ಇಳಿವಯಸ್ಸಿನಲ್ಲಿ ಮರೆಗುಳಿತನ ಕಾಡಬಾರದೆಂದರೆ ನಿದ್ರೆಯೇ ಮದ್ದು: ಅಧ್ಯಯನ
Dementia Study: ಮಿದುಳಿನ ಸೆರೆಬ್ರೊಸ್ಪೈನಲ್ ದ್ರವ ದುರ್ಬಲಗೊಳ್ಳುವುದರಿಂದ ನಿದ್ರಾಹೀನತೆ, ಹೃದಯದ ಸಮಸ್ಯೆಗಳು ಹಾಗೂ ಬುದ್ಧಿಮಾಂದ್ಯತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೇಂಬ್ರಿಜ್ ವಿಶ್ವವಿದ್ಯಾಲಯದ ಅಧ್ಯಯನ ತಿಳಿಸಿದೆ.Last Updated 25 ಅಕ್ಟೋಬರ್ 2025, 7:02 IST