ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

MMkalaburgi

ADVERTISEMENT

ಕಲಬುರ್ಗಿ ಹಂತಕರು ಪತ್ತೆ ಚಾರ್ಜ್‌ಶೀಟ್‌ ಶೀಘ್ರ

ಹೆಸರಾಂತ ಸಂಶೋಧಕ ಎಂ.ಎಂ.ಕಲಬುರ್ಗಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು ಎನ್ನಲಾದ ಹಂತಕರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳು, ನ್ಯಾಯಾಲಯಕ್ಕೆ ಶೀಘ್ರವೇ ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ.
Last Updated 2 ಜೂನ್ 2019, 20:00 IST
ಕಲಬುರ್ಗಿ ಹಂತಕರು ಪತ್ತೆ ಚಾರ್ಜ್‌ಶೀಟ್‌ ಶೀಘ್ರ

ಪೆಟ್ರೋಲ್ ಬಾಂಬ್‌ ಎಸೆತ ಪ್ರಕರಣದಲ್ಲಿ ಭಾಗಿಯಾಗಿದ್ದ ‘ಚತುರ್’

ಹಿರಿಯ ಸಂಶೋಧಕ ಧಾರವಾಡದ ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (ಎಸ್‌ಐಟಿ) ಅಧಿಕಾರಿಗಳು ಬಂಧಿಸಿರುವ ಪ್ರಮುಖ ಆರೋಪಿ ಪ್ರವೀಣ್ ಪ್ರಕಾಶ್ ಚತುರ್ (27), ಹೋದ ವರ್ಷ ಜ. 25ರಂದು ಇಲ್ಲಿನ ಪ್ರಕಾಶ್ ಚಿತ್ರಮಂದಿರದಲ್ಲಿ ‘ಪದ್ಮಾವತ್‌’ ಹಿಂದಿ ಚಲನಚಿತ್ರ ಪ್ರದರ್ಶನದ ವೇಳೆ ನಡೆಸಿದ್ದ ಪೆಟ್ರೋಲ್‌ ಬಾಂಬ್‌ ಸ್ಫೋಟ ಪ್ರಕರಣದ 4ನೇ ಆರೋಪಿ.
Last Updated 2 ಜೂನ್ 2019, 13:22 IST
ಪೆಟ್ರೋಲ್ ಬಾಂಬ್‌ ಎಸೆತ ಪ್ರಕರಣದಲ್ಲಿ ಭಾಗಿಯಾಗಿದ್ದ ‘ಚತುರ್’

‘ವಿಚಾರವಾದಿಗಳ ಹತ್ಯೆ: ತ‍‍ಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ’

‘ಸಂಶೋಧಕ ಎಂ.ಎಂ. ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಿದವರನ್ನು ತ್ವರಿತವಾಗಿ ಪತ್ತೆ ಹಚ್ಚಿ, ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿ ದಸಂಸ ಜಿಲ್ಲಾ ಶಾಖೆ ಸದಸ್ಯರು ಮಂಗಳವಾರ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು.
Last Updated 18 ಡಿಸೆಂಬರ್ 2018, 12:41 IST
‘ವಿಚಾರವಾದಿಗಳ ಹತ್ಯೆ: ತ‍‍ಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ’

