ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

MHA

ADVERTISEMENT

CAA-2019: ಪೌರತ್ವದ ಅರ್ಜಿ ಸಲ್ಲಿಕೆಗೆ ಮೊಬೈಲ್‌ ಆ್ಯಪ್‌ ಬಿಡುಗಡೆ

ಪೌರತ್ವ ತಿದ್ದುಪಡಿ ಕಾಯ್ದೆಯಡಿ ಭಾರತದ ಪೌರತ್ವ ಪಡೆಯಲು ಅರ್ಹರಾದವರು ಅರ್ಜಿ ಸಲ್ಲಿಸಲು ವಿದೇಶಾಂಗ ಸಚಿವಾಲಯ ಮೊಬೈಲ್‌ ಆ್ಯಪ್‌ ಅನ್ನು ಬಿಡುಗಡೆ ಮಾಡಿದೆ.
Last Updated 15 ಮಾರ್ಚ್ 2024, 14:49 IST
CAA-2019: ಪೌರತ್ವದ ಅರ್ಜಿ ಸಲ್ಲಿಕೆಗೆ ಮೊಬೈಲ್‌ ಆ್ಯಪ್‌ ಬಿಡುಗಡೆ

ವಿದೇಶಿ ದೇಣಿಗೆಗಾಗಿ ಲಂಚ; ಕೇಂದ್ರ ಗೃಹ ಇಲಾಖೆ ಅಧಿಕಾರಿಗಳು ಸಿಬಿಐ ವಶಕ್ಕೆ

ನವದೆಹಲಿ: ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು, ಎನ್‌ಜಿಒ ಪ್ರತಿನಿಧಿಗಳು ಹಾಗೂ ಮಧ್ಯವರ್ತಿಗಳ ವಿರುದ್ಧ ಸಿಬಿಐ ರಾಷ್ಟ್ರವ್ಯಾಪಿ ಕಾರ್ಯಾಚರಣೆ ಕೈಗೊಂಡಿದೆ. ವಿದೇಶಿ ದೇಣಿಗಳನ್ನು ಪಡೆಯುವಲ್ಲಿ ನಿಯಮಗಳ ಉಲ್ಲಂಘನೆಗೆ ಅವಕಾಶ ಮಾಡಿಕೊಟ್ಟಿರುವ ಆರೋಪಗಳ ಮೇಲೆ ಕಾರ್ಯಾಚರಣೆ ನಡೆಯುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Last Updated 10 ಮೇ 2022, 15:45 IST
ವಿದೇಶಿ ದೇಣಿಗೆಗಾಗಿ ಲಂಚ; ಕೇಂದ್ರ ಗೃಹ ಇಲಾಖೆ ಅಧಿಕಾರಿಗಳು ಸಿಬಿಐ ವಶಕ್ಕೆ

UP Polls: ಬಿಜೆಪಿ ಅಭ್ಯರ್ಥಿ ಎಸ್‌.ಪಿ.ಸಿಂಗ್‌ ಬಘೇಲ್‌ಗೆ 'ಝಡ್‌' ಶ್ರೇಣಿ ಭದ್ರತೆ

ನವದೆಹಲಿ: ಉತ್ತರ ಪ್ರದೇಶದ ಕರ್ಹಲ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸತ್ಯ ಪಾಲ್‌ ಸಿಂಗ್‌ ಬಘೇಲ್‌ ಅವರಿಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್‌) ಮೂಲಕ 'ಝಡ್‌' ಶ್ರೇಣಿಯ ಭದ್ರತೆ ಒದಗಿಸಿರುವುದಾಗಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಮೂಲಗಳಿಂದ ತಿಳಿದು ಬಂದಿದೆ. ಕೇಂದ್ರದ ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಖಾತೆ ಸಚಿವರಾಗಿರುವ ಎಸ್‌.ಪಿ.ಸಿಂಗ್‌ ಬಘೇಲ್‌ ಅವರಿಗೆ ಫೆಬ್ರುವರಿ 11ರಿಂದ ಝಡ್‌ ಶ್ರೇಣಿಯ ಭದ್ರತೆ ನೀಡಿರುವುದಾಗಿ ವರದಿಯಾಗಿದೆ.
Last Updated 16 ಫೆಬ್ರುವರಿ 2022, 15:20 IST
UP Polls: ಬಿಜೆಪಿ ಅಭ್ಯರ್ಥಿ ಎಸ್‌.ಪಿ.ಸಿಂಗ್‌ ಬಘೇಲ್‌ಗೆ 'ಝಡ್‌' ಶ್ರೇಣಿ ಭದ್ರತೆ

ಪ್ರಧಾನಿ ಭದ್ರತಾ ಲೋಪಕ್ಕೆ ಪಂಜಾಬ್ ಪೊಲೀಸ್ ಕಾರಣ: ಕೇಂದ್ರ ಗೃಹ ಸಚಿವಾಲಯ

‘ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ಗೆ ತೆರಳಿದ್ದ ವೇಳೆ ಭದ್ರತಾ ಲೋಪವಾಗಿದ್ದಕ್ಕೆ ಪಂಜಾಬ್ ಪೊಲೀಸರು ಕಾರಣ’ ಎಂದು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಆರೋಪಿಸಿದ್ದಾರೆ.
Last Updated 6 ಜನವರಿ 2022, 4:11 IST
ಪ್ರಧಾನಿ ಭದ್ರತಾ ಲೋಪಕ್ಕೆ ಪಂಜಾಬ್ ಪೊಲೀಸ್ ಕಾರಣ: ಕೇಂದ್ರ ಗೃಹ ಸಚಿವಾಲಯ

