ಗುರುವಾರ, 3 ಜುಲೈ 2025
×
ADVERTISEMENT

Millets market

ADVERTISEMENT

ಸಂಗತ | ಪ್ರಚಾರಕ್ಕಷ್ಟೇ ಸೀಮಿತವಾದ ಸಿರಿಧಾನ್ಯ!

ಸಿರಿಧಾನ್ಯದ ಪ್ರಚಾರ ಭರಾಟೆಯಲ್ಲಿ ಲಾಭ ಯಾರಿಗೆ?
Last Updated 9 ಏಪ್ರಿಲ್ 2025, 23:30 IST
ಸಂಗತ | ಪ್ರಚಾರಕ್ಕಷ್ಟೇ ಸೀಮಿತವಾದ ಸಿರಿಧಾನ್ಯ!

ರಾಗಿ, ಜೋಳ ಖರೀದಿಗೆ ಗೋಣಿಚೀಲ ಕೊರತೆ: ರೈತರಿಗೆ ಸಂಕಷ್ಟ

ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಋತುವಿನ ಜೋಳ ಮತ್ತು ರಾಗಿ ಖರೀದಿಗೆ ನೋಂದಣಿ ಆರಂಭವಾಗಿ ಎರಡೂವರೆ ತಿಂಗಳಾಗಿದೆ. ಆದರೆ, ಗೋಣಿ ಚೀಲಗಳ ಕೊರತೆಯಿಂದಾಗಿ ಇನ್ನೂ ಖರೀದಿ ಪ್ರಕ್ರಿಯೆ ಆರಂಭವಾಗಿಲ್ಲ.
Last Updated 28 ಫೆಬ್ರುವರಿ 2025, 1:11 IST
ರಾಗಿ, ಜೋಳ ಖರೀದಿಗೆ ಗೋಣಿಚೀಲ ಕೊರತೆ: ರೈತರಿಗೆ ಸಂಕಷ್ಟ

ಹೆಬ್ಬಾಳದಲ್ಲಿ ‘ಸಾವಯವ–ಸಿರಿಧಾನ್ಯ ಹಬ್’: ಜ.23ರಂದು ಭೂಮಿಪೂಜೆ

ಸಿರಿಧಾನ್ಯ ಮತ್ತು ಸಾವಯವ ಪದಾರ್ಥಗಳ ಉತ್ಪಾದಕರು, ಮಾರುಕಟ್ಟೆದಾರರು, ಗ್ರಾಹಕರ ನಡುವೆ ಸಂಪರ್ಕ ಕಲ್ಪಿಸುವ ಹಾಗೂ ಮಾರುಕಟ್ಟೆಯನ್ನು ವಿಸ್ತರಿಸುವ ಉದ್ದೇಶದಿಂದ ಕೃಷಿ ಇಲಾಖೆಯು ಹೆಬ್ಬಾಳದಲ್ಲಿ ‘ಸಾವಯವ –ಸಿರಿಧಾನ್ಯ ಹಬ್‌’ ನಿರ್ಮಾಣ ಮಾಡುತ್ತಿದೆ.
Last Updated 6 ಜನವರಿ 2025, 23:40 IST
ಹೆಬ್ಬಾಳದಲ್ಲಿ ‘ಸಾವಯವ–ಸಿರಿಧಾನ್ಯ ಹಬ್’: ಜ.23ರಂದು ಭೂಮಿಪೂಜೆ

ಬೆಳಗಾವಿ: 26ರಿಂದ ಸಿರಿಧಾನ್ಯ ಮೇಳ

ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹ ನೀಡುವ ಉದ್ದೇಶ
Last Updated 23 ಜನವರಿ 2023, 14:27 IST
ಬೆಳಗಾವಿ: 26ರಿಂದ ಸಿರಿಧಾನ್ಯ ಮೇಳ

ಕೃಷಿ ಇಲಾಖೆಯಿಂದ ಸಿರಿಧಾನ್ಯ, ಜಲಾನಯನ ಮಾಹಿತಿ

ಮಳೆನೀರು ಸಂರಕ್ಷಣೆ ಮತ್ತು ಮಣ್ಣಿನ ಫಲವತ್ತತೆ ಕಾಪಾಡುವ ವಿಧಾನ ತಿಳಿಸುವ ಮಾದರಿ
Last Updated 11 ಜನವರಿ 2023, 23:00 IST
ಕೃಷಿ ಇಲಾಖೆಯಿಂದ ಸಿರಿಧಾನ್ಯ, ಜಲಾನಯನ ಮಾಹಿತಿ

