ಶುಕ್ರವಾರ, 2 ಜನವರಿ 2026
×
ADVERTISEMENT

Migrants

ADVERTISEMENT

Kogilu Demolition | ಅಕ್ರಮ ವಲಸಿಗರಿಗೆ ಕಾಂಗ್ರೆಸ್‌ನಿಂದ ವಸತಿ: ಅಶೋಕ

R Ashoka Allegations: ‘ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿದ್ದ ಮುಸ್ಲಿಮರಿಗೆ ಕಾಂಗ್ರೆಸ್ ನಾಯಕರೇ ಕೋಗಿಲು ಗ್ರಾಮದಲ್ಲಿ ಮನೆ ಮಾಡಿಕೊಟ್ಟಿದ್ದರು. ಈಗ ರಾಜ್ಯ ಸರ್ಕಾರವೇ ಮನೆ ನಿರ್ಮಿಸಿಕೊಡಲು ಮುಂದಾಗಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆರೋಪಿಸಿದರು.
Last Updated 30 ಡಿಸೆಂಬರ್ 2025, 14:22 IST
Kogilu Demolition | ಅಕ್ರಮ ವಲಸಿಗರಿಗೆ ಕಾಂಗ್ರೆಸ್‌ನಿಂದ ವಸತಿ: ಅಶೋಕ

Migrants Day: ವಿಶ್ವದಲ್ಲಿ ಹೆಚ್ಚು ವಲಸಿಗರನ್ನು ಹೊಂದಿರುವ ಪ್ರಮುಖ 10 ದೇಶಗಳಿವು

International Migrants Day 2025: ಜಾಗತಿಕ ಮಟ್ಟದಲ್ಲಿ ವಲಸಿಗರ ಸಂಖ್ಯೆ ದೊಡ್ಡದಾಗಿದ್ದು, ವರ್ಷದಿಂದ ವರ್ಷಕ್ಕೆ ಅವರ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯು ಜಾಗತಿಕ ಮಟ್ಟದಲ್ಲಿ ವಲಸೆಗೆ ಬಹಳ ದೊಡ್ಡ ಕಾರಣವಾಗಿದೆ.
Last Updated 18 ಡಿಸೆಂಬರ್ 2025, 13:05 IST
Migrants Day: ವಿಶ್ವದಲ್ಲಿ ಹೆಚ್ಚು ವಲಸಿಗರನ್ನು ಹೊಂದಿರುವ ಪ್ರಮುಖ 10 ದೇಶಗಳಿವು

ಅಪರಾಧ | ವಲಸಿಗರ ಕರಾಮತ್ತು: ರಾಜ್ಯದಲ್ಲಿ 525 ವಿದೇಶಿ ಅಕ್ರಮ ವಲಸಿಗರು ಪತ್ತೆ

Foreign Migrant Arrests: ರಾಜ್ಯದಲ್ಲಿ ನೆಲಸಿರುವ 525 ವಿದೇಶಿ ಅಕ್ರಮ ವಲಸಿಗರನ್ನು ಪೊಲೀಸರು ಪತ್ತೆಹಚ್ಚಿದ್ದು 310 ಜನರನ್ನು ಗಡಿಪಾರು ಮಾಡಲಾಗಿದೆ; ಒಟ್ಟು 65 ಎಫ್‌ಐಆರ್ ದಾಖಲು ಮಾಡಿ ತನಿಖೆ ನಡೆಸಲಾಗುತ್ತಿದೆ ಮತ್ತು ಬಹುತೇಕರು ಡ್ರಗ್ ಪೂರೈಕೆಯಲ್ಲಿ ತೊಡಗಿದ್ದಾರೆ.
Last Updated 20 ಅಕ್ಟೋಬರ್ 2025, 23:30 IST
ಅಪರಾಧ | ವಲಸಿಗರ ಕರಾಮತ್ತು: ರಾಜ್ಯದಲ್ಲಿ 525 ವಿದೇಶಿ ಅಕ್ರಮ ವಲಸಿಗರು ಪತ್ತೆ

