ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

mines

ADVERTISEMENT

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಭೂವಿಜ್ಞಾನಿ KS ಪ್ರತಿಮಾ ಕೊಲೆಗೆ ಕಾರಣ ಬಹಿರಂಗ!

ಆರೋಪಿ ಬೆಂಗಳೂರಿನ ಕೋಣನಕುಂಟೆ ಬಳಿಯ ಜಂಬೂ ಸವಾರಿ ದಿಣ್ಣೆಯ ನಿವಾಸಿ ಕಿರಣ್
Last Updated 6 ನವೆಂಬರ್ 2023, 13:04 IST
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಭೂವಿಜ್ಞಾನಿ KS ಪ್ರತಿಮಾ ಕೊಲೆಗೆ ಕಾರಣ ಬಹಿರಂಗ!

ಗಣಿ ಇಲಾಖೆ ಭೂವಿಜ್ಞಾನಿ ಪ್ರತಿಮಾ ಕೊಲೆ: ಬಾಗಿಲು ಬಳಿ ಬಿದ್ದಿದ್ದ ಬ್ಯಾಗ್, ಕನ್ನಡಕ

ಬೆಂಗಳೂರು ಪೊಲೀಸರ ಪ್ರಾಥಮಿಕ ತನಿಖೆಯ ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ..
Last Updated 5 ನವೆಂಬರ್ 2023, 14:42 IST
ಗಣಿ ಇಲಾಖೆ ಭೂವಿಜ್ಞಾನಿ ಪ್ರತಿಮಾ ಕೊಲೆ: ಬಾಗಿಲು ಬಳಿ ಬಿದ್ದಿದ್ದ ಬ್ಯಾಗ್, ಕನ್ನಡಕ

KS ಪ್ರತಿಮಾ ಕೊಲೆ:ಎಲ್ಲಾ ಆಯಾಮಗಳಲ್ಲೂ ತನಿಖೆ ಎಂದ ಸಚಿವ SSM

ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
Last Updated 5 ನವೆಂಬರ್ 2023, 14:14 IST
KS ಪ್ರತಿಮಾ ಕೊಲೆ:ಎಲ್ಲಾ ಆಯಾಮಗಳಲ್ಲೂ ತನಿಖೆ ಎಂದ ಸಚಿವ SSM

ಭೂ ವಿಜ್ಞಾನಿ ಪ್ರತಿಮಾ ಕೊಲೆ: ಉಸಿರುಗಟ್ಟಿಸಿ ಚಾಕುವಿನಿಂದ ಕತ್ತು ಕೊಯ್ದು ಹತ್ಯೆ

ಗಣಿ ಮತ್ತು‌ ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೆ.ಎಸ್. ಪ್ರತಿಮಾ (43) ಅವರನ್ನು ಉಸಿರುಗಟ್ಟಿಸಿ, ಕತ್ತು ಕೊಯ್ದು ಕೊಲೆ ಮಾಡಲಾಗಿದ್ದು, ಸುಬ್ರಹ್ಮಣ್ಯಪುರ ಠಾಣೆ ವ್ಯಾಪ್ತಿಯ ದೊಡ್ಡಕಲ್ಲಸಂದ್ರದ ಮನೆಯಲ್ಲಿ ಭಾನುವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ.
Last Updated 5 ನವೆಂಬರ್ 2023, 9:19 IST
ಭೂ ವಿಜ್ಞಾನಿ ಪ್ರತಿಮಾ ಕೊಲೆ: ಉಸಿರುಗಟ್ಟಿಸಿ ಚಾಕುವಿನಿಂದ ಕತ್ತು ಕೊಯ್ದು ಹತ್ಯೆ

ವಿದ್ಯುತ್, ಅದಿರು ಅಕ್ರಮಗಳ ತನಿಖೆ ವರದಿ ಬಹಿರಂಗಕ್ಕೆ HD ಕುಮಾರಸ್ವಾಮಿ ಒತ್ತಾಯ

ಇಂಧನ ಇಲಾಖೆಯಲ್ಲಿ ನಡೆದ ಸೋಲಾರ್ ವಿದ್ಯುತ್ ಖರೀದಿ ಅಕ್ರಮ ಹಾಗೂ ಅಕ್ರಮ ಅದಿರು ಸಾಗಣೆ ಕುರಿತು ತನಿಖೆಗೆ ನೇಮಿಸಿದ್ದ ಸದನ ಸಮಿತಿಯ ವರದಿಗಳನ್ನು ರಾಜ್ಯ ಸರ್ಕಾರ ಬಹಿರಂಗಪಡಿಸಬೇಕು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.
Last Updated 8 ಜೂನ್ 2023, 20:36 IST
ವಿದ್ಯುತ್, ಅದಿರು ಅಕ್ರಮಗಳ ತನಿಖೆ ವರದಿ ಬಹಿರಂಗಕ್ಕೆ 
HD ಕುಮಾರಸ್ವಾಮಿ ಒತ್ತಾಯ

