ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Membership Campaign

ADVERTISEMENT

ಕಾಂಗ್ರೆಸ್ ಡಿಜಿಟಲ್‌ ಸದಸ್ವತ್ಯ ನೋಂದಣಿ ಅಭಿಯಾನದಲ್ಲಿ ಗದ್ದಲ, ಗರಂ ಆದ ಡಿಕೆಶಿ

​ಯಾದಗಿರಿನಗರದ ಇಂಪಿರಿಯಲ್ ಗಾರ್ಡನ್‌ನಲ್ಲಿ ಬುಧವಾರ ನಡೆಯುತ್ತಿರುವ ಕಾಂಗ್ರೆಸ್ ಡಿಜಿಟಲ್ ಸದಸ್ವತ್ಯ ಅಭಿಯಾನದಲ್ಲಿ ಕಾರ್ಯಕರ್ತರು ಗದ್ದಲ‌ಮಾಡಿದ್ದರಿಂದ ಕಾರ್ಯಕ್ರಮ ಸುಮಾರು 20 ನಿಮಿಷ ತಡವಾಗಿ ಆರಂಭವಾಯಿತು.
Last Updated 23 ಮಾರ್ಚ್ 2022, 7:57 IST
ಕಾಂಗ್ರೆಸ್ ಡಿಜಿಟಲ್‌ ಸದಸ್ವತ್ಯ ನೋಂದಣಿ ಅಭಿಯಾನದಲ್ಲಿ ಗದ್ದಲ, ಗರಂ ಆದ ಡಿಕೆಶಿ

ರಾಜ್ಯ ಬಿಜೆಪಿ: 22.77 ಲಕ್ಷ ಸದಸ್ಯತ್ವ ನೋಂದಣಿ

ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ರಾಜ್ಯದಲ್ಲಿ 22.77 ಲಕ್ಷ ಸದಸ್ಯತ್ವ ನೋಂದಣಿಯಾಗಿದ್ದು, ದೇಶದಲ್ಲಿ ಐದನೇ ಸ್ಥಾನ ಪಡೆದಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ತಿಳಿಸಿದ್ದಾರೆ.
Last Updated 29 ಆಗಸ್ಟ್ 2019, 19:55 IST
ರಾಜ್ಯ ಬಿಜೆಪಿ: 22.77 ಲಕ್ಷ ಸದಸ್ಯತ್ವ ನೋಂದಣಿ

ವಿಧಾನಸಭಾ ಕ್ಷೇತ್ರಕ್ಕೆ 1 ಲಕ್ಷ ಸದಸ್ಯತ್ವ ಮಾಡಿಸಲು ಬಿಜೆಪಿ ಗುರಿ

ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ
Last Updated 14 ಜುಲೈ 2019, 14:28 IST
ವಿಧಾನಸಭಾ ಕ್ಷೇತ್ರಕ್ಕೆ 1 ಲಕ್ಷ ಸದಸ್ಯತ್ವ ಮಾಡಿಸಲು ಬಿಜೆಪಿ ಗುರಿ

ಅಂಜು ಬಾಬ್ಬಿ ಬಿಜೆಪಿ ಸೇರ್ಪಡೆ

ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಅಥ್ಲೀಟ್‌ ಅಂಜು ಬಾಬ್ಬಿ ಜಾರ್ಜ್, ಇನ್ಫೊಸಿಸ್‌ ಉಪಾಧ್ಯಕ್ಷ ಪಾರ್ಥಸಾರಥಿ ಸಹಿತ ಹಲವರು ಶನಿವಾರ ಬಿಜೆಪಿ ಸೇರುವ ಮೂಲಕ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಬೆಂಬಲ ನೀಡಿದರು.
Last Updated 6 ಜುಲೈ 2019, 19:44 IST
ಅಂಜು ಬಾಬ್ಬಿ ಬಿಜೆಪಿ ಸೇರ್ಪಡೆ

6ರಿಂದ ಬಿಜೆಪಿ ಸದಸ್ಯತ್ವ ಅಭಿಯಾನ: ಪ್ರಧಾನಿ ಮೋದಿ ಚಾಲನೆ

ಬಿಜೆಪಿಯ ಸದಸ್ಯತ್ವ ಅಭಿಯಾನವು ಇದೇ 6ರಂದು ಉತ್ತರಪ್ರದೇಶದ ವಾರಾಣಸಿಯಲ್ಲಿ ಆರಂಭವಾಗಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡುವರು.
Last Updated 2 ಜುಲೈ 2019, 20:15 IST
6ರಿಂದ ಬಿಜೆಪಿ ಸದಸ್ಯತ್ವ ಅಭಿಯಾನ: ಪ್ರಧಾನಿ ಮೋದಿ ಚಾಲನೆ

ಪ್ರತಿಬೂತ್‌ಗೆ 200 ಸದಸ್ಯರ ನೋಂದಣಿ ಗುರಿ: ಶೋಭಾ ಕರಂದ್ಲಾಜೆ

‘ವಾಟ್ಸ್ ಆ್ಯಪ್‌ ಗ್ರೂಪ್ ರಚಿಸಿ, ಸಂಚಾಲಕ, ಸಹ ಸಂಚಾಲಕರನ್ನು ನೇಮಿಸಿ’
Last Updated 29 ಜೂನ್ 2019, 13:31 IST
ಪ್ರತಿಬೂತ್‌ಗೆ 200 ಸದಸ್ಯರ ನೋಂದಣಿ ಗುರಿ: ಶೋಭಾ ಕರಂದ್ಲಾಜೆ

ವಂಶಾಡಳಿತಕ್ಕೆ ಜೋತು ಬಿದ್ದ ಕಾಂಗ್ರೆಸ್‌: ಸಿ.ಟಿ.ರವಿ ಟೀಕೆ

ಕೊಡಗು ಜಿಲ್ಲಾ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
Last Updated 28 ಜೂನ್ 2019, 12:18 IST
ವಂಶಾಡಳಿತಕ್ಕೆ ಜೋತು ಬಿದ್ದ ಕಾಂಗ್ರೆಸ್‌: ಸಿ.ಟಿ.ರವಿ ಟೀಕೆ
ADVERTISEMENT

ಬಿಜೆಪಿ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನಕ್ಕೆ ಚಾಲನೆ: 2 ಲಕ್ಷ ಸದಸ್ಯತ್ವದ ಗುರಿ

ಎಲ್ಲ ಜಾತಿ, ಮತ, ಪ್ರದೇಶಗಳಲ್ಲಿ ಬಿಜೆಪಿ ಸದಸ್ಯತ್ವ ಮಾಡುವ ಮೂಲಕ ಜಿಲ್ಲೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಸದಸ್ಯರ ನೋಂದಣಿ ಮಾಡುವ ಗುರಿಯಿದೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
Last Updated 28 ಜೂನ್ 2019, 12:16 IST
ಬಿಜೆಪಿ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನಕ್ಕೆ ಚಾಲನೆ: 2 ಲಕ್ಷ ಸದಸ್ಯತ್ವದ ಗುರಿ
ADVERTISEMENT
ADVERTISEMENT
ADVERTISEMENT