ಶಾಸಕ ಉಮೇಶ ಜಾಧವ ನಿಲುವು ಬದಲು?
‘ಉಮೇಶ ಜಾಧವ ಅವರು ಕಾಂಗ್ರೆಸ್ ತ್ಯಜಿಸುವ ಕುರಿತು ಎಲ್ಲಿಯೂ ಮಾತನಾಡಿಲ್ಲ. ಸಂಸದ ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧವೂ ಮಾತನಾಡಿಲ್ಲ. ಎರಡು ದಿನಗಳಲ್ಲಿ ಅವರು ಕ್ಷೇತ್ರಕ್ಕೆ ಬರುವ ಸಾಧ್ಯತೆ ಇದೆ. ನಂತರ ಕಾರ್ಯಕರ್ತರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ಉಮೇಶ ಜಾಧವ ಸಹೋದರ ರಾಮಚಂದ್ರ ಜಾಧವ್ ಹೇಳಿದರು.Last Updated 16 ಜನವರಿ 2019, 14:18 IST