ಬೇಡಿಕೆ ಆಧರಿಸಿ ರಾಗಿ ಖರೀದಿ: ಬಸವರಾಜ ಬೊಮ್ಮಾಯಿ ಭರವಸೆ

ಪಡಿತರ ವಿತರಣೆಗೆ ಅಗತ್ಯವಿರುವ ರಾಗಿಯ ಪ್ರಮಾಣವನ್ನು ಅಧರಿಸಿ ರೈತರಿಂದ ಹೆಚ್ಚುವರಿ ರಾಗಿ ಖರೀದಿಗೆ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
Last Updated 23 ಮಾರ್ಚ್ 2022, 19:31 IST
ಬೇಡಿಕೆ ಆಧರಿಸಿ ರಾಗಿ ಖರೀದಿ: ಬಸವರಾಜ ಬೊಮ್ಮಾಯಿ ಭರವಸೆ

ಸಿರಿಧಾನ್ಯ ಬೆಳೆಯಲು ರೈತರ ಹಿಂದೇಟು: ಕೃಷಿಕರಿಗೆ ಉಚಿತ ಬೀಜ ವಿತರಣೆ

ಕೃಷಿ ಇಲಾಖೆಯಿಂದ ಕೃಷಿಕರಿಗೆ ಉಚಿತ ಬೀಜ ವಿತರಣೆ
Last Updated 28 ಜೂನ್ 2021, 19:30 IST
ಸಿರಿಧಾನ್ಯ ಬೆಳೆಯಲು ರೈತರ ಹಿಂದೇಟು: ಕೃಷಿಕರಿಗೆ ಉಚಿತ ಬೀಜ ವಿತರಣೆ
ADVERTISEMENT

ಸಿರಿಧಾನ್ಯ ಬೆಳೆಯಲು ಅರಿವು: ಗೋವಿಂದಯ್ಯ

ಜಿಲ್ಲಾ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟಕ್ಕೆ ಆಯ್ಕೆ
Last Updated 28 ಜನವರಿ 2021, 1:38 IST
ಸಿರಿಧಾನ್ಯ ಬೆಳೆಯಲು ಅರಿವು: ಗೋವಿಂದಯ್ಯ

ಸಿರಿಧಾನ್ಯಗಳ ಬಳಕೆ ಹೆಚ್ಚಾಗಲಿ: ಶಾಸಕ ಟಿ.ವೆಂಕಟರಮಣಯ್ಯ

ಪ್ರಜ್ಞಾವಂತರ ಆಹಾರವಾಗಿರುವ ಸಿರಿಧಾನ್ಯ ಕುರಿತು ವ್ಯಾಪಕ ಪ್ರಚಾರ ನೀಡಲು ಸಾವಯವ ಉತ್ಪನ್ನಗಳ ಮಾರುಕಟ್ಟೆಗೆ ಹೆಚ್ಚಿನ ಆದ್ಯತೆ ನೀಡಲು ಕೃಷಿ ಇಲಾಖೆ ಆಯೋಜಿಸಿದ್ದ ‘ಸಿರಿಧಾನ್ಯಗಳ ನಡಿಗೆ ಆರೋಗ್ಯದ ಕಡೆಗೆ’ ಮ್ಯಾರಥಾನ್‌ಗೆ ಶಾಸಕ ಟಿ.ವೆಂಕಟರಮಣಯ್ಯ ಶನಿವಾರ ಚಾಲನೆ ನೀಡಿದರು.
Last Updated 24 ಜನವರಿ 2021, 5:49 IST
ಸಿರಿಧಾನ್ಯಗಳ ಬಳಕೆ ಹೆಚ್ಚಾಗಲಿ: ಶಾಸಕ ಟಿ.ವೆಂಕಟರಮಣಯ್ಯ

‘ಸಿರಿಧಾನ್ಯಗಳಿಗೆ ಕೆಎಂಎಫ್‌ ಮಾದರಿಯ ಮಾರುಕಟ್ಟೆ’

ರಾಜ್ಯದ ಸಾವಯವ ಕೃಷಿಕರ ಸಂಘಗಳನ್ನು ಒಂದೇ ಜಾಲದೊಳಗೆ ತಂದು ಕರ್ನಾಟಕ ಹಾಲು ಒಕ್ಕೂಟದ ಮಾದರಿಯಲ್ಲಿ ಸಿರಿಧಾನ್ಯಗಳಿಗೆ ಮಾರುಕಟ್ಟೆ ವ್ಯವಸ್ಥೆ ಒದಗಿಸಲು ಸರ್ಕಾರ ಪ್ರಸ್ತಾವನೆ ರೂಪಿಸುತ್ತಿದೆ.
Last Updated 18 ನವೆಂಬರ್ 2018, 20:28 IST
fallback
ADVERTISEMENT
ADVERTISEMENT
ADVERTISEMENT