‘ವಲಸಿಗರ ವಿರುದ್ಧ ಮಾತನಾಡುವವರ ಗಂಟಲಿಗೆ ಆ್ಯಸಿಡ್ ಸುರಿಯುತ್ತೇನೆ’: ಟಿಎಂಸಿ ಶಾಸಕ
TMC Controversy: ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರ ವಿರುದ್ಧ ಮಾತನಾಡುವವರ ಗಂಟಲಿಗೆ ಆ್ಯಸಿಡ್ ಸುರಿಯುವುದಾಗಿ ಟಿಎಂಸಿ ಶಾಸಕ ಅಬ್ದುರ್ ರಹೀಮ್ ಬಾಕ್ಸಿ ಹೇಳಿದ್ದಾರೆ. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.Last Updated 8 ಸೆಪ್ಟೆಂಬರ್ 2025, 14:19 IST