ಪ್ರಕೃತಿ ಮಡಿಲಲ್ಲಿ ಮೇರುತಿ ಪರ್ವತ
ಚಿಕ್ಕಮಗಳೂರು ಎಂದರೆ ಎಲ್ಲರ ಮನಸ್ಸಿನಲ್ಲಿಯೂ ಮೊದಲು ಮೂಡಿ ಬರುವುದು ಪ್ರಕೃತಿ ಸೌಂದರ್ಯದಿಂದ ಮೈತುಂಬಿ ತುಳುಕುವ ನಿಸರ್ಗ ದೇವತೆ. ಒಂದರಮೇಲೊಂದು ಹೊಂದಿಕೊಂಡ ಬೆಟ್ಟಗಳು, ಕಿರಿದಾದ ಕಣಿವೆಗಳು, ಕಾಫಿ, ಟೀ ತೋಟಗಳಿಂದ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ ಈ ಮಲೆನಾಡು.Last Updated 14 ಜುಲೈ 2018, 19:30 IST