದ್ದರಾಮಯ್ಯ

ಮೇಕೆದಾಟು ಯೋಜನೆಗೆ ಅನುಮತಿ ಪಡೆಯುವ ವಿಚಾರದಲ್ಲಿ ಬಿಜೆಪಿ ಸರ್ಕಾರ ವಿಳಂಬ ದ್ರೋಹ ಮಾಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
Last Updated 1 ಮಾರ್ಚ್ 2022, 7:29 IST
ಮೇಕೆದಾಟು ಯೋಜನೆ ವಿಚಾರದಲ್ಲಿ ಬಿಜೆಪಿ ಸರ್ಕಾರದಿಂದ ವಿಳಂಬ ದ್ರೋಹ: ಸಿದ್ದರಾಮಯ್ಯ

ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ: 3ನೇ ದಿನದ ನಡಿಗೆ ಆರಂಭ

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಎರಡನೇ ಹಂತದ ಪಾದಯಾತ್ರೆಯ ಮೂರನೇ ದಿನದ ನಡಿಗೆ ಪಟ್ಟಣಗೆರೆ ಪೂರ್ಣಿಮಾ ಪ್ಯಾಲೇಸ್ ಕಲ್ಯಾಣ ಮಂಟಪದ ಆವರಣದಿಂದ ಮಂಗಳವಾರ ಬೆಳಿಗ್ಗೆ ಆರಂಭವಾಯಿತು.
Last Updated 1 ಮಾರ್ಚ್ 2022, 5:25 IST
ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ: 3ನೇ ದಿನದ ನಡಿಗೆ ಆರಂಭ

ಪಾದಯಾತ್ರೆಗೆ ಹರಿದುಬಂದ ಜನಸಾಗರ: ಮೈಸೂರು ರಸ್ತೆಯುದ್ದಕ್ಕೂ ಸಂಚಾರ ದಟ್ಟಣೆ

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಗೆ ಮಂಗಳವಾರ ಜನಸಾಗರವೇ ಹರಿದುಬಂದಿದೆ. ಸಾವಿರಾರು ಜನರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿರುವುದರಿಂದ ಮೈಸೂರುರಸ್ತೆಯುದ್ದಕ್ಕೂ ಸಂಚಾರ ದಟ್ಟಣೆ ಸೃಷ್ಟಿಯಾಗಿದೆ.
Last Updated 1 ಮಾರ್ಚ್ 2022, 5:21 IST
ಪಾದಯಾತ್ರೆಗೆ ಹರಿದುಬಂದ ಜನಸಾಗರ: ಮೈಸೂರು ರಸ್ತೆಯುದ್ದಕ್ಕೂ ಸಂಚಾರ ದಟ್ಟಣೆ
ADVERTISEMENT
ADVERTISEMENT
ADVERTISEMENT