ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :

Missile hits

ADVERTISEMENT

ಉಕ್ರೇನ್ ಮೇಲೆ ರಷ್ಯಾದಿಂದ ಕ್ಷಿಪಣಿ ದಾಳಿ

ಉಕ್ರೇನ್‌ ಮೇಲೆ ಶನಿವಾರ ಮುಂಜಾನೆ ಕ್ಷಿಪಣಿ ದಾಳಿಯನ್ನು ರಷ್ಯಾ ತೀವ್ರಗೊಳಿಸಿದೆ. ಭೀಕರ ಹೈಪರ್‌ಸಾನಿಕ್‌ ಕ್ಷಿಪಣಿ ಮೂಲಕವೂ ದಾಳಿ ನಡೆಸಿದೆ ಎಂದು ಉಕ್ರೇನ್‌ ವಾಯುಪಡೆ ತಿಳಿಸಿದೆ.
Last Updated 13 ಜನವರಿ 2024, 13:08 IST
ಉಕ್ರೇನ್ ಮೇಲೆ ರಷ್ಯಾದಿಂದ ಕ್ಷಿಪಣಿ ದಾಳಿ

ಪೂರ್ವ ಉಕ್ರೇನಲ್ಲಿ ರಷ್ಯಾ ಕ್ಷಿಪಣಿ ದಾಳಿ: 11 ಮಂದಿ ಸಾವು

ಪೂರ್ವ ಉಕ್ರೇನ್ ನಗರ ಪೊಕ್ರೊವ್‌ಸ್ಕ್‌ ಹಾಗೂ ಸುತ್ತಮುತ್ತ ಶನಿವಾರ ನಡೆದ ರಷ್ಯಾದ ಕ್ಷಿಪಣಿ ದಾಳಿಯಲ್ಲಿ 11 ಜನರು ಮೃತಪಟ್ಟು, 10 ಮಂದಿ ಗಾಯಗೊಂಡಿದ್ದಾರೆ.
Last Updated 7 ಜನವರಿ 2024, 4:29 IST
ಪೂರ್ವ ಉಕ್ರೇನಲ್ಲಿ ರಷ್ಯಾ ಕ್ಷಿಪಣಿ ದಾಳಿ: 11 ಮಂದಿ ಸಾವು

ರಷ್ಯಾ ಕ್ಷಿಪಣಿ ದಾಳಿ: 22 ಮಂದಿಗೆ ಗಾಯ

ಉಕ್ರೇನಿನ ಕಪ್ಪು ಸಮುದ್ರದ ನಗರ ಒಡೆಸಾ ಮೇಲೆ ಭಾನುವಾರ ಮುಂಜಾನೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಒಬ್ಬರು ಮೃತಪಟ್ಟು, 22 ಮಂದಿ ಗಾಯಗೊಂಡಿದ್ದಾರೆ. ಬಂದರು ನಗರದ ಮೂಲ ಸೌಕರ್ಯಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಜುಲೈ 2023, 15:52 IST
ರಷ್ಯಾ ಕ್ಷಿಪಣಿ ದಾಳಿ: 22 ಮಂದಿಗೆ ಗಾಯ

ಉಕ್ರೇನ್‌| ಅಪಾರ್ಟ್‌ಮೆಂಟ್‌ ಮೇಲೆ ರಷ್ಯಾ ಕ್ಷಿಪಣಿ ದಾಳಿ: ಮೂರು ಸಾವು

‘ಉಕ್ರೇನ್‌ನ ಝಪೋರಿಝಿಯಾ ನಗರದ ಐದು ಅಂತಸ್ತಿನ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರ ಮೇಲೆ ರಷ್ಯಾ ಗುರುವಾರ ಕ್ಷಿಪಣಿ ದಾಳಿ ನಡೆಸಿದ್ದು, ಘಟನೆಯಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ. ಆರು ಮಂದಿಗೆ ಗಾಯಗಳಾಗಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 2 ಮಾರ್ಚ್ 2023, 12:56 IST
ಉಕ್ರೇನ್‌| ಅಪಾರ್ಟ್‌ಮೆಂಟ್‌ ಮೇಲೆ ರಷ್ಯಾ ಕ್ಷಿಪಣಿ ದಾಳಿ: ಮೂರು ಸಾವು

