ಬಿಹಾರ ವಿಧಾನಸಭಾ ಚುನಾವಣೆ 2025: ಕಣಕ್ಕೂ ಮುನ್ನ ಲಾಲೂ ‘ಪರಿವಾರ’ದೊಳಗೆ ಕದನ
Lalu Prasad Yadav: ಬಿಹಾರದಲ್ಲಿ ಈ ಬಾರಿ ಅಧಿಕಾರದ ಗದ್ದುಗೆ ಏರುವ ಆತ್ಮವಿಶ್ವಾಸದಲ್ಲಿರುವ ಆರ್ಜೆಡಿ ಪಕ್ಷದ ಹಿರಿಯ ನಾಯಕ ಲಾಲೂ ಪ್ರಸಾದ್ ಯಾದವ್ ಅವರು ಚುನಾವಣೆ ಹೊಸ್ತಿಲಲ್ಲೇ ಮೂರು ಪ್ರಮುಖ ಕದನಗಳನ್ನು ಎದುರಿಸುತ್ತಿದ್ದಾರೆ.Last Updated 25 ಸೆಪ್ಟೆಂಬರ್ 2025, 12:05 IST