ಯಾವೆಲ್ಲಾ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಅಮೆರಿಕದ ವಾಯುನೆಲೆಗಳಿವೆ?
US Military Bases in Middle East: 2024ರ ಕಾಂಗ್ರೆಷನಲ್ ರಿಸರ್ಚ್ ಸರ್ವಿಸ್ ವರದಿಯ ಪ್ರಕಾರ ಅಮೆರಿಕದ ರಕ್ಷಣಾ ಇಲಾಖೆ ವಿಶ್ವದಾದ್ಯಂತ 51 ದೇಶಗಳಲ್ಲಿ 128 ವಿದೇಶಿ ವಾಯು ನೆಲೆಗಳನ್ನು ನಿರ್ವಹಿಸುತ್ತಿದೆ. ಪ್ರಮುಖ ಇಸ್ಲಾಮಿಕ್ ದೇಶಗಳಲ್ಲಿರುವ ಅಮೆರಿಕದ ವಾಯುನೆಲೆಗಳ ವಿವರ ಇಲ್ಲಿದೆ.Last Updated 1 ಮಾರ್ಚ್ 2026, 8:09 IST