ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mercedes Benz

ADVERTISEMENT

ಭಾರತದಲ್ಲಿ ಮರ್ಸಿಡೀಸ್‌ ಬೆಂಜ್‌ ಕಾರು ಮಾರಾಟ ಶೇ 10ರಷ್ಟು ಹೆಚ್ಚಳ

ಜರ್ಮನಿಯ ಐಷಾರಾಮಿ ಕಾರು ತಯಾರಿಕಾ ಕಂಪನಿ ಮರ್ಸಿಡೀಸ್ ಬೆಂಜ್‌, 2023–24ನೇ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ಒಟ್ಟು 18,123 ಕಾರುಗಳನ್ನು ಮಾರಾಟ ಮಾಡಿದೆ.
Last Updated 11 ಏಪ್ರಿಲ್ 2024, 12:51 IST
ಭಾರತದಲ್ಲಿ ಮರ್ಸಿಡೀಸ್‌ ಬೆಂಜ್‌ ಕಾರು ಮಾರಾಟ ಶೇ 10ರಷ್ಟು ಹೆಚ್ಚಳ

ಜನವರಿಯಿಂದ ಮರ್ಸಿಡೀಸ್‌ ಬೆಂಜ್‌ ಕಾರಿನ ಬೆಲೆ ಹೆಚ್ಚಳ

ಐಷಾರಾಮಿ ಕಾರು ತಯಾರಕ ಕಂಪನಿ ಮರ್ಸಿಡೀಸ್‌ ಬೆಂಜ್‌ ಜನವರಿ 1ರಿಂದ ಭಾರತದಲ್ಲಿ ತನ್ನ ಆಯ್ದ ಮಾದರಿಗಳ ಕಾರುಗಳ ಬೆಲೆಯನ್ನು ಶೇ 2ರ ವರೆಗೆ ಹೆಚ್ಚಿಸಲಿದೆ.
Last Updated 13 ಡಿಸೆಂಬರ್ 2023, 16:04 IST
ಜನವರಿಯಿಂದ ಮರ್ಸಿಡೀಸ್‌ ಬೆಂಜ್‌ ಕಾರಿನ ಬೆಲೆ ಹೆಚ್ಚಳ

ವಾಚಕರ ವಾಣಿ: ದೋಷ ಪತ್ತೆಗೆ ಬೇಕಾಯ್ತು 18 ವರ್ಷ!

ಖ್ಯಾತ ಕಾರು ಉತ್ಪಾದಕ ಮರ್ಸಿಡಿಸ್ ಬೆಂಜ್ ಕಂಪನಿಯು, ಇದುವರೆಗೆ ಮಾರಾಟವಾಗಿರುವ ಬರೋಬ್ಬರಿ ಹತ್ತು ಲಕ್ಷ ಕಾರುಗಳನ್ನು ಬ್ರೇಕಿಂಗ್ ವ್ಯವಸ್ಥೆಯಲ್ಲಿನ ದೋಷದ ಕಾರಣ ಹಿಂದಕ್ಕೆ ಪಡೆದು, ಪರಿಶೀಲನೆಗೆ ಒಳಪಡಿಸಿದ ಬಳಿಕ ಅಗತ್ಯ ಬಿದ್ದರೆ ಬಿಡಿಭಾಗವನ್ನು ಬದಲಾಯಿಸಿ ಕೊಡುವುದಾಗಿ ತಿಳಿಸಿದೆ ಎಂದು ವರದಿಯಾಗಿದೆ
Last Updated 7 ಜೂನ್ 2022, 19:30 IST
fallback

ಪುಣೆ: ಮರ್ಸಿಡಿಸ್ ಘಟಕಕ್ಕೆ ನುಗ್ಗಿದ ಚಿರತೆ ಸೆರೆ!

ಮಹಾರಾಷ್ಟ್ರದ ಪುಣೆಯ ಮರ್ಸಿಡಿಸ್ ಬೆಂಝ್ ಐಷಾರಾಮಿ ಕಾರು ತಯಾರಿಕಾ ಘಟಕದಲ್ಲಿ ಸೋಮವಾರ ಚಿರತೆ ಪ್ರತ್ಯಕ್ಷಗೊಂಡಿದೆ.
Last Updated 21 ಮಾರ್ಚ್ 2022, 10:28 IST
ಪುಣೆ: ಮರ್ಸಿಡಿಸ್ ಘಟಕಕ್ಕೆ ನುಗ್ಗಿದ ಚಿರತೆ ಸೆರೆ!

ಅಮೆರಿಕ: ಮರ್ಸಿಡಿಸ್‌ ಕಾರಿಗಾಗಿ ಭಾರತ ಮೂಲದ ವೈದ್ಯನ ಹತ್ಯೆ

ಭಯಾನಕ ದೃಶ್ಯಕ್ಕೆ ಮೂಕ ಪ್ರೇಕ್ಷಕಳಾದ ಗೆಳತಿ
Last Updated 11 ಮಾರ್ಚ್ 2022, 13:16 IST
ಅಮೆರಿಕ: ಮರ್ಸಿಡಿಸ್‌ ಕಾರಿಗಾಗಿ ಭಾರತ ಮೂಲದ ವೈದ್ಯನ ಹತ್ಯೆ

