ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

meteorological department

ADVERTISEMENT

ರಾಜ್ಯದ ಒಳನಾಡು ಭಾಗದಲ್ಲಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ಒಳನಾಡು ಭಾಗದಲ್ಲಿ ಮಂಗಳವಾರ ಮತ್ತು ಬುಧವಾರ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 18 ಮಾರ್ಚ್ 2024, 14:40 IST
ರಾಜ್ಯದ ಒಳನಾಡು ಭಾಗದಲ್ಲಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ಆಳ–ಅಗಲ: ಹವಾಮಾನ ಇಲಾಖೆಗೆ 150 ವರ್ಷ

ಹವಾಮಾನ ಮುನ್ಸೂಚನೆಯನ್ನು ನೀಡುತ್ತಾ, ಹವಾಮಾನ ಸಂಶೋಧನೆಯಲ್ಲಿ ಮುಂದಡಿ ಇಡುತ್ತಾ ಬಂದಿರುವ ಭಾರತೀಯ ಹವಾಮಾನ ಇಲಾಖೆಯು ಜನರ ಜೀವವನ್ನು ಉಳಿಸುವ ಸಾಧನದಂತೆ ಕೆಲಸ ಮಾಡುತ್ತಲೇ ಬಂದಿದೆ.
Last Updated 15 ಜನವರಿ 2024, 19:04 IST
ಆಳ–ಅಗಲ: ಹವಾಮಾನ ಇಲಾಖೆಗೆ 150 ವರ್ಷ

ತಮಿಳುನಾಡಿನಲ್ಲಿ ಭಾರಿ ಮಳೆ ಮುನ್ನೆಚ್ಚರಿಕೆ: ಎನ್‌ಡಿಆರ್‌ಎಫ್‌ನ ಆರು ತಂಡ ನಿಯೋಜನೆ

ತಮಿಳುನಾಡಿನಲ್ಲಿ ಡಿಸೆಂಬರ್ 8 ರಂದು ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಹೀಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) ಆರು ತಂಡಗಳನ್ನು ರಾಜ್ಯದಲ್ಲಿ ನಿಯೋಜಿಸಲಾಗಿದೆ.
Last Updated 6 ಡಿಸೆಂಬರ್ 2022, 3:01 IST
ತಮಿಳುನಾಡಿನಲ್ಲಿ ಭಾರಿ ಮಳೆ ಮುನ್ನೆಚ್ಚರಿಕೆ: ಎನ್‌ಡಿಆರ್‌ಎಫ್‌ನ ಆರು ತಂಡ ನಿಯೋಜನೆ

ಇರಾನ್‌ನಲ್ಲಿ ಪ್ರವಾಹ: 17 ಮಂದಿ ಸಾವು, 6 ಜನರು ನಾಪತ್ತೆ

ಇರಾನ್‌ನ ಬರಪೀಡಿತ ದಕ್ಷಿಣ ಫಾರ್ಸ್ ಪ್ರಾಂತ್ಯದಲ್ಲಿ ಉಂಟಾಗಿರುವ ಪ್ರವಾಹದಿಂದಾಗಿ ಕನಿಷ್ಠ 17 ಜನರು ಮೃತಪಟ್ಟಿದ್ದಾರೆ ಎಂದು ಶನಿವಾರ ವರದಿಯಾಗಿದೆ.
Last Updated 23 ಜುಲೈ 2022, 6:25 IST
ಇರಾನ್‌ನಲ್ಲಿ ಪ್ರವಾಹ: 17 ಮಂದಿ ಸಾವು, 6 ಜನರು ನಾಪತ್ತೆ

