ದಟ್ಟಣೆ ಅವಧಿಯಲ್ಲಿ 10 ನಿಮಿಷಕ್ಕೊಂದು ಮೆಟ್ರೋ ರೈಲು: BMRCL ಕ್ರಮಕ್ಕೆ ಸಂಸದ ಟೀಕೆ
ರಜಾದಿನ ಎಂದು ಪರಿಗಣಿಸಿ ಸೋಮವಾರ ಬೆಳಿಗ್ಗೆ ದಟ್ಟಣೆ ಅವಧಿಯಲ್ಲಿ 10 ನಿಮಿಷಕ್ಕೊಂದು ರೈಲು ಓಡಿಸಿದ್ದರಿಂದ ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದಲ್ಲಿ ಭಾರಿ ಜನಸಂದಣಿ ಉಂಟಾಯಿತು. ಅದರ ವಿಡಿಯೊವನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಸಂಸದ ಪಿ.ಸಿ. ಮೋಹನ್ ಅವರು ಬಿಎಂಆರ್‌ಸಿಎಲ್‌ನ ಕ್ರಮವನ್ನು ಟೀಕಿಸಿದ್ದಾರೆ.Last Updated 14 ಏಪ್ರಿಲ್ 2025, 9:38 IST