ಉಕ್ರೇನ್ ರಾಜಧಾನಿ ಕೀವ್‌ನ ಪ್ರಮುಖ ಮೂಲಸೌಕರ್ಯಗಳ ಮೇಲೆ ರಷ್ಯಾ ದಾಳಿ

ರಾಜಧಾನಿ ಕೀವ್‌ನಲ್ಲಿನ ಪ್ರಮುಖ ಮೂಲಸೌಕರ್ಯ ವ್ಯವಸ್ಥೆಗಳ ಮೇಲೆ ರಷ್ಯಾ ಸೇನೆ ಶನಿವಾರ ಕ್ಷಿಪಣಿ ದಾಳಿ ನಡೆಸಿದೆ.
Last Updated 14 ಜನವರಿ 2023, 9:20 IST
ಉಕ್ರೇನ್ ರಾಜಧಾನಿ ಕೀವ್‌ನ ಪ್ರಮುಖ ಮೂಲಸೌಕರ್ಯಗಳ ಮೇಲೆ ರಷ್ಯಾ ದಾಳಿ

ಪೋಲೆಂಡ್‌ನಲ್ಲಿ ಬಿತ್ತು ರಷ್ಯಾ ಹಾರಿಸಿದ ಕ್ಷಿಪಣಿ: ಇಬ್ಬರ ಸಾವು

ಉಕ್ರೇನ್ ಮೇಲೆ ರಷ್ಯಾ ಹಾರಿಸಿದ ಕ್ಷಿಪಣಿ
Last Updated 16 ನವೆಂಬರ್ 2022, 2:09 IST
ಪೋಲೆಂಡ್‌ನಲ್ಲಿ ಬಿತ್ತು ರಷ್ಯಾ ಹಾರಿಸಿದ ಕ್ಷಿಪಣಿ: ಇಬ್ಬರ ಸಾವು

‘ಆಕಸ್ಮಿಕವಾಗಿ’ ಕ್ಷಿಪಣಿ ಅಪ್ಪಳಿಸಿದ ಘಟನೆ: ಜಂಟಿ ತನಿಖೆಗೆ ಪಾಕ್ ಒತ್ತಾಯ

ಪಾಕ್‌ ನೆಲಕ್ಕೆ ‘ಆಕಸ್ಮಿಕವಾಗಿ’ ಕ್ಷಿಪಣಿ ಅಪ್ಪಳಿಸಿದ ಘಟನೆ
Last Updated 15 ಮಾರ್ಚ್ 2022, 14:44 IST
‘ಆಕಸ್ಮಿಕವಾಗಿ’ ಕ್ಷಿಪಣಿ ಅಪ್ಪಳಿಸಿದ ಘಟನೆ: ಜಂಟಿ ತನಿಖೆಗೆ ಪಾಕ್ ಒತ್ತಾಯ
ADVERTISEMENT

ಪಾಕ್‌ ಮೇಲೆ ಭಾರತ ಕ್ಷಿಪಣಿ ಉಡಾಯಿಸಿಲ್ಲ, ಅದು ಆಕಸ್ಮಿಕ: ಅಮೆರಿಕ

ಪಾಕಿಸ್ತಾನದ ಮೇಲೆ ಭಾರತ ಕ್ಷಿಪಣಿ ಉಡಾಯಿಸಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಅಮೆರಿಕ, ಘಟನೆಯು ಆಕಸ್ಮಿಕವಾಗಿ ಆದದ್ದಾಗಿದೆ ಎಂದಿದೆ.
Last Updated 15 ಮಾರ್ಚ್ 2022, 1:29 IST
ಪಾಕ್‌ ಮೇಲೆ ಭಾರತ ಕ್ಷಿಪಣಿ ಉಡಾಯಿಸಿಲ್ಲ, ಅದು ಆಕಸ್ಮಿಕ: ಅಮೆರಿಕ

