ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Mithun rai

ADVERTISEMENT

ಮೋದಿ ಅಲೆ ಇಲ್ಲ, ಗ್ಯಾರಂಟಿ ಅಲೆ ಇದೆ: ಮಿಥುನ್ ರೈ

ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶೋಷಿತ ವರ್ಗ, ನೊಂದವರಿಗಾಗಿ ಸೇವೆ ನೀಡುತ್ತಿರುವ ಪದ್ಮರಾಜ್ ಅವನ್ನು ಜನ ಗೆಲ್ಲಿಸುವ ವಿಶ್ವಾಸ ಇದೆ’ ಎಂದರು.
Last Updated 20 ಏಪ್ರಿಲ್ 2024, 12:39 IST
ಮೋದಿ ಅಲೆ ಇಲ್ಲ, ಗ್ಯಾರಂಟಿ ಅಲೆ ಇದೆ: ಮಿಥುನ್ ರೈ

ಪ್ರಿಯಾಂಕ ಗಾಂಧಿ ಸಮಾವೇಶ ಪಕ್ಷಕ್ಕೆ ದಿಕ್ಸೂಚಿ: ಮಿಥುನ್‌ ರೈ

ಮೂಡುಬಿದಿರೆ ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್ ಪರವಾದ ಅಲೆ ಇದ್ದು, ಇದಕ್ಕೆ ಪೂರಕವಾಗಿ ರಾಷ್ಟ್ರದ ಯುವ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಭೇಟಿಯಿಂದ ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಯಾಗಿದೆ.
Last Updated 6 ಮೇ 2023, 15:29 IST
ಪ್ರಿಯಾಂಕ ಗಾಂಧಿ ಸಮಾವೇಶ ಪಕ್ಷಕ್ಕೆ ದಿಕ್ಸೂಚಿ: ಮಿಥುನ್‌ ರೈ

ಮಿಥುನ್‌ ರೈ ₹ 2.63 ಮೌಲ್ಯದ ಆಸ್ತಿ ಒಡೆಯ

ಮೂಲ್ಕಿ– ಮೂಡುಬಿದಿರೆ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿರುವ ಮಿಥುನ್‌ ರೈ ₹ 2.63 ಕೋಟಿ ಆಸ್ತಿಯ ಒಡೆಯ.
Last Updated 17 ಏಪ್ರಿಲ್ 2023, 15:59 IST
ಮಿಥುನ್‌ ರೈ ₹ 2.63 ಮೌಲ್ಯದ ಆಸ್ತಿ ಒಡೆಯ

ಮೂಡುಬಿದಿರೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ನಾಮಪತ್ರ ಸಲ್ಲಿಕೆ

‘ಉದ್ಯೋಗ ಸೃಷ್ಟಿಗೆ ಆದ್ಯತೆ, ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ ಪ್ರಯತ್ನ’
Last Updated 17 ಏಪ್ರಿಲ್ 2023, 13:51 IST
ಮೂಡುಬಿದಿರೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ನಾಮಪತ್ರ ಸಲ್ಲಿಕೆ

ನನ್ನ ಹೇಳಿಕೆ ಪೇಜಾವರರ ಭಾಷಣದಿಂದ ಉಲ್ಲೇಖಿಸಿದ್ದು: ರಕ್ಷಿತ್ ಶೆಟ್ಟಿಗೆ ಮಿಥುನ್ ರೈ

ರಕ್ಷಿತ್‌ ಶೆಟ್ಟಿ ಅವರನ್ನು ಟಾರ್ಗೆಟ್‌ ಮಾಡಬೇಡಿ ಎಂದೂ ಹೇಳಿರುವ ಮಿಥುನ್‌
Last Updated 12 ಮಾರ್ಚ್ 2023, 11:38 IST
ನನ್ನ ಹೇಳಿಕೆ ಪೇಜಾವರರ ಭಾಷಣದಿಂದ ಉಲ್ಲೇಖಿಸಿದ್ದು: ರಕ್ಷಿತ್ ಶೆಟ್ಟಿಗೆ ಮಿಥುನ್ ರೈ

ಉಡುಪಿ ಮಠಕ್ಕೆ ಮುಸ್ಲಿಂರಿಂದ ಜಾಗ ವಿಚಾರ: ರೈಗೆ ರಕ್ಷಿತ್ ಶೆಟ್ಟಿ ಪರೋಕ್ಷ ಕೌಂಟರ್

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಮಿಥುನ್ ರೈ ಇತ್ತೀಚೆಗೆ ಮೂಡುಬಿದಿರೆ ಪುತ್ತಿಗೆ ಮಸೀದಿಯೊಂದರ ಸಮಾರಂಭದಲ್ಲಿ `ಉಡುಪಿ ಕೃಷ್ಣ ಮಠಕ್ಕೆ ಜಾಗ ನೀಡಿದ್ದು ಮುಸ್ಲಿಂ ರಾಜರು' ಎಂದು ಹೇಳಿಕೆ ನೀಡಿದ್ದರು.
Last Updated 11 ಮಾರ್ಚ್ 2023, 11:14 IST
ಉಡುಪಿ ಮಠಕ್ಕೆ ಮುಸ್ಲಿಂರಿಂದ ಜಾಗ ವಿಚಾರ: ರೈಗೆ ರಕ್ಷಿತ್ ಶೆಟ್ಟಿ ಪರೋಕ್ಷ ಕೌಂಟರ್

ನಾರಾಯಣ ಗುರು ಪಠ್ಯ– ಸಚಿವರಿಂದ ಸುಳ್ಳು ಹೇಳಿಕೆ: ಮಿಥುನ್‌ ರೈ

ಜನರಲ್ಲಿ ಕ್ಷಮೆ ಕೇಳುವಂತೆ ದ.ಕ. ಜಿಲ್ಲಾ ಕಾಂಗ್ರೆಸ್‌ ಒತ್ತಾಯ
Last Updated 13 ಜುಲೈ 2022, 9:01 IST
ನಾರಾಯಣ ಗುರು ಪಠ್ಯ– ಸಚಿವರಿಂದ ಸುಳ್ಳು ಹೇಳಿಕೆ: ಮಿಥುನ್‌ ರೈ
ADVERTISEMENT

ಸಿ.ಡಿ ಪ್ರಕರಣ | ರಮೇಶ್‌ ಜಾರಕಿಹೊಳಿ ಬಂಧಿಸಿ: ಮಿಥುನ್‌ ರೈ ಆಗ್ರಹ

ಇಂದಿನಿಂದ ಎಸ್‌ಐಟಿ ಕಚೇರಿ ಎದುರು ಪ್ರತಿಭಟನೆ
Last Updated 28 ಮಾರ್ಚ್ 2021, 7:57 IST
ಸಿ.ಡಿ ಪ್ರಕರಣ | ರಮೇಶ್‌ ಜಾರಕಿಹೊಳಿ ಬಂಧಿಸಿ: ಮಿಥುನ್‌ ರೈ ಆಗ್ರಹ

ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ- ಚೆನ್ನಯ ಹೆಸರು ನಾಮಕರಣ ಮಾಡಲು ಆಗ್ರಹ

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ವೀರರಾದ ಕೋಟಿ -ಚೆನ್ನಯರ ಹೆಸರು ನಾಮಕರಣ ಮಾಡಬೇಕು. ವಿಮಾನ ನಿಲ್ದಾಣಕ್ಕೆ ಅದಾನಿ ಹೆಸರು ನಾಮಕರಣ ಮಾಡಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್‌ ರೈ ಆಗ್ರಹಿಸಿದರು.
Last Updated 18 ನವೆಂಬರ್ 2020, 8:08 IST
ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ- ಚೆನ್ನಯ ಹೆಸರು ನಾಮಕರಣ ಮಾಡಲು ಆಗ್ರಹ

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ತುಘಲಕ್ ಆಡಳಿತ: ಮಿಥುನ್ ರೈ

ಸ್ಮಾರ್ಟ್ ಸಿಟಿ ಯೋಜನೆ ಅಡಿ ಮಂಗಳೂರು ಮಹಾನಗರವನ್ನು ಅಭಿವೃದ್ಧಿಪಡಿಸುವ ಬದಲಾಗಿ ಬಿಜೆಪಿ ನೇತೃತ್ವದ ಮಹಾ ನಗರ ಪಾಲಿಕೆ ಆಡಳಿತ ಮತ್ತು ಶಾಸಕರು ತುಘಲಕ್ ದರ್ಬಾರ್ ಮಾಡುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್‌ ರೈ ಆರೋಪಿಸಿದರು.
Last Updated 10 ನವೆಂಬರ್ 2020, 10:11 IST
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ತುಘಲಕ್ ಆಡಳಿತ: ಮಿಥುನ್ ರೈ
ADVERTISEMENT
ADVERTISEMENT
ADVERTISEMENT