ಸೋಮವಾರ, 16 ಫೆಬ್ರುವರಿ 2026
×
ADVERTISEMENT

Mental Disturbed Person

ADVERTISEMENT

ಸಣ್ಣಪುಟ್ಟ ವಿಷಯಗಳ ಬಗ್ಗೆ ಭಯ ಬಿಡಿ... ಪ್ಯಾನಿಕ್ ಅಟ್ಯಾಕ್‌ನಿಂದ ಪಾರಾಗಿ

Mental Health Tips: ಸೂಕ್ಷ್ಮ ಸ್ವಭಾವದ ವ್ಯಕ್ತಿಗಳಿಗೆ ಜೀವನದ ಒತ್ತಡಗಳು ಬಹಳ ಬೇಗ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಭಯ ಎನ್ನುವುದು ಕೆಲವರಿಗೆ ಒಂದು ರೋಗದಂತೆ ಕಾಡುತ್ತಿರುತ್ತದೆ. ತೀವ್ರ ಆತಂಕದಿಂದ ಉಸಿರಾಟ ಕಷ್ಟವಾಗುವುದು, ಮೈ ನಡುಕ ಬರುವುದು, ಪ್ಯಾನಿಕ್ ಅಟ್ಯಾಕ್ ಬಗ್ಗೆ ಇಲ್ಲಿದೆ ಮಾಹಿತಿ.
Last Updated 28 ಜನವರಿ 2026, 12:27 IST
ಸಣ್ಣಪುಟ್ಟ ವಿಷಯಗಳ ಬಗ್ಗೆ ಭಯ ಬಿಡಿ... ಪ್ಯಾನಿಕ್ ಅಟ್ಯಾಕ್‌ನಿಂದ ಪಾರಾಗಿ

ಹೆಣ್ಣೆಂದರೇ ಬೆಚ್ಚಿ ಬೀಳುವ ಈತ 56 ವರ್ಷದಿಂದ ಒಂಟಿ, ಏನಿದು ಸಮಸ್ಯೆ?!

Gynophobia Case: ತನ್ನ 16ನೇ ವಯಸ್ಸಿನಲ್ಲಿ ಜೀವನದ ಕಠಿಣ ನಿರ್ಧಾರವೊಂದನ್ನು ತೆಗೆದುಕೊಂಡ ಆ ವ್ಯಕ್ತಿ, ಮುಂದಿನ ಅರ್ಧ ಶತಮಾನವನ್ನು ಅಜ್ಞಾತವಾಸದಲ್ಲಿ ಕಳೆಯಲು ನಿರ್ಧರಿಸುತ್ತಾನೆ. ಹೀಗೆ ನಿರ್ಧರಿಸಲು ಆತನಿಗಿದ್ದ ಕಾರಣ ಏನಂದರೆ ಅದು ಮಹಿಳೆಯರ ಮೇಲಿದ್ದ ವಿಪರೀತ ಭಯ....
Last Updated 9 ಜನವರಿ 2026, 6:14 IST
ಹೆಣ್ಣೆಂದರೇ ಬೆಚ್ಚಿ ಬೀಳುವ ಈತ 56 ವರ್ಷದಿಂದ ಒಂಟಿ, ಏನಿದು ಸಮಸ್ಯೆ?!

ಉದ್ವೇಗಕ್ಕೆ ಕಾರಣ ಹಲವು; ಹೊರಬರಲು ಪರಿಹಾರಗಳಿವೆ ಕೆಲವು

Anxiety Relief: ‘ಉದ್ವೇಗ’ (Anxiety) ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಗಂಭೀರವಾದ ಮಾನಸಿಕ ಆರೋಗ್ಯ ಸಮಸ್ಯೆಗೆ ಕಾರಣ ಎನ್ನುತ್ತಾರೆ ವೈದ್ಯರು. ಉದ್ವೇಗಕ್ಕೆ ಕಾರಣ, ಪರಿಹಾರ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ .
Last Updated 3 ಜನವರಿ 2026, 9:39 IST
ಉದ್ವೇಗಕ್ಕೆ ಕಾರಣ ಹಲವು; ಹೊರಬರಲು ಪರಿಹಾರಗಳಿವೆ ಕೆಲವು