ವಿಚಾರವಾದಿಗಳ ಹತ್ಯೆಯಲ್ಲಿ ಸಾಮ್ಯತೆ: ಒಂದೇ ಸಂಸ್ಥೆಯಿಂದ ತನಿಖೆ- ‘ಸುಪ್ರೀಂ’ ಇಂಗಿತ

ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ವಿಚಾರವಾದಿ ಎಂ.ಎಂ. ಕಲಬುರ್ಗಿ, ಸಾಮಾಜಿಕ ಕಾರ್ಯಕರ್ತರಾದ ನರೇಂದ್ರ ದಾಭೋಲ್ಕರ್, ಗೋವಿಂದ ಪಾನ್ಸರೆ ಅವರ ಹತ್ಯೆಯಲ್ಲಿ ಸಾಮ್ಯತೆ ಇದ್ದಲ್ಲಿ, ನಾಲ್ಕೂ ಪ್ರಕರಣಗಳನ್ನು ಒಂದೇ ಸಂಸ್ಥೆ ತನಿಖೆ ನಡೆಸಬಹುದು ಎಂದು ಸುಪ್ರೀಂಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.
Last Updated 11 ಡಿಸೆಂಬರ್ 2018, 10:48 IST
ವಿಚಾರವಾದಿಗಳ ಹತ್ಯೆಯಲ್ಲಿ ಸಾಮ್ಯತೆ: ಒಂದೇ ಸಂಸ್ಥೆಯಿಂದ ತನಿಖೆ- ‘ಸುಪ್ರೀಂ’ ಇಂಗಿತ

ಕಲಬುರ್ಗಿ ಹತ್ಯೆ ಪ್ರಕರಣ: ಸಿಐಡಿ ವಶಕ್ಕೆ ಪಡೆದಿದ್ದ ಇಬ್ಬರ ಕಸ್ಟಡಿ ಮುಕ್ತಾಯ

ಹಿರಿಯ ಸಂಶೋಧಕ ಡಾ ಎಂ ಎಂ ಕಲಬುರ್ಗಿ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಸಿಐಡಿ ವಶಕ್ಕೆ ಪಡೆದಿದ್ದ ಇಬ್ಬರ ಕಸ್ಟಡಿ ಮುಕ್ತಾಯಗೊಂಡಿದೆ.
Last Updated 28 ಸೆಪ್ಟೆಂಬರ್ 2018, 10:16 IST
ಕಲಬುರ್ಗಿ ಹತ್ಯೆ ಪ್ರಕರಣ: ಸಿಐಡಿ ವಶಕ್ಕೆ ಪಡೆದಿದ್ದ ಇಬ್ಬರ ಕಸ್ಟಡಿ ಮುಕ್ತಾಯ

ಕಲಬುರ್ಗಿ ಹತ್ಯೆ; ಆರೋಪಿಗಳ ವಿಚಾರಣೆ ಆರಂಭ

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ಸಿಐಡಿ ಪೊಲೀಸರು ನಗರದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಸೋಮವಾರ ವಿಚಾರಣೆಗೆ ಒಳಪಡಿಸಿದರು.
Last Updated 27 ಆಗಸ್ಟ್ 2018, 18:55 IST
ಕಲಬುರ್ಗಿ ಹತ್ಯೆ; ಆರೋಪಿಗಳ ವಿಚಾರಣೆ ಆರಂಭ

ಕಲಬುರ್ಗಿ, ಗೌರಿ ಹತ್ಯೆ ಸ್ಮರಣೆ: ಆ.30ರಿಂದ ಸೆ. 5 ರವರೆಗೆ ವಿಶೇಷ ಅಭಿಯಾನ

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಗೆ ಒಂದು ವರ್ಷ ತುಂಬಿರುವ ಪ್ರಯುಕ್ತ ಹಾಗೂ ವಿಚಾರವಾದಿಗಳು, ಬರಹಗಾರರಿಗಿರುವ ಜೀವ ಬೆದರಿಕೆ ವಿರುದ್ಧ ಜಾಗೃತಿ ಮೂಡಿಸಲು ಆ. 30ರಿಂದ ಸೆ. 5ರವರೆಗೆ ಧಾರವಾಡದಿಂದ ಬೆಂಗಳೂರಿನವರೆಗೆ ವಿಶೇಷ ಅಭಿಯಾನ ನಡೆಯಲಿದೆ.
Last Updated 5 ಆಗಸ್ಟ್ 2018, 19:31 IST
ಕಲಬುರ್ಗಿ, ಗೌರಿ ಹತ್ಯೆ ಸ್ಮರಣೆ: ಆ.30ರಿಂದ ಸೆ. 5 ರವರೆಗೆ ವಿಶೇಷ ಅಭಿಯಾನ
ADVERTISEMENT
ADVERTISEMENT
ADVERTISEMENT
ADVERTISEMENT