ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Millets

ADVERTISEMENT

ಸಿರಿಧಾನ್ಯ ಮೇಳಕ್ಕೆ ಕೃಷಿಕರ ದಂಡು

ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಹಮ್ಮಿಕೊಂಡಿರುವ ಸಿರಿಧಾನ್ಯ ಮತ್ತು ಸಾವಯವ ಅಂತರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ತಾಲ್ಲೂಕಿನ 50ಕ್ಕೂ ಹೆಚ್ಚಿನ ರೈತರು ಭಾನುವಾರ ಮುಂಜಾನೆ ತೆರಳಿದರು.
Last Updated 7 ಜನವರಿ 2024, 13:58 IST
ಸಿರಿಧಾನ್ಯ ಮೇಳಕ್ಕೆ ಕೃಷಿಕರ ದಂಡು

ಸಿರಿಧಾನ್ಯ ಮೇಳದಲ್ಲಿ ಆಡಿನ ಹಾಲಿನ ಸೋಪು

ಚಿನ್ನದ ದರದ ಉತ್ಪನ್ನಗಳನ್ನು ಕುತೂಹಲದಿಂದ ವೀಕ್ಷಿಸಿದ ಪ್ರೇಕ್ಷಕರು
Last Updated 7 ಜನವರಿ 2024, 0:30 IST
ಸಿರಿಧಾನ್ಯ ಮೇಳದಲ್ಲಿ ಆಡಿನ ಹಾಲಿನ ಸೋಪು

ಅರಮನೆ ಅಂಗಳದಲ್ಲಿ ಸಿರಿಧಾನ್ಯ ಲೋಕ

ಸಿರಿಧಾನ್ಯ ಮತ್ತು ಸಾವಯವ ಅಂತರರಾಷ್ಟ್ರೀಯ ವಾಣಿಜ್ಯ ಮೇಳ l ಗಮನಸೆಳೆದ ತರಹೇವಾರಿ ತಿನಿಸುಗಳು
Last Updated 6 ಜನವರಿ 2024, 0:30 IST
ಅರಮನೆ ಅಂಗಳದಲ್ಲಿ ಸಿರಿಧಾನ್ಯ ಲೋಕ

ಇಂದಿರಾ ಕ್ಯಾಂಟಿನ್‌, ಬಿಸಿಯೂಟದಲ್ಲಿ ಸಿರಿಧಾನ್ಯ ಬಳಕೆ: ಸಿಎಂ ಸಿದ್ದರಾಮಯ್ಯ

ಸಿರಿಧಾನ್ಯ ಅಂತರರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ
Last Updated 5 ಜನವರಿ 2024, 15:49 IST
ಇಂದಿರಾ ಕ್ಯಾಂಟಿನ್‌, ಬಿಸಿಯೂಟದಲ್ಲಿ ಸಿರಿಧಾನ್ಯ ಬಳಕೆ: ಸಿಎಂ ಸಿದ್ದರಾಮಯ್ಯ

ಆಹಾರ ವೈವಿಧ್ಯಕ್ಕೆ ಧಾನ್ಯಗಳ ‘ಸಿರಿ’

ದೇಹಕ್ಕೆ ಸೂಕ್ಷ್ಮ ಪೋಷಕಾಂಶಗಳು ಸಿಗಬೇಕಾದರೆ ಆಹಾರದಲ್ಲಿ ವೈವಿಧ್ಯತೆ ಇರಬೇಕು. ಅಕ್ಕಿ ಪದಾರ್ಥಗಳನ್ನೇ ಹೆಚ್ಚಾಗಿ ಬಳಸುವ ಕರಾವಳಿ ಭಾಗದಲ್ಲಿ ಸಿರಿಧಾನ್ಯಗಳನ್ನು ಬಳಸಿದರೆ ವೈವಿಧ್ಯತೆ ಮೂಡುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ ಅಭಿಪ್ರಾಯಪಟ್ಟರು.
Last Updated 4 ಜನವರಿ 2024, 4:46 IST
ಆಹಾರ ವೈವಿಧ್ಯಕ್ಕೆ ಧಾನ್ಯಗಳ ‘ಸಿರಿ’

ಬಳ್ಳಾರಿ | ಸಿರಿಧಾನ್ಯಗಳ ಜಾಗೃತಿ ನಡಿಗೆಗೆ ಚಾಲನೆ

ಅಂತರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳ-2024ರ ಅಂಗವಾಗಿ ಕೃಷಿ ಇಲಾಖೆ ವತಿಯಿಂದ ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸಿರಿಧಾನ್ಯಗಳ ಜಾಗೃತಿ ನಡಿಗೆಗೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.
Last Updated 4 ಜನವರಿ 2024, 2:37 IST
 ಬಳ್ಳಾರಿ | ಸಿರಿಧಾನ್ಯಗಳ ಜಾಗೃತಿ ನಡಿಗೆಗೆ ಚಾಲನೆ