ನಿರಂತರ ಮಳೆ: ಹಾವೇರಿ ಜಿಲ್ಲೆಯಲ್ಲಿ 87 ಮನೆಗಳಿಗೆ ಹಾನಿ 

ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ಜಿಲ್ಲೆಯಾದ್ಯಂತ ಶುಕ್ರವಾರ 87 ಮನೆಗಳಿಗೆ ಹಾನಿಯಾಗಿದೆ. 370 ಹೆಕ್ಟೇರ್‌ ಕೃಷಿ ಬೆಳೆ ಮತ್ತು 77 ಹೆಕ್ಟೇರ್‌ ತೋಟಗಾರಿಕಾ ಬೆಳೆ ನಷ್ಟವಾಗಿದೆ.
Last Updated 20 ಮೇ 2022, 13:21 IST
ನಿರಂತರ ಮಳೆ: ಹಾವೇರಿ ಜಿಲ್ಲೆಯಲ್ಲಿ 87 ಮನೆಗಳಿಗೆ ಹಾನಿ 

ಮುಂಗಾರು: ವಾಡಿಕೆಯಂತೆ ಮಳೆ–ಐಎಂಡಿ ಮುನ್ಸೂಚನೆ

ಈ ಬಾರಿಯ ನೈರುತ್ಯ ಮುಂಗಾರು ಅವಧಿಯಲ್ಲಿ ಸಾಮಾನ್ಯ ಮಳೆ ಬೀಳಲಿದ್ದು, ಉತ್ತರ ಭಾರತದ ಕೆಲವೆಡೆ ವಾಡಿಕೆಗಿಂತ ಅಧಿಕ ಮಳೆ ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಗುರುವಾರ ಹೇಳಿದೆ.
Last Updated 14 ಏಪ್ರಿಲ್ 2022, 11:04 IST
ಮುಂಗಾರು: ವಾಡಿಕೆಯಂತೆ ಮಳೆ–ಐಎಂಡಿ ಮುನ್ಸೂಚನೆ

‘ಆಸನಿ’ ಚಂಡಮಾರುತ: ರಾಜ್ಯದಲ್ಲಿ ಇದೇ 24ರವರೆಗೆ ಮಳೆ

ರಾಜ್ಯಕ್ಕಿಲ್ಲ ಅಪಾಯ: ಹವಾಮಾನ ಇಲಾಖೆ
Last Updated 20 ಮಾರ್ಚ್ 2022, 19:45 IST
‘ಆಸನಿ’ ಚಂಡಮಾರುತ: ರಾಜ್ಯದಲ್ಲಿ ಇದೇ 24ರವರೆಗೆ ಮಳೆ
ADVERTISEMENT

ಬಿಸಿಲಿನ ತಾಪಕ್ಕೆ ತಂಪೆರೆದ ಮಳೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯದ ಹಲವೆಡೆ ಮಳೆ ಸುರಿಯುತ್ತಿದ್ದು, ನಗರದಲ್ಲೂ ಬಹುತೇಕ ಪ್ರದೇಶಗಳಲ್ಲಿ ಶನಿವಾರ ಉತ್ತಮ ಮಳೆ ಆಯಿತು.
Last Updated 19 ಮಾರ್ಚ್ 2022, 21:57 IST
fallback

ರಾಜ್ಯದ ವಿವಿಧೆಡೆ ಧಾರಾಕಾರ ಮಳೆ: ಇಬ್ಬರ ಸಾವು

ರಾಜ್ಯದ ವಿವಿಧೆಡೆ ಶನಿವಾರ ಧಾರಾಕಾರವಾಗಿ ಮಳೆ ಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ತಾಲ್ಲೂಕಿನ ಕೆಲವೆಡೆ ಆಲಿಕಲ್ಲು ಸಮೇತ ಮಳೆ ಸುರಿದಿದೆ.
Last Updated 19 ಮಾರ್ಚ್ 2022, 21:51 IST
ರಾಜ್ಯದ ವಿವಿಧೆಡೆ ಧಾರಾಕಾರ ಮಳೆ: ಇಬ್ಬರ ಸಾವು

Video | ಸತತವಾಗಿ ಸುರಿಯುತ್ತಿರುವ ಮಳೆ; ರಾಜ್ಯದ ಹಲವೆಡೆ ಪ್ರವಾಹ ಪರಿಸ್ಥಿತಿ

Last Updated 18 ಅಕ್ಟೋಬರ್ 2021, 0:49 IST
fallback
ADVERTISEMENT
ADVERTISEMENT
ADVERTISEMENT