ಇರಾಕ್‌ನ ಅಮೆರಿಕದ ಧೂತಾವಾಸ ಕಚೇರಿ ಮೇಲೆ ಕ್ಷಿಪಣಿ ದಾಳಿ

ಇರಾಕ್‌ನ ಅರ್ಬಿಲ್‌ ನಗರದಲ್ಲಿರುವ ಅಮೆರಿಕದ ದೂತಾವಾಸ ಕಚೇರಿ ಸಂಕೀರ್ಣದ ಬಳಿ ಬ್ಯಾಲೆಸ್ಟಿಕ್‌ 12 ಕ್ಷಿಪಣಿಗಳು ಅಪ್ಪಳಿಸಿವೆ. ಅದೃಷ್ಟವಶಾತ್‌ ಯಾವುದೇ ಸಾವು–ನೋವುಗಳು ಸಂಭವಿಸಿಲ್ಲ. ಈ ಕ್ಷಿಪಣಿಗಳನ್ನು ಇರಾನ್‌ ಉಡಾಯಿಸಿದೆ ಎಂದು ಅಮೆರಿಕ ಮತ್ತು ಇರಾಕ್‌ನ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.
Last Updated 13 ಮಾರ್ಚ್ 2022, 14:41 IST
ಇರಾಕ್‌ನ ಅಮೆರಿಕದ ಧೂತಾವಾಸ ಕಚೇರಿ ಮೇಲೆ ಕ್ಷಿಪಣಿ ದಾಳಿ

ಹಾರ್ಕಿವ್: ಪ್ರಾದೇಶಿಕ ಆಡಳಿತದ ಕಟ್ಟಡ, ವಸತಿ ಪ್ರದೇಶಗಳಲ್ಲಿ ರಷ್ಯಾ ಕ್ಷಿಪಣಿ ದಾಳಿ

ಆರನೇ ದಿನವೂ ರಷ್ಯಾ, ಉಕ್ರೇನ್ ಮೇಲೆ ದಾಳಿ ಮುಂದುವರಿಸಿರುವ ಪರಿಣಾಮವಾಗಿ, ವಸತಿ ಪ್ರದೇಶಗಳು ಮತ್ತು ಪ್ರಾದೇಶಿಕ ಆಡಳಿತದ ಕಟ್ಟಡ ಸೇರಿದಂತೆ ಉಕ್ರೇನ್‌ನ ಎರಡನೇ ಅತಿದೊಡ್ಡ ನಗರದ ಮಧ್ಯಭಾಗದಲ್ಲಿ ಕ್ಷಿಪಣಿ ದಾಳಿಗಳು ನಡೆಯುತ್ತಿವೆ ಎಂದು ಹಾರ್ಕಿವ್ ಪ್ರದೇಶದ ಮುಖ್ಯಸ್ಥ ಒಲೆಗ್ ಸಿನೆಗುಬೊವ್ ಮಂಗಳವಾರ ಹೇಳಿದ್ದಾರೆ.
Last Updated 1 ಮಾರ್ಚ್ 2022, 10:38 IST
ಹಾರ್ಕಿವ್: ಪ್ರಾದೇಶಿಕ ಆಡಳಿತದ ಕಟ್ಟಡ, ವಸತಿ ಪ್ರದೇಶಗಳಲ್ಲಿ ರಷ್ಯಾ ಕ್ಷಿಪಣಿ ದಾಳಿ
ADVERTISEMENT
ADVERTISEMENT
ADVERTISEMENT