ಶಾಸಕರ ಅನರ್ಹತೆ| ಆದಷ್ಟು ಬೇಗ ತೀರ್ಮಾನ: ಮಹಾರಾಷ್ಟ್ರ ಸ್ಪೀಕರ್ ರಾಹುಲ್
ಶಿವಸೇನಾವು ಇಬ್ಭಾಗವಾಗಿ ಏಕನಾಥ ಶಿಂದೆ ನೇತೃತ್ವದಲ್ಲಿ ಕೆಲವು ನಾಯಕರು ಪಕ್ಷದಿಂದ ಹೊರಬಂದು, ಬಿಜೆಪಿ ಜೊತೆಗೂಡಿ ಸರ್ಕಾರ ರಚಿಸಿದ ಶಾಸಕರ ಅನರ್ಹತೆ ಕುರಿತ ವಿಷಯವನ್ನು ಆದಷ್ಟು ಬೇಗ ನಿರ್ಣಯಿಸುವುದಾಗಿ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಹೇಳಿದ್ದಾರೆ.Last Updated 13 ಮೇ 2023, 14:00 IST