ಗಣರಾಜ್ಯ ದಿನ ಹಿಂಸಾಚಾರ: ಪಿ.ಪಿಗಳ ಸಮಿತಿ ರಚನೆ ಕುರಿತ ಕಡತ ಕೇಂದ್ರಕ್ಕೆ ರವಾನೆ

ಸಮಿತಿ ರಚಿಸಬೇಕು ಎಂಬ ಪೊಲೀಸ್ ಇಲಾಖೆ ಪ್ರಸ್ತಾವವನ್ನು ಸಚಿವ ಸಂಪುಟ ತಿರಸ್ಕರಿಸಿತ್ತು. ಈ ಬೆಳವಣಿಗೆಯು ಕೇಂದ್ರ ಸರ್ಕಾರ, ಲೆಫ್ಟಿನಂಟ್ ಗವರ್ನರ್ ಅನಿಲ್‌ ಬೈಜಲ್‌ ಜೊತೆಗೆ ದೆಹಲಿ ಸರ್ಕಾರದ ಇನ್ನೊಂದು ಸಂಘರ್ಷ ಎಂದು ಹೇಳಲಾಗಿದೆ.
Last Updated 24 ಜುಲೈ 2021, 11:43 IST
ಗಣರಾಜ್ಯ ದಿನ ಹಿಂಸಾಚಾರ: ಪಿ.ಪಿಗಳ ಸಮಿತಿ ರಚನೆ ಕುರಿತ ಕಡತ ಕೇಂದ್ರಕ್ಕೆ ರವಾನೆ

ಆಮ್ಲಜನಕದ ಕೊರತೆ ಇಲ್ಲ, ಆತಂಕ ಬೇಡ: ಕೇಂದ್ರ ಗೃಹ ಸಚಿವಾಲಯ

ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕದ ಸಂಗ್ರಹ ಇದೆ. ಹೀಗಾಗಿ, ಯಾವುದೇ ರೀತಿಯ ಆತಂಕ ಬೇಡ’ ಎಂದು ಕೇಂದ್ರ ಗೃಹ ಸಚಿವಾಲಯ ಸೋಮವಾರ ತಿಳಿಸಿದೆ.
Last Updated 26 ಏಪ್ರಿಲ್ 2021, 13:34 IST
ಆಮ್ಲಜನಕದ ಕೊರತೆ ಇಲ್ಲ, ಆತಂಕ ಬೇಡ: ಕೇಂದ್ರ ಗೃಹ ಸಚಿವಾಲಯ

ಪಶ್ಚಿಮ ಬಂಗಾಳ ಸಿಎಸ್‌, ಡಿಜಿಪಿಗೆ ಗೃಹ ಸಚಿವಾಲಯದಿಂದ ಸಮನ್ಸ್‌

ಕಾನೂನು–ಸುವ್ಯವಸ್ಥೆ ಕುರಿತು ವಿವರಣೆ ನೀಡಲು ಸೂಚನೆ
Last Updated 11 ಡಿಸೆಂಬರ್ 2020, 7:51 IST
ಪಶ್ಚಿಮ ಬಂಗಾಳ ಸಿಎಸ್‌, ಡಿಜಿಪಿಗೆ ಗೃಹ ಸಚಿವಾಲಯದಿಂದ ಸಮನ್ಸ್‌
ADVERTISEMENT

ಶಾಲೆ ಕಾಲೇಜುಗಳ ಪುನರಾರಂಭ: ಆದೇಶ ಹೊರಡಿಸಿಲ್ಲ ಎಂದು ಗೃಹಚಿವಾಲಯ ಸ್ಪಷ್ಟನೆ

ಶಾಲೆಗಳನ್ನು ಮತ್ತೆ ತೆರೆಯುವ ಸಂಬಂಧ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಕೇಂದ್ರ ಗೃಹಚಿವಾಲಯ ಸ್ಪಷ್ಟಪಡಿಸಿದೆ
Last Updated 28 ಮೇ 2020, 19:30 IST
ಶಾಲೆ ಕಾಲೇಜುಗಳ ಪುನರಾರಂಭ: ಆದೇಶ ಹೊರಡಿಸಿಲ್ಲ ಎಂದು ಗೃಹಚಿವಾಲಯ ಸ್ಪಷ್ಟನೆ

ಪಶ್ಚಿಮ ಬಂಗಾಳದಲ್ಲಿ ಗಲಭೆ: ಕೇಂದ್ರದಿಂದ ಮಮತಾಗೆ ಎಚ್ಚರಿಕೆ

ಪಶ್ಚಿಮ ಬಂಗಾಳದಲ್ಲಿ ನಡೆದ ಗಲಭೆಯಲ್ಲಿ ಮೂವರು ಮೃತಪಟ್ಟ ಘಟನೆ ಸಂಬಂಧಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕೇಂದ್ರ ಗೃಹ ಇಲಾಖೆ ಎಚ್ಚರಿಕೆ ಸಂದೇಶ ರವಾನಿಸಲಾಗಿದ್ದು, ಘಟನೆ ಸಂಬಂಧ ವರದಿ ನೀಡುವಂತೆ ತಿಳಿಸಿದೆ.
Last Updated 9 ಜೂನ್ 2019, 17:20 IST
ಪಶ್ಚಿಮ ಬಂಗಾಳದಲ್ಲಿ ಗಲಭೆ: ಕೇಂದ್ರದಿಂದ ಮಮತಾಗೆ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT