ಕೆಜಿಎಫ್ ತಾಲ್ಲೂಕು ಕಚೇರಿಯಲ್ಲಿ ಸೌಕರ್ಯದ ಕೊರತೆ: ಶಾಸಕಿ ಎಂ.ರೂಪಕಲಾ ತರಾಟೆ
KGF MLA Action: byline no author page goes here ಕೆಜಿಎಫ್ ತಾಲ್ಲೂಕು ಆಡಳಿತ ಸೌಧದಲ್ಲಿ ಶೌಚಾಲಯ ಮತ್ತು ಮೂಲಭೂತ ಸೌಲಭ್ಯಗಳ ಕೊರತೆಯ ಕುರಿತು ಶಾಸಕಿ ಎಂ.ರೂಪಕಲಾ ತಹಶೀಲ್ದಾರ್ ಮತ್ತು ಉಪ ತಹಶೀಲ್ದಾರ್ ಅವರನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡರು.Last Updated 15 ಜನವರಿ 2026, 6:27 IST