ಐದು ಬೆಂಜ್ ಕಾರ್ ಖರೀದಿಸಿ ಹಣಕಾಸು ಕಂಪನಿಗೆ ಟೋಪಿ ಹಾಕಿದ್ದ ವ್ಯಕ್ತಿಯ ಸೆರೆ

ವಾಹನ ಸಾಲ ನೀಡುವ ಹಣಕಾಸು ಕಂಪನಿಯೊಂದಕ್ಕೆ ಸುಮಾರು 2.18 ಕೋಟಿ ವಂಚಿಸಿದ್ದ ವ್ಯಕ್ತಿಯೊಬ್ಬನನ್ನು ಗುರುಗ್ರಾಮ ಪೊಲೀಸರು ಬಂಧಿಸಿದ್ದಾರೆ.
Last Updated 27 ಜನವರಿ 2022, 9:46 IST
ಐದು ಬೆಂಜ್ ಕಾರ್ ಖರೀದಿಸಿ ಹಣಕಾಸು ಕಂಪನಿಗೆ ಟೋಪಿ ಹಾಕಿದ್ದ ವ್ಯಕ್ತಿಯ ಸೆರೆ

12 ಕೋಟಿ ಬೆಲೆಯ ಕಾರು ಖರೀದಿ; ಮೋದಿ ತಮ್ಮನ್ನು ತಾವು 'ಫಕೀರ' ಎನ್ನಬಾರದು: ಶಿವಸೇನಾ

12 ಕೋಟಿ ಬೆಲೆ ಬಾಳುವ ಕಾರನ್ನು ಖರೀದಿಸಿರುವ ಪ್ರಧಾನಿ ನರೇಂದ್ರ ಮೋದಿ ಇನ್ನು ತಮ್ಮನ್ನು ತಾವೇ 'ಫಕೀರ' ಎಂದು ಸಂಬೋಧಿಸಬಾರದು ಎಂದು ಶಿವಸೇನಾ ನಾಯಕ ಸಂಜಯ್ ರಾವುತ್ ಭಾನುವಾರ ತಿಳಿಸಿದ್ದಾರೆ.
Last Updated 2 ಜನವರಿ 2022, 11:04 IST
12 ಕೋಟಿ ಬೆಲೆಯ ಕಾರು ಖರೀದಿ; ಮೋದಿ ತಮ್ಮನ್ನು ತಾವು 'ಫಕೀರ' ಎನ್ನಬಾರದು: ಶಿವಸೇನಾ
ADVERTISEMENT

ಮರ್ಸಿಡಿಸ್‌ ಬೆಂಜ್‌ ಎಎಂಜಿ ಜಿಎಲ್‌ಇ 63 ಎಸ್‌ 4ಮ್ಯಾಟಿಕ್‌+ ಕೂಪೆ ಬಿಡುಗಡೆ

ಮರ್ಸಿಡಿಸ್‌ ಬೆಂಜ್‌ ಕಂಪನಿಯು ಹೊಸ ಎಎಂಜಿ ಜಿಎಲ್‌ಇ 63ಎಸ್ 4ಮ್ಯಾಟಿಕ್‌+ ಕೂಪೆ ಬಿಡುಗಡೆ ಮಾಡಿದೆ.
Last Updated 23 ಆಗಸ್ಟ್ 2021, 22:30 IST
ಮರ್ಸಿಡಿಸ್‌ ಬೆಂಜ್‌ ಎಎಂಜಿ ಜಿಎಲ್‌ಇ 63 ಎಸ್‌ 4ಮ್ಯಾಟಿಕ್‌+ ಕೂಪೆ ಬಿಡುಗಡೆ

ಸೆಕೆಂಡ್‌ ಹ್ಯಾಂಡ್‌ ಕಾರ್‌ ಮಾರಾಟ ಹೆಚ್ಚಲಿದೆ: ಮರ್ಸಿಡಿಸ್‌ ಬೆಂಜ್‌ ಅಂದಾಜು

ಕೋವಿಡ್‌ ಬಿಕ್ಕಟ್ಟಿನಲ್ಲಿಯೂ ಸೆಕೆಂಡ್‌ ಹ್ಯಾಂಡ್‌ ಕಾರುಗಳ ಮಾರಾಟದಲ್ಲಿ ಏರಿಕೆಯಾಗಲಿದೆ ಎಂದು ಐಷಾರಾಮಿ ಕಾರು ತಯಾರಿಕಾ ಕಂಪನಿ ಮರ್ಸಿಡಿಸ್‌ ಬೆಂಜ್‌ ನಿರೀಕ್ಷೆ ಮಾಡಿದೆ.
Last Updated 21 ಜೂನ್ 2020, 14:10 IST
ಸೆಕೆಂಡ್‌ ಹ್ಯಾಂಡ್‌ ಕಾರ್‌ ಮಾರಾಟ ಹೆಚ್ಚಲಿದೆ: ಮರ್ಸಿಡಿಸ್‌ ಬೆಂಜ್‌ ಅಂದಾಜು

10 ಕಾರ್‌ಗಳ ಬಿಡುಗಡೆ ಯೋಜನೆಯಲ್ಲಿ ಬದಲಿಲ್ಲ: ಮರ್ಸಿಡಿಸ್‌ ಬೆಂಜ್‌

ಮರ್ಸಿಡಿಸ್‌ ಬೆಂಜ್‌ ಕಂಪನಿಯು ಹೊಸ ಜಿಎಲ್‌ಎಸ್‌ ಎಸ್‌ಯುವಿ ಬಿಡುಗಡೆ ಮಾಡಿದೆ.
Last Updated 17 ಜೂನ್ 2020, 12:34 IST
10 ಕಾರ್‌ಗಳ ಬಿಡುಗಡೆ ಯೋಜನೆಯಲ್ಲಿ ಬದಲಿಲ್ಲ: ಮರ್ಸಿಡಿಸ್‌ ಬೆಂಜ್‌
ADVERTISEMENT
ADVERTISEMENT
ADVERTISEMENT