ಭವಿಷ್ಯ ಕಟ್ಟಿಕೊಳ್ಳಲು ಆಂಧ್ರಕ್ಕೂ ಕರ್ನಾಟಕವೇ ಅವಕಾಶ ತಾಣ: ಕರ್ನಾಟಕ ಕಾಂಗ್ರೆಸ್

Congress Statement: ಬೆಂಗಳೂರಿನ ಕಂಪನಿಗಳು ಸ್ಥಳಾಂತರ ಚರ್ಚೆಯ ನಡುವೆ, ಆಂಧ್ರ ಸರ್ಕಾರದ ಆಹ್ವಾನಕ್ಕೆ ತಿರುಗೇಟು ನೀಡಿದ ಕರ್ನಾಟಕ ಕಾಂಗ್ರೆಸ್, ಆಂಧ್ರದವರೇ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಭವಿಷ್ಯ ಕಟ್ಟಿಕೊಳ್ಳುತ್ತಿದ್ದಾರೆ ಎಂದಿದೆ.
Last Updated 18 ಅಕ್ಟೋಬರ್ 2025, 8:53 IST
ಭವಿಷ್ಯ ಕಟ್ಟಿಕೊಳ್ಳಲು ಆಂಧ್ರಕ್ಕೂ ಕರ್ನಾಟಕವೇ ಅವಕಾಶ ತಾಣ: ಕರ್ನಾಟಕ ಕಾಂಗ್ರೆಸ್

ಜನ ಸುರಾಜ್‌: ವಲಸಿಗರಲ್ಲಷ್ಟೆ ಜನಪ್ರಿಯ; ದೀಪಾಂಕರ್‌ ಭಟ್ಟಾಚಾರ್ಯ

‘ಪ್ರಶಾಂತ್‌ ಕಿಶೋರ್‌ ಅವರ ಜನ ಸುರಾಜ್‌ ಪಕ್ಷವು ರಾಜ್ಯದಲ್ಲಿ ವಾಸಿಸುವ ಜನರಿಗಿಂತಲೂ ಬಿಹಾರದ ವಲಸಿಗರಲ್ಲಿ ಹೆಚ್ಚಿನ ಜನಪ್ರಿಯತೆ ಹೊಂದಿದೆ’ ಎಂದು ಸಿಪಿಐ (ಎಂಎಲ್) ಪ್ರಧಾನ ಕಾರ್ಯದರ್ಶಿ ದೀಪಾಂಕರ್‌ ಭಟ್ಟಾಚಾರ್ಯ ಹೇಳಿದ್ದಾರೆ.
Last Updated 17 ಅಕ್ಟೋಬರ್ 2025, 15:50 IST
ಜನ ಸುರಾಜ್‌: ವಲಸಿಗರಲ್ಲಷ್ಟೆ ಜನಪ್ರಿಯ; ದೀಪಾಂಕರ್‌ ಭಟ್ಟಾಚಾರ್ಯ

‘ಗಡಿಯಲ್ಲಿ ಅಮೆರಿಕದಂತೆ ತಡೆಗೋಡೆ ನಿರ್ಮಿಸುತ್ತೀರಾ?’: ಸುಪ್ರೀಂ ಕೋರ್ಟ್‌

ಒಳನುಸುಳುಕೋರರ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರಕ್ಕೆ ಪ್ರಶ್ನೆ
Last Updated 29 ಆಗಸ್ಟ್ 2025, 15:38 IST
‘ಗಡಿಯಲ್ಲಿ ಅಮೆರಿಕದಂತೆ ತಡೆಗೋಡೆ ನಿರ್ಮಿಸುತ್ತೀರಾ?’: ಸುಪ್ರೀಂ ಕೋರ್ಟ್‌

