ಉತ್ತರ ಕನ್ನಡ | ಉಚಿತವೆಂದು ಅನಗತ್ಯ ಓಡಾಟ ನಡೆಸದಿರಿ: ಶಾಸಕ ದೇಶಪಾಂಡೆ
ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿದೆ. ಸೌಲಭ್ಯ ಸದುಪಯೋಗವಾಗಬೇಕೆ ಹೊರತು, ಉಚಿತ ಎಂದು ಅನಗತ್ಯ ಓಡಾಟ ನಡೆಸಬಾರದು’ ಎಂದು ಶಾಸಕ ಆರ್.ವಿ.ದೇಶಪಾಂಡೆ ಸಲಹೆ ನೀಡಿದರು.Last Updated 11 ಜೂನ್ 2023, 13:32 IST