ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mission Mangal

ADVERTISEMENT

ನವಿರಾದ ಹಾಸ್ಯ, ತಂತ್ರಜ್ಞಾನ ಸಾಧನೆ ಹೇಳುವ ‘ಮಿಷನ್‌ ಮಂಗಲ್‌’ ಟ್ರೈಲರ್‌ ಬಿಡುಗಡೆ

ಭಾರತದ ಮಂಗಳಯಾನ ಸತ್ಯ ಕಥೆ ಆಧಾರಿತ, ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರ ‘ಮಿಷನ್‌ ಮಂಗಲ್‌’ನ ಟ್ರೈಲರ್‌ ಬಿಡುಗಡೆಯಾಗಿದೆ.
Last Updated 19 ಸೆಪ್ಟೆಂಬರ್ 2019, 9:42 IST
ನವಿರಾದ ಹಾಸ್ಯ, ತಂತ್ರಜ್ಞಾನ ಸಾಧನೆ ಹೇಳುವ ‘ಮಿಷನ್‌ ಮಂಗಲ್‌’ ಟ್ರೈಲರ್‌ ಬಿಡುಗಡೆ

'ಮಿಷನ್‌ ಮಂಗಲ್‌' ತಂಡಕ್ಕೆ ನಾಯಕಿ ನಟಿ ಸೋನಾಕ್ಷಿ ಅಭಿನಂದನೆ

‘ಮಿಷನ್‌ ಮಂಗಲ್‌’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ₹200 ಕೋಟಿ ಗಳಿಸಿದೆ. ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ನಟಿ ಸೋನಾಕ್ಷಿ ಸಿನ್ಹಾ ತಮ್ಮ ತಂಡಕ್ಕೆ ಶುಭಾಶಯ ಕೋರಿದ್ದಾರೆ. ‘ಜಗನ್‌ ಶಕ್ತಿ ನಿರ್ದೇಶನದ ಈ ಸಿನಿಮಾ, ವಿಜ್ಞಾನಿಗಳ ಸಾಧನೆಯನ್ನು ಎತ್ತಿಹಿಡಿಯವ ಪ್ರಯತ್ನ ಮಾಡಿದೆ. ಇದಕ್ಕೆ ಪ್ರೇಕ್ಷಕರ ಸ್ಪಂದನೆ ಕೂಡ ಚೆನ್ನಾಗಿದೆ’ ಎಂದು ಸೋನಾಕ್ಷಿ ಟ್ವೀಟ್ ಮಾಡಿದ್ದಾರೆ.
Last Updated 15 ಸೆಪ್ಟೆಂಬರ್ 2019, 20:00 IST
'ಮಿಷನ್‌ ಮಂಗಲ್‌' ತಂಡಕ್ಕೆ ನಾಯಕಿ ನಟಿ ಸೋನಾಕ್ಷಿ ಅಭಿನಂದನೆ

‘ಮಿಷನ್‌ ಮಂಗಲ್‌’ ಸಿನಿಮಾ: ಕಂಗನಾಗೆ ತಾಪ್ಸಿ ಕ್ಲಾಸ್‌

ಕಂಗನಾ ಅಭಿನಯದ ಸಿನಿಮಾವೊಂದರ ಟ್ರೇಲರ್ ಬಿಡುಗಡೆಗೊಂಡ ಸಂದರ್ಭದಲ್ಲಿ ಚಿತ್ರತಂಡವನ್ನು ಹೊಗಳಿ ತಾಪ್ಸಿ ಟ್ವೀಟ್ ಮಾಡಿದ್ದರು.
Last Updated 18 ಆಗಸ್ಟ್ 2019, 19:30 IST
‘ಮಿಷನ್‌ ಮಂಗಲ್‌’ ಸಿನಿಮಾ: ಕಂಗನಾಗೆ ತಾಪ್ಸಿ ಕ್ಲಾಸ್‌

ಮಿಷನ್ ಮಂಗಲ್ | ಹೋಮ್‌ಸೈನ್ಸ್‌ನ ಮಂಗಳಯಾನ

ಪ್ರೇಕ್ಷಕರನ್ನು ಹಿಡಿದು ಕೂರಿಸಿಬೇಕು ಎನ್ನುವುದು ಅವರ ಉಮೇದು. ಇದರಲ್ಲಿ ಅವರು ಯಶಸ್ವಿಯೂ ಆಗಿದ್ದಾರೆ.
Last Updated 15 ಆಗಸ್ಟ್ 2019, 11:28 IST
ಮಿಷನ್ ಮಂಗಲ್ | ಹೋಮ್‌ಸೈನ್ಸ್‌ನ ಮಂಗಳಯಾನ

‘ಮಿಷನ್‌ ಮಂಗಲ್‌’ ಬಂಗಾಳಿ ಟ್ರೇಲರ್‌ : ಸೌರವ್‌ ಗಂಗೂಲಿ ಮೆಚ್ಚುಗೆ

ಅಕ್ಷಯ್‌ ಕುಮಾರ್ ನಟನೆಯ ‘ಮಿಷನ್‌ ಮಂಗಲ್‌’ ಸಿನಿಮಾದ ಬಂಗಾಳಿ ಟ್ರೇಲರ್ ಬಿಡುಗಡೆಗೊಂಡಿದೆ. ಕ್ರಿಕೆಟಿಗ ಸೌರವ್‌ ಗಂಗೂಲಿ ಸೇರಿದಂತೆ ಸಾಕಷ್ಟು ಗಣ್ಯರು ಸಿನಿಮಾ ತಂಡದ ಹೊಸ ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Last Updated 6 ಆಗಸ್ಟ್ 2019, 19:30 IST
‘ಮಿಷನ್‌ ಮಂಗಲ್‌’ ಬಂಗಾಳಿ ಟ್ರೇಲರ್‌ : ಸೌರವ್‌ ಗಂಗೂಲಿ ಮೆಚ್ಚುಗೆ

ಮಿಷನ್‌ ಮಂಗಳ ಆಕಾಶಕ್ಕೆ ಏಣಿ

ಮಂಗಳನ ಅಂಗಳಕ್ಕೆ ರಾಕೆಟ್‌ ಉಡಾವಣೆ ಮಾಡುವ ಮೊದಲ ಪ್ರಯತ್ನ ಹಾಗೂ ಮಂಗಳಯಾನದ ಕೊನೆಯ ಕ್ಷಣಗಳಲ್ಲಿ ವಿಜ್ಞಾನಿಗಳ ತಂಡದ ಆತಂಕ ಹೊರ ಜಗತ್ತಿಗೆ ಕಾಣುವುದಿಲ್ಲ.
Last Updated 21 ಜುಲೈ 2019, 19:30 IST
ಮಿಷನ್‌ ಮಂಗಳ ಆಕಾಶಕ್ಕೆ ಏಣಿ
ADVERTISEMENT
ADVERTISEMENT
ADVERTISEMENT
ADVERTISEMENT