ಭಿನ್ನಮತೀಯರನ್ನು ಹುಚ್ಚಾಸ್ಪತ್ರೆಗೆ ಸೇರಿಸುತ್ತಿರುವ ಚೀನಾ! ಸ್ಪೋಟಕ ವರದಿ ಬಯಲಿಗೆ

ಕಮ್ಯುನಿಷ್ಟ್‌ ಆಡಳಿತದಲ್ಲಿ ತನ್ನ ಜನರನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು ಎಂಬುದಕ್ಕೆ ಬದ್ಧವಾಗಿರುವ ಚೀನಾ ಸರ್ಕಾರ ತನ್ನನ್ನು ಎದುರು ಹಾಕಿಕೊಳ್ಳುವವರಿಗೆ ಹೇಗೆಲ್ಲಾ ಚಿತ್ರಹಿಂಸೆ ಕೊಡುತ್ತದೆ ಎಂಬುದು ಅಪರೂಪಕ್ಕೆಂಬಂತೆ ಬಯಲಿಗೆ ಬರುತ್ತಿರುತ್ತದೆ. ರಾಜಕೀಯ ಕಾರಣಗಳಿಗಾಗಿ 2015 ರಿಂದ 2021 ರ ಅವಧಿಯಲ್ಲಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದ 99 ಪ್ರಮುಖ ಜನರನ್ನು ಚೀನಾ ಸರ್ಕಾರ ಹುಚ್ಚಾಸ್ಪತ್ರೆಗೆ ದಾಖಲಿಸಿದೆ ಎಂದು ವರದಿ ತಿಳಿಸಿದೆ.
Last Updated 17 ಆಗಸ್ಟ್ 2022, 6:09 IST
ಭಿನ್ನಮತೀಯರನ್ನು ಹುಚ್ಚಾಸ್ಪತ್ರೆಗೆ ಸೇರಿಸುತ್ತಿರುವ ಚೀನಾ! ಸ್ಪೋಟಕ ವರದಿ ಬಯಲಿಗೆ

ಪ್ರಜಾವಾಣಿ ವಿಶೇಷ | ಕೆಪಿಟಿಸಿಎಲ್‌ ನೇಮಕಾತಿ: ಮಾನಸಿಕ ಅಸ್ವಸ್ಥರಿಗೆ ಅವಕಾಶವಿಲ್ಲ

ಕುಷ್ಠರೋಗದಿಂದ ಗುಣಮುಖ ಆದವರಿಗೂ ಮೀಸಲಾತಿ ಅಲಭ್ಯ
Last Updated 19 ಫೆಬ್ರುವರಿ 2022, 20:35 IST
ಪ್ರಜಾವಾಣಿ ವಿಶೇಷ | ಕೆಪಿಟಿಸಿಎಲ್‌ ನೇಮಕಾತಿ: ಮಾನಸಿಕ ಅಸ್ವಸ್ಥರಿಗೆ ಅವಕಾಶವಿಲ್ಲ

ಹೆಚ್ಚುತ್ತಿದೆ ಭಿಕ್ಷುಕರ, ಮಾನಸಿಕ ಅಸ್ವಸ್ಥರ ಸಂಖ್ಯೆ

ಬಸ್‌ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ವೃದ್ಧರು, ಮಹಿಳೆಯರಿಂದ ನಿತ್ಯ ಭಿಕ್ಷಾಟನೆ
Last Updated 21 ಜನವರಿ 2021, 13:24 IST
ಹೆಚ್ಚುತ್ತಿದೆ ಭಿಕ್ಷುಕರ, ಮಾನಸಿಕ ಅಸ್ವಸ್ಥರ ಸಂಖ್ಯೆ

ಮಾನಸಿಕ ಅಸ್ವಸ್ಥ ಬಂಧ ಮುಕ್ತ

ಚಿತ್ರದುರ್ಗದಲ್ಲಿನ ಕೆಳಗೋಟೆಯಲ್ಲಿ ನಾಲ್ಕು ವರ್ಷದಿಂದ ಗೃಹಬಂಧನದಲ್ಲಿ ಇದ್ದ ಮಾನಸಿಕ ಅಸ್ವಸ್ಥ ತಿಪ್ಪೇಸ್ವಾಮಿ (65) ಎಂಬುವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಂಗಳವಾರ ಬಿಡುಗಡೆ ಮಾಡಿದರು.
Last Updated 14 ಮೇ 2019, 9:41 IST
ಮಾನಸಿಕ ಅಸ್ವಸ್ಥ ಬಂಧ ಮುಕ್ತ
ADVERTISEMENT
ADVERTISEMENT
ADVERTISEMENT
ADVERTISEMENT