ಆನಂದ್‌ ಸಿಂಗ್‌ ನಂಟಿನ ಕಂಪನಿಯ ಆಸ್ತಿ ಮುಟ್ಟುಗೋಲು

ಸಚಿವ ಆನಂದ್‌ ಸಿಂಗ್‌ ಕುಟುಂಬ ಒಡೆತನದ ಎರಡು ಗಣಿಗಳೂ ಸೇರಿದಂತೆ ಮೂರು ಗಣಿಗಳಿಂದ ಕಬ್ಬಿಣದ ಅದಿರು ಕಳ್ಳಸಾಗಣೆ ಮಾಡಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿರುವ ಆರೋಪ ಎದುರಿಸುತ್ತಿರುವ ಮಿನರಲ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ನ (ಎಂಇಎಲ್‌) ₹ 5.21 ಕೋಟಿ ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.
Last Updated 19 ಮಾರ್ಚ್ 2023, 21:14 IST
ಆನಂದ್‌ ಸಿಂಗ್‌ ನಂಟಿನ ಕಂಪನಿಯ ಆಸ್ತಿ ಮುಟ್ಟುಗೋಲು

ಛತ್ತೀಸಗಡ: ಸುಣ್ಣದ ಕಲ್ಲಿನ ಗಣಿ ಕುಸಿದು 7 ಮಂದಿ ಸಾವು

ಛತ್ತೀಸಗಡದ ಬಸ್ತಾರ್ ಜಿಲ್ಲೆಯ ಮಾಲೆಗಾಂವ್ ಗ್ರಾಮದಲ್ಲಿ ಸುಣ್ಣದ ಕಲ್ಲಿನ ಗಣಿಯ ಒಂದು ಭಾಗ ಕುಸಿದು ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 2 ಡಿಸೆಂಬರ್ 2022, 12:29 IST
ಛತ್ತೀಸಗಡ: ಸುಣ್ಣದ ಕಲ್ಲಿನ ಗಣಿ ಕುಸಿದು 7 ಮಂದಿ ಸಾವು
ADVERTISEMENT

ಪಾಕಿಸ್ತಾನದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ: 9 ಸಾವು

ಪಾಕಿಸ್ತಾನದ ಖೈಬರ್‌ ಪಖ್ತುಂಖ್ವ ಪ್ರಾಂತ್ಯದ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಅನಿಲ ಸ್ಫೋಟದಿಂದ ಒಂಭತ್ತು ಮಂದಿ ಕಾರ್ಮಿಕರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.
Last Updated 1 ಡಿಸೆಂಬರ್ 2022, 13:20 IST
ಪಾಕಿಸ್ತಾನದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ: 9 ಸಾವು

ಲೇಖನ: ವಿರಳ ಭಸ್ಮಧಾತು: ಸುಧಾರಣೆಯ ಹಾದಿ

ಗಣಿ ಸಚಿವಾಲಯ ಮುಂದಿಟ್ಟಿರುವ ಪ್ರಸ್ತಾವ ಅತಿ ಮುಖ್ಯ ಹೆಜ್ಜೆ
Last Updated 12 ಜುಲೈ 2022, 19:47 IST
ಲೇಖನ: ವಿರಳ ಭಸ್ಮಧಾತು: ಸುಧಾರಣೆಯ ಹಾದಿ

ಖನಿಜ ಪ್ರತಿಷ್ಠಾನ: ₹43.25 ಕೋಟಿ ಸಂಗ್ರಹ

ಜಿಲ್ಲೆಯಲ್ಲಿ 150 ಕಾಮಗಾರಿಗೆ ಹಣ ಬಿಡುಗಡೆ; ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗಿರುವ ಹಣ
Last Updated 12 ಏಪ್ರಿಲ್ 2022, 6:07 IST
ಖನಿಜ ಪ್ರತಿಷ್ಠಾನ: ₹43.25 ಕೋಟಿ ಸಂಗ್ರಹ
ADVERTISEMENT
ADVERTISEMENT
ADVERTISEMENT