Video: 30 ನಿಮಿಷದಲ್ಲಿ 10 ಮುದ್ದೆ ಮುರಿದ ಹುರಿಮೀಸೆಯ ಅಜ್ಜ

ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆಯ ಈರೇಗೌಡ ಇಲ್ಲಿನ ಅಂಬೇಡ್ಕರ್‌ ಭವನದಲ್ಲಿ ಮಂಗಳವಾರ ಸಿರಿಧಾನ್ಯ ಹಬ್ಬದ ಅಂಗವಾಗಿ ನಡೆದ ನಾಟಿಕೋಳಿ ಸಾರು–ರಾಗಿಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಬರೋಬ್ಬರಿ 2.7 ಕೆ.ಜಿ. ತೂಕದ ಮುದ್ದೆ ಹೊಟ್ಟೆಗೆ ಇಳಿಸುವ ಮೂಲಕ ಅಗ್ರ ಸ್ಥಾನ ತಮ್ಮದಾಗಿಸಿಕೊಂಡರು.
Last Updated 2 ಜನವರಿ 2024, 14:10 IST
Video: 30 ನಿಮಿಷದಲ್ಲಿ 10 ಮುದ್ದೆ ಮುರಿದ ಹುರಿಮೀಸೆಯ ಅಜ್ಜ
ADVERTISEMENT

ಸಿರಿಧಾನ್ಯ ಬೆಳೆಯುವವರಿಗೆ ಪ್ರೋತ್ಸಾಹ ಧನ: ಸಚಿವ ಚೆಲುವರಾಯ ಸ್ವಾಮಿ

‘ನನ್ನ ತಟ್ಟೆಯಲ್ಲಿ ಸಿರಿಧಾನ್ಯಗಳ ಪುನರುತ್ಥಾನ’ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಚೆಲುವರಾಯ ಸ್ವಾಮಿ
Last Updated 21 ಡಿಸೆಂಬರ್ 2023, 14:29 IST
ಸಿರಿಧಾನ್ಯ ಬೆಳೆಯುವವರಿಗೆ ಪ್ರೋತ್ಸಾಹ ಧನ: ಸಚಿವ ಚೆಲುವರಾಯ ಸ್ವಾಮಿ

ಬೆಂಗಳೂರು: ಡಿ. 9ರಿಂದ ಜಾಗತಿಕ ಸಿರಿಧಾನ್ಯ ಮೇಳ

ಆರ್ಟ್‌ ಆಫ್‌ ಲಿವಿಂಗ್‌ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಇದೇ 9ರಿಂದ 11ರವರೆಗೆ ಮೂರು ದಿನಗಳ ‘ಸಿರಿಧಾನ್ಯ, ಸಾವಯವ ಮತ್ತು ನೈಸರ್ಗಿಕ ಕೃಷಿ ಉತ್ಪನ್ನಗಳ ಮೇಳ’ ಕನಕಪುರ ರಸ್ತೆಯಲ್ಲಿರುವ ಆರ್ಟ್‌ ಆಫ್‌ ಲಿವಿಂಗ್‌ ಆವರಣದಲ್ಲಿ ನಡೆಯಲಿದೆ.
Last Updated 7 ಡಿಸೆಂಬರ್ 2023, 16:06 IST
ಬೆಂಗಳೂರು: ಡಿ. 9ರಿಂದ ಜಾಗತಿಕ ಸಿರಿಧಾನ್ಯ ಮೇಳ

Video | ‘ಸಿರಿ’ ಹೆಚ್ಚಿಸುವ ಧಾನ್ಯಗಳತ್ತ ರೈತರ ಧ್ಯಾನ

ಹಿಂದಿನ ಕಾಲದಲ್ಲಿ ಹೆಚ್ಚು ಬೇಡಿಕೆ ಇದ್ದಿದ್ದು ಸಿರಿಧಾನ್ಯಗಳಿಗೆ. ಆಗಿನ ಕಾಲದಲ್ಲಿ ನಮ್ಮ ಹಿರಿಯರು ಸಿರಿಧಾನ್ಯಗಳ ಆಹಾರ ಸೇವಿಸಿ ಗಟ್ಟಿಮುಟ್ಟಾಗಿದ್ದರು. ವರ್ಷಗಳು ಉರುಳಿದಂತೆ ಸಿರಿಧಾನ್ಯಗಳನ್ನು ಬಳಸುವವರ ಸಂಖ್ಯೆ ಕಡಿಮೆಯಾಗುತ್ತಾ ಬಂತು, ಬೇಡಿಕೆ ತಗ್ಗಿತ್ತು, ನಿರ್ಲಕ್ಷ್ಯಕ್ಕೆ ಒಳಗಾಗಿತ್ತು.
Last Updated 20 ನವೆಂಬರ್ 2023, 10:58 IST
Video | ‘ಸಿರಿ’ ಹೆಚ್ಚಿಸುವ ಧಾನ್ಯಗಳತ್ತ ರೈತರ ಧ್ಯಾನ
ADVERTISEMENT
ADVERTISEMENT
ADVERTISEMENT