ಸ್ವಂತ ಉದ್ಯೋಗಕ್ಕಾಗಿ ಅಲ್ಪಸಂಖ್ಯಾತರಿಗೆ ವೃತ್ತಿ ಪ್ರೋತ್ಸಾಹ ಸಾಲ: ಇಲ್ಲಿದೆ ವಿವರ
Karnataka Minority Welfare: ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತ ಸಮುದಾಯದ ಉದ್ಯೋಗ ಪ್ರಮಾಣ ಹೆಚ್ಚಿಸಲು ‘ವೃತ್ತಿ ಪ್ರೋತ್ಸಾಹ ಸಾಲ ಯೋಜನೆ’ ಜಾರಿಗೊಳಿಸಿದೆ. ಅರ್ಹರಿಗೆ ₹1 ಲಕ್ಷದ ಸಾಲದಲ್ಲಿ ಶೇ 50 ಸಬ್ಸಿಡಿ ದೊರೆಯಲಿದೆ.Last Updated 25 ಸೆಪ್ಟೆಂಬರ್ 2025, 5:08 IST