ಗುರುವಾರ, 21 ಆಗಸ್ಟ್ 2025
×
ADVERTISEMENT

meternal deaths

ADVERTISEMENT

ಬಾಗಲಕೋಟೆ | ತಾಯಿ ಮರಣ ತಡೆಗೆ ಕ್ರಮವಹಿಸಿ: ಜಿಲ್ಲಾಧಿಕಾರಿ ಸಂಗಪ್ಪ

ತಾಯಿ ಮರಣ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅವುಗಳನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಅಧಿಕಾರಿಗಳಿಗೆ ಸೂಚಿಸಿದರು.
Last Updated 26 ಜುಲೈ 2025, 3:59 IST
ಬಾಗಲಕೋಟೆ | ತಾಯಿ ಮರಣ ತಡೆಗೆ ಕ್ರಮವಹಿಸಿ: ಜಿಲ್ಲಾಧಿಕಾರಿ ಸಂಗಪ್ಪ

ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿ ಸಾವು: ವೈದ್ಯೆ, ಶುಷ್ರೂಷಕ ವಜಾ

ಇಲ್ಲಿನ ಸರ್ಕಾರಿ ತಾಯಿ ಮಗು ಆಸ್ಪತ್ರೆಯಲ್ಲಿ (ಎಂಸಿಎಚ್‌) ಬುಧವಾರ ಬಾಣಂತಿಯೊಬ್ಬರು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
Last Updated 23 ಏಪ್ರಿಲ್ 2025, 15:42 IST
ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿ ಸಾವು: ವೈದ್ಯೆ, ಶುಷ್ರೂಷಕ ವಜಾ

ಅಮೆರಿಕ ನೆರವು ಸ್ಥಗಿತ: ಆಫ್ಗಾನಿಸ್ತಾನದಲ್ಲಿ ಬಾಣಂತಿಯರ ಸಾವು ಹೆಚ್ಚಲಿದೆ ಎಂದ UN

ಬಡ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನೆರವು ಸ್ಥಗಿತಗೊಳಿಸಿದ ಅಮೆರಿಕದ ಕ್ರಮದಿಂದಾಗಿ ಆಫ್ಗಾನಿಸ್ತಾನದಲ್ಲಿ 2025ರಿಂದ 2028ರವರೆಗೆ ಕನಿಷ್ಠ ಒಂದು ಸಾವಿರ ಬಾಣಂತಿಯರ ಸಾವು ಸಂಭವಿಸಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.
Last Updated 4 ಫೆಬ್ರುವರಿ 2025, 14:39 IST
ಅಮೆರಿಕ ನೆರವು ಸ್ಥಗಿತ: ಆಫ್ಗಾನಿಸ್ತಾನದಲ್ಲಿ ಬಾಣಂತಿಯರ ಸಾವು ಹೆಚ್ಚಲಿದೆ ಎಂದ UN

ಈವರ್ಷ ಆಸ್ಪತ್ರೆಗಳಲ್ಲಿ 327 ಬಾಣಂತಿಯರ ಸಾವು; ಗೃಹಲಕ್ಷ್ಮಿಯರ ಜೀವ ಹರಣ: HDK ಕಿಡಿ

ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸಂಭವಿಸಿರುವ ಬಾಣಂತಿಯರ ಸರಣಿ ಸಾವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಭಾರೀ ಕೈಗಾರಿಕಾ ಹಾಗೂ ಉಕ್ಕು ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 7 ಡಿಸೆಂಬರ್ 2024, 13:00 IST
ಈವರ್ಷ ಆಸ್ಪತ್ರೆಗಳಲ್ಲಿ 327 ಬಾಣಂತಿಯರ ಸಾವು; ಗೃಹಲಕ್ಷ್ಮಿಯರ ಜೀವ ಹರಣ: HDK ಕಿಡಿ

ತಾಯ್ತನ ಸುರಕ್ಷೆ ಮರೀಚಿಕೆ: ದಕ್ಷಿಣದಲ್ಲಿ ಕರ್ನಾಟಕದಲ್ಲಿಯೇ ಹೆಚ್ಚು ತಾಯಂದಿರ ಸಾವು

ರಕ್ತಹೀನತೆಯು ಗರ್ಭಿಣಿ ಯರಲ್ಲಿ ನಿಶ್ಯಕ್ತಿ ಉಂಟು ಮಾಡಿ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಸುಲಭವಾಗಿ ತಡೆಗಟ್ಟ ಬಹುದಾದ ಸಮಸ್ಯೆ ಇದು. ಆದರೆ, ಇದನ್ನು ತಡೆಗಟ್ಟಲು ಸರ್ಕಾರ ಜಾರಿ ಗೊಳಿಸಿರುವ ಯೋಜನೆಗಳ ಅನುಷ್ಠಾನ ದಲ್ಲಿನ ವೈಫಲ್ಯ ಎದ್ದು ಕಾಣುತ್ತದೆ.
Last Updated 11 ಜೂನ್ 2023, 1:13 IST
ತಾಯ್ತನ ಸುರಕ್ಷೆ ಮರೀಚಿಕೆ: ದಕ್ಷಿಣದಲ್ಲಿ ಕರ್ನಾಟಕದಲ್ಲಿಯೇ ಹೆಚ್ಚು ತಾಯಂದಿರ ಸಾವು

ರಾಜ್ಯದಲ್ಲಿ ತಾಯಂದಿರ ಮರಣ ಮೃದಂಗ: 4 ತಿಂಗಳಲ್ಲಿ ಕೊನೆಯುಸಿರೆಳೆದ 241 ಮಾತೆಯರು

ರಾಜಧಾನಿಯಲ್ಲೇ ಅತ್ಯಧಿಕ ಸಾವು
Last Updated 18 ಅಕ್ಟೋಬರ್ 2019, 19:50 IST
ರಾಜ್ಯದಲ್ಲಿ ತಾಯಂದಿರ ಮರಣ ಮೃದಂಗ: 4 ತಿಂಗಳಲ್ಲಿ ಕೊನೆಯುಸಿರೆಳೆದ 241 ಮಾತೆಯರು
ADVERTISEMENT
ADVERTISEMENT
ADVERTISEMENT
ADVERTISEMENT