ಅಕ್ರಮವಾಗಿ ಅಮೆರಿಕ ಪ್ರವೇಶ: ಇಬ್ಬರು ಭಾರತೀಯರ ಬಂಧನ

Migrants : ಅಕ್ರಮವಾಗಿ ದೇಶವನ್ನು ಪ್ರವೇಶಿಸಿದ ಇಬ್ಬರು ಭಾರತೀಯರನ್ನು ಅಮೆರಿಕ ಅಧಿಕಾರಿಗಳು ಬಂಧಿಸಿದ್ದಾರೆ.
Last Updated 8 ಆಗಸ್ಟ್ 2025, 14:57 IST
ಅಕ್ರಮವಾಗಿ ಅಮೆರಿಕ ಪ್ರವೇಶ: ಇಬ್ಬರು ಭಾರತೀಯರ ಬಂಧನ
ADVERTISEMENT

ಯೆಮೆನ್‌ನಲ್ಲಿ ಮುಳುಗಿದ ದೋಣಿ; 68 ವಲಸಿಗರ ಸಾವು, 74 ಮಂದಿ ನಾಪತ್ತೆ

Illegal Migration Route: ಕೈರೊ: ಯೆಮೆನ್‌ನಲ್ಲಿ ಸುಮಾರು 150 ಜನರು ಇದ್ದ ದೋಣಿ ಮುಳುಗಿ ಕನಿಷ್ಠ 68 ವಲಸಿಗರು ಮೃತಪಟ್ಟಿದ್ದು, 74 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
Last Updated 4 ಆಗಸ್ಟ್ 2025, 4:35 IST
ಯೆಮೆನ್‌ನಲ್ಲಿ ಮುಳುಗಿದ ದೋಣಿ; 68 ವಲಸಿಗರ ಸಾವು, 74 ಮಂದಿ ನಾಪತ್ತೆ

ವಲಸಿಗರ ವಿರುದ್ಧ ದಾಳಿ;‌ ಅಮೆರಿಕದಲ್ಲಿ ಭುಗಿಲೆದ್ದ ಪ್ರತಿಭಟನೆ

ವಲಸಿಗರ ವಿ‌ರುದ್ಧ ಅಧಿಕಾರಿಗಳು ಕೈಗೊಂಡಿರುವ ಶೋಧ ಕಾರ್ಯಾಚರಣೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ನ್ಯಾಷನಲ್‌ ಗಾರ್ಡ್ಸ್‌ ನಿಯೋಜಿಸಿರುವುದನ್ನು ಖಂಡಿಸಿ ವಾರಾಂತ್ಯದಲ್ಲಿ ದೇಶದಾದ್ಯಂತ ಬೃಹತ್‌ ಪ್ರತಿಭಟನೆ ನಡೆಸಲು ಸಿದ್ಧತೆಗಳು ನಡೆದಿವೆ.
Last Updated 12 ಜೂನ್ 2025, 13:29 IST
ವಲಸಿಗರ ವಿರುದ್ಧ ದಾಳಿ;‌ ಅಮೆರಿಕದಲ್ಲಿ ಭುಗಿಲೆದ್ದ ಪ್ರತಿಭಟನೆ

ಅಮೆರಿಕದಲ್ಲಿ ಆಂತರಿಕ ಸಂಘರ್ಷ: ಲಾಸ್‌ ಏಂಜಲೀಸ್ ಕುದಿಯುತ್ತಿದೆ ಏಕೆ..?

Los Angeles protests: ಅಮೆರಿಕದ ವಲಸೆ ನೀತಿ ವಿರೋಧಿಸಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿರುವುದು ಹಿಂಸಾತ್ಮಕ ತಿರುವು ಪಡೆದ ಪರಿಣಾಮ, ಅಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ.
Last Updated 11 ಜೂನ್ 2025, 12:46 IST
ಅಮೆರಿಕದಲ್ಲಿ ಆಂತರಿಕ ಸಂಘರ್ಷ: ಲಾಸ್‌ ಏಂಜಲೀಸ್ ಕುದಿಯುತ್ತಿದೆ ಏಕೆ..?
ADVERTISEMENT
ADVERTISEMENT
